Advertisements

ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್.! ಕೇವಲ 1 ಎಕರೆಯಲ್ಲಿ 10 ಲಕ್ಷ ಲಾಭ.! ಆ ಸೂಪರ್ ಐಡಿಯಾ ಯಾವುದು ನೋಡಿ…

Agriculture

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಬೇರೆಯವರನ್ನ ಅನುಸರಿಸುವುದಕ್ಕೂ ತಮ್ಮದೇ ಆದ ವಿಭಿನ್ನ ರೀತಿಯ ಪ್ರಯತ್ನಕ್ಕೂ ತುಂಬಾನೇ ವ್ಯತ್ಯಾಸ ಇದೇ.. ಎಲ್ಲರಂತೆ ಆಲೋಚನೆ ಮಾಡುವವನು ಅವರ ಜೊತೆಗೆ ಇರುತ್ತಾನೆ.. ವಿಭಿನ್ನವಾಗಿ ಆಲೋಚನೆ ಮಾಡುವವನು ಮುಂದೆ ಸಾಗುತ್ತಾನೆ.. ಇರುವುದು ಕಡಿಮೆ ಜಮೀನು ಸರಿಯಾದ ನೀರಿನ ಮೂಲ ಇಲ್ಲ ಎಂದು ಆಲೋಚನೆ ಮಾಡುವ ರೈತರು ವ್ಯವಸ್ಥೆಯನ್ನ ಕೈ ಬಿಡುತ್ತಾರೆ.. ಆದ್ರೆ ಈ ಟೆಕ್ನಿಕ್ ಮಾತ್ರ ಕಡಿಮೆ ಜಮೀನಿನಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಲಾಭವನ್ನ ಗಳಿಸಬಹುದು.. ಹೌದು ಆದು ಹೇಗೆ ಅಂತ ನೋಡೋಣ ಬನ್ನಿ.. ಭಾರತದ ಹೆಚ್ಚು ಜನ ರೈತರಿಗೆ ಐದು ಎಕರೆಗಿಂತ ಕಡಿಮೆ ಜಮೀನು ಇದೇ.. ಹಾಗೇಯೇ ಮಹಾರಾಷ್ಟ್ರದ ವಿಶ್ವನಾಥ ಎನ್ನುವ ಈ ರೈತನಿಗೆ ಕೇವಲ ಒಂದೇ ಒಂದು ಎಕರೆ ಜಮೀನು ಇತ್ತು,

Advertisements
Advertisements

ಅದರ ಜೊತೆಗೆ ಅಲ್ಪ ಸ್ವಲ್ಪ ನೀರಾವರಿ ಇರುವ ಕಡಿಮೆ ಜಮೀನಿನಲ್ಲಿ ಏನಾದರೂ ಮಾಡಿ ಒಳ್ಳೆಯ ಹಣ ಸಂಪಾದನೆ ಮಾಡಬೇಕು ಎಂದು ಆಲೋಚನೆ ಮಾಡಿದರು.. ಅದರಂತೆಯೇ ಒಂದು ಪದ್ದತಿ ವಿಶ್ವನಾಥ್ ಅವರನ್ನ ಆಕರ್ಷಣೆ ಮಾಡಿತ್ತು.. ಆ ಪದ್ಧತಿಯ ಹೆಸರೆ ಮಲ್ಟಿ ಲೇಯರಿಂಗ್ ಪಾರ್ಮಿಂಗ್.. ಮಲ್ಟಿ ಕ್ರಾ ಪಿಂಗ್ ಅಂದ್ರೆ ಮಿಶ್ರಾ ಬೆಳೆ ಪದ್ದತಿ.. ಈ ಪದ್ಧತಿಯನ್ನ ಬಳಸಿಕೊಂಡು ವಿಶ್ವನಾಥ್ ಮಾಡಿದ ಐಡಿಯಾ ಏನು ಗೊತ್ತೇ.. ವಿಶ್ವನಾಥ್ ಮಾಡಿದ ಟೆಕ್ನಿಕ್ ಹೇಗಿತ್ತು ಅಂತ ಅಂದ್ರೆ ಮೊದಲು ಭೂಮಿಯ ಒಳಗೆ ಬೆಳೆಯುವ ತರಕಾರಿ ಹಾಕುವುದು.. ನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆ ಆನಂತರ, ಭೂಮಿಯಿಂದ ಮೂರು ಅಡಿ ಉದ್ದ ಬೆಳೆಯುವ ಬೆಳೆ, ಆದಾದ ಮೇಲೆ ಆರು ಅಡಿ ಎತ್ತರಕ್ಕೆ ಬರುವಂತಹ ಬೆಳೆ, ಕೊನೆಯದಾಗಿ ಮರದ ರೂಪಕ್ಕೆ ಬರುವಂತಹ ಬೆಳೆ ಈಗೆ ಒಂದೇ ಬಾರಿಗೆ ಐದು ಬೆಳೆಯನ್ನು ಜಮೀನಿನಲ್ಲಿ ಹಾಕುವುದು..

ಈ ಪದ್ದತಿಯಲ್ಲಿ ಹಲವಾರು ಉಪಯೋಗಗಳು ಭೂಮಿಯನ್ನು ನೀರನ್ನು ಸರಿಯಾಗಿ ಪೂರ್ತಿಯಾಗಿ ಬಳಕೆ ಮಾಡಬಹುದು, ಒಂದು ಬೆಳೆಯಲ್ಲಿ ನಷ್ಟ ಆದ್ರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ.. ಭೂಮಿಯ ಫಲವತ್ತತೆ ವೃಧಿ ಆಗುತ್ತದೆ.. ಅದರ ಜೊತೆಗೆ ಗೊಬ್ಬರ ಕೂಡ ಉಪಯೋಗಗಕ್ಕೆ ಬರುತ್ತದೆ.. ಕಡಿಮೆ ಜಮೀನಿನಲ್ಲಿ ಹೆಚ್ಚು ಲಾಭವನ್ನ ಗಳಿಸಬಹುದು.. ಈ ವಿಶ್ರಾ ಪದ್ದತಿ ಬೆಳೆಯಲ್ಲಿ ತರಕಾರಿ ಹಾಗು ಇತರೆ ಬೆಳೆಗಳನ್ನ ತೆಗೆದ ಈ ರೈತ ಒಂದು ಎಕರೆಯಲ್ಲಿ ವರ್ಷಕ್ಕೆ ಹತ್ತು ಲಕ್ಷ ಲಾಭವನ್ನು ಪಡೆಯುತ್ತಿದ್ದಾರೆ.. ಹಾಗೇಯೇ ಈ ಪದ್ದತಿಯನ್ನ ಅಳವಡಿಸಿಕೊಂಡ ಬೇರೆ ಬೇರೆ ರೈತರು ಕನಿಷ್ಠ ಅಂದ್ರೂ 7 ರಿಂದ 8 ಲಕ್ಷ ಲಾಭವನ್ನ ಪಡೆಯುತ್ತಿದ್ದಾರೆ.. ಈ ಪದ್ದತಿಯಲ್ಲಿ ವ್ಯವಸಾಯ ನಿರ್ವಹಣೆ ಕೂಡ ಸುಲಭ.. ನೀರು ಭೂಮಿ ಗೊಬ್ಬರವನ್ನ ಸರಿಯಾದ ರೀತಿಯಲ್ಲಿ ಉಪಯೋಗ ಆಗುವಂತೆ ಮಾಡುವ ಈ ಪದ್ದತಿ ಹಾಗು ಈ ರೈತನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…