Advertisements

ಅಮೂಲ್ಯ ಅವಳಿ ಮಕ್ಕಳನ್ನ ನೋಡಲು ಆ’ಸ್ಪತ್ರೆಗೆ ಬಂದ ಮೇಘನಾ ರಾಜ್ ! ಮಕ್ಕಳನ್ನು ನೋಡಿ ಹೇಳಿದ್ದೇನು..

ಸ್ಯಾಂಡಲ್ವುಡ್ ಸಿನಿ ಪ್ರೀಯರಿಗೆ ಗುಡ್ ನ್ಯೂಸ್ ಸಿಕ್ಕದೆ ಅದರಲ್ಲೂ ನಟಿ ಅಮೂಲ್ಯ ಅಭಿಮಾನಿಗಳಿಗೆ ಇದು ಡಬಲ್‌ ಧಾಮಕಾ ಅಂತಾನೇ ಹೇಳಬಹುದು.. ಒಂದು ಕಡೆ ಶಿವರಾತ್ರಿ ಸಂಭ್ರಮ ಆಚರಣೆ ಮಾಡುತ್ತಿದ್ದರೆ.. ಮತ್ತೊಂದು ಕಡೆ ನಟಿ ಅಮೂಲ್ಯ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ..

[widget id=”custom_html-2″]

ನಟಿ ಅಮೂಲ್ಯ ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ವಿಚಾರವನ್ನ ಅಮೂಲ್ಯ ಪತ್ನಿ ಜಗದೀಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಹೌದು ಬೆಳಗಿನ ಜಾವ 11:45 ಕ್ಕೆ ನಟಿ ಅಮೂಲ್ಯ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿ ಆಗಿದ್ದು, ತಾಯಿ ಮತ್ತು ಮಕ್ಕಳು ಅರೋಗ್ಯವಾಗಿ ಇದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ನಟಿ ಅಮೂಲ್ಯ ಅವರಿಗೆ ಅವಳಿ ಮಕ್ಕಳು ಆಗಿರುವಂತಹ ಸುದ್ದಿ ತಿಳಿಯುತ್ತಿದಂತೆ ಕನ್ನಡ ಚಲನಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟ ನಟಿಯರು ತಮ್ಮ ವೈಯಕ್ತಿಕ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೂಲಕ ಹಾಗು ಅಮೂಲ್ಯಗೆ ಕರೆ ಮಾಡುವ ಮೂಲಕ ಶುಭಾಶಯವನ್ನ ತಿಳಿಸಿದ್ದಾರೆ.. ಆದ್ರೆ ನಟಿ ಮೇಘನಾ ರಾಜ್ ಅವರು ಇಂದು ಸ್ನೇಹಿತೆ‌ ಅಮೂಲ್ಯ ಅವರನ್ನ ನೋಡಲು ನೇರವಾಗಿ ಜಯನಗರದ ಆಸ್ಪತ್ರೆಗೆ ಬೇಟಿ ನೀಡಿದ್ದಾರೆ.. ಹೌದು ಮೇಘನ ರಾಜ್ ಅವರು ಮಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಸಮಯದಲ್ಲಿ ಅಮೂಲ್ಯ ಹಾಗು ಗಂಡ ಜಗದೀಶ್ ಬಂದು ಮೇಘನ ರಾಜ್ ಅವರ ಅರೋಗ್ಯ ವಿಚಾರಣೆ ಮಾಡಿಕೊಂಡು ಹೋಗಿದ್ದರು..

[widget id=”custom_html-2″]

ಇದೀಗ ಮೇಘನ ರಾಜ್ ಕೂಡ ಮಗ ರಾಯನ್ ರಾಜ್ ಸರ್ಜಾ ಜೊತೆ ಆಸ್ಪತ್ರೆಗೆ ಬಂದು ಅಮೂಲ್ಯ ಹಾಗು ಮಕ್ಕಳ ಆರೋಗ್ಯವನ್ನ ವಿಚಾರಣೆ ಮಾಡಿದ್ದಾರೆ.. ಮೇಘನಾ ಅಮೂಲ್ಯ ಅವರಿಗೆ ತಾಯಿ ತನ್ನದ ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ.. ಮೇಘನಾ ಹಾಗು ಮಗನನ್ನ ನೋಡಿ ನಟಿ ಅಮೂಲ್ಯ ಕೂಡ ಸಂತೋಷ ಪಟ್ಟಿದ್ದಾರೆ.. ನೀವು ಕೂಡ ತಾಯಿ ಹಾಗಿರುವ ಅಮೂಲ್ಯ ಅವರಿಗೆ ಕಾಮೆಂಟ್ ಮಾಡಿ ಶುಭ ಹಾರೈಸಿ..

[widget id=”custom_html-2″]

Leave a Reply

Your email address will not be published. Required fields are marked *