Advertisements

ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆದಾಗ ನಟಿ ಪವಿತ್ರ ಲೋಕೇಶ್ ಅವರು ಏನ್ ಕೆಲಸ ಮಾಡ್ತೀದ್ರೂ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಂಕಷ್ಟದ ಪರಿಸ್ಥಿತಿಗೆ ಸಿಲುಕಿ ಟೀಚರ್ ಆಗಿ ಕೆಲಸ ಮಾಡ್ತೀರೋ ನಟಿ ದೇವಯಾನಿ ಅವರ ಜೀವನ ಕಥೆಯನ್ನ ಕೇಳಿದ್ದೇವೆ..ಅವಕಾಶಗಳು ಇಲ್ಲಿದೆ ಇದಾಗ ತಿಂಡಿ ಮಾರಿದ್ದ ಶಂಕರ್ ನಾಗ್ ಅವರ ಸ್ಟೋರಿ ಕೇಳಿದ್ದೇವೆ.. ಅಂತಹ ಸ್ಥಿತಿ ಅನುಭವಿಸಿದರು ನಟಿ ಪವಿತ್ರ ಲೋಕೇಶ್.. ಆಗಿದ್ರೆ ಈ ಆ ಅದ್ಬುತ ನಟಿಯ ಜೀವನದಲ್ಲಿ ಆದ ಸಂಕಷ್ಟದ ಸ್ಥಿತಿ ಏನು ಅಂತ ನೋಡೋಣ ಬನ್ನಿ‌.. ಕನ್ನಡದಲ್ಲಿ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡ ನಟ ಮೈಸೂರು ಲೋಕೇಶ್ ಅವರ ಮುದ್ದಾದ ಮಗಳೆ ಪವಿತ್ರ .. ಒಂದು ದಿನ ಇವರ ತಂದೆ ಸಡನ್ನಾಗಿ ಸಾವನ್ನಪ್ಪಿದರು.. ಆಗ ಮನೆಯ ಪೂರ್ತಿ ಜವಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತುಕೊಂಡು 16 ವರ್ಷಕ್ಕೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ರು ನಟಿ ಪವಿತ್ರ ಲೋಕೇಶ್..

Advertisements
Advertisements

ತಂದೆಗೆ ಒಳ್ಳೆಯ ಇರೋದ್ರಿಂದ ತನನ್ನ ಚಿತ್ರರಂಗದಲ್ಲಿ ಪ್ರೀತಿಯಿಂದ ಸ್ವಾಗತ ಮಾಡ್ತಾರೆ, ಅವಕಾಶಗಳು ತುಂಬಾ ಬರ್ತವೆ ಅಂತ ಪವಿತ್ರ ಅವರು ಭಾವಿಸಿದರು.. ಆದ್ರೆ ಅವರು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಪಡೆಯೋದು ಕೊನೆಗೆ ಅಂಬರೀಶ್ ಅವರ ಸಹಾಯದಿಂದ ಅವಕಾಶ ಪಡೆದ ಪವಿತ್ರ ಲೋಕೇಶ್ ಸುಮಾರು 6ರಿಂದ 7 ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ರು.. ಆದ್ರೆ ಪವಿತ್ರ ಲೋಕೇಶ್ ನಟನೆ ಮಾಡಿದ ಯಾವ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿಲ್ಲ.. ಆಗಾಗಿ ಅವಕಾಶಗಳು ಕಡಿಮೆ ಆಗಿ ಕೊನೆಗೆ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲಿ ಕುರುವ ಪರಿಸ್ಥಿತಿ ಎದುರಾಯಿತು.. ಆಗ ಮನೆಯ ಎಲ್ಲಾ ಜವಬ್ದಾರಿ ತನ್ನ ಮೇಲೆ ಇದ್ದ ಕಾರಣ ಚಿತ್ರರಂಗದಿಂದ ದೂರ ಉಳಿದಿದ್ದ ಪವಿತ್ರ ಅವರು ಒಂದು ಖಾಸಗಿ ಕಂಪನಿಯಲ್ಲಿ HR ಅಸಿಸ್ಟೆಂಟ್ ಕೆಲಸಕ್ಕೆ ಸೇರಿಕೊಂಡರು..

ಒಂದು ವರ್ಷ ಸಾಮನ್ಯ ಹುಡುಗಿಯಂತೆ BMTC ನಲ್ಲಿ‌ ಪ್ರಯಾಣ ಮಾಡಿ ಬೆಳ್ಳಗೆಯಿಂದ ಸಂಜೆಯ ವರೆಗೂ ದುಡಿದು ಮನೆಯ ಪೂರ್ತಿ ಜವಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದರು.. ಒಂದು ವರ್ಷ ಕಳೆದ ನಂತರ ಮತ್ತೆ ಚಿತ್ರರಂಗಕ್ಕೆ ವಾಪಸ್ ಆದ ಪವಿತ್ರ ಲೋಕೇಶ್ ಯಾರನ್ನೂ ಕೈ ಚಾಚಿ ಅವಕಾಶಗಳನ್ನ ಕೇಳದೆ ತಮ್ಮ ವಿಭಿನ್ನ ನಟನೆಯಿಂದ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಭಾಷೆಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡರು.. ಈಗ ಇವರು ಕನ್ನಡದಲ್ಲಿ ನಟನೆ ಮಾಡೋದು ಕಡಿಮೆ ಆದರೂ ತೆಲುಗಿನಲ್ಲಿ ಬಾರಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.. ನಟಿ ಪವಿತ್ರ ಲೋಕೇಶ್ ಅವರ ಈ ಧೈರ್ಯವನ್ನ ಮೆಚ್ಚಲೆಬೇಕು.. ಯಾಕಂದ್ರೆ ಇಂದಿನ ಯುವ ನಟಿಯರಿಗೆ ಅವರು ಸ್ಪೂರ್ತಿ ಆಗಿ ನಿಂತಿದ್ದಾರೆ.. ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…