Advertisements

ನಟ ಅಚ್ಯುತ್ ಕುಮಾರ್ ಅವರ ಹೆಂಡತಿ ಮಗಳು ಯಾರು ಗೊತ್ತಾ! ಅವರು ಮಾಡುತ್ತಿರುವ ಕೆಲಸವೇನ್ನು ಗೊತ್ತಾ.? ಮೊದಲ ಬಾರಿಗೆ ನೋಡಿ

ನಮಸ್ತೆ ಸ್ನೇಹಿತರೆ, ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಅಚ್ಯುತ್ ಕುಮಾರ್ ಮಾರ್ಚ್8/1966ರಲ್ಲಿ ಜನಿಸಿದ.. ಅಚ್ಯುತ್ ಕುಮಾರ್ ಅವರಿಗೆ ರಂಗಭೂಮಿಯಲ್ಲಿ ತುಂಬಾನೇ ಆಸಕ್ತಿ ಬೆಳೆಸಿಕೊಂಡಿದ್ದರು.. ಇನ್ನೂ ಆ ಸಮಯದಲ್ಲಿ ನಟ ಅಚ್ಯುತ್ ಅವರು ಹೆಚ್ಚಾಗಿ ತರಬೇತಿಯನ್ನು ಪ್ರಾರಂಬಿಸಿದರು.. ಅದೇ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಕಾಸರವಳ್ಳಿ ಅವರು 2000ರ ಇಸವಿಯಲ್ಲಿ ದೂರದರ್ಶನ ಪ್ರಸಾರವಾಗುತ್ತಿದ್ದ ತಮ್ಮ‌ ನಿರ್ದೇಶನದ ಗೃಹ ಭಂಗ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದರು.. ನಂತರ ಅಚ್ಯುತ್ ಕುಮಾರ್ ಅವರು ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ, ಧಾರಾವಾಹಿಯ ಮೂಲಕ ಖಾಯಂ ನಟರಾಗಿ ಗುರುತಿಸಿಕೊಂಡರು..

[widget id=”custom_html-2″]

Advertisements
Advertisements

ಅಚ್ಯುತ್ ಕುಮಾರ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ತಿರುವು ಸಿಕ್ಕಿದ್ದು ಕನ್ನಡ ಚಿತ್ರರಂಗದಲ್ಲಿ ನಟ ಯಶ್ ನಟಿಸಿದ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ..‌ ಆ‌ ಸಿನಿಮಾದಲ್ಲಿ ನಾಯಕಿಯಾ ತಂದೆಯಾಗಿ ಅವರ ಪಾತ್ರ ಅಮೋಘವಾಗಿತ್ತು.. ನಂತರ‌‌ 2007ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾದಲ್ಲಿ ಐಲ್ ಆಯಿಲ್ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಅಚ್ಯುತ್ ಕುಮಾರ್ ಅವರು ಇದ್ದಾದ ನಂತರ ಕನ್ನಡ ಚಿತ್ರರಂಗದಲ್ಲಿ ನಟಿಸಲು ಹೆಚ್ಚು ಅವಕಾಶವನ್ನು ಪಡೆದುಕೊಂಡರು.. ಕನ್ನಡದ ಹಲವಾರು ಸಿನಿಮಾಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಅಚ್ಯತ್ ಕುಮಾರ್ ಅವರು..

[widget id=”custom_html-2″]

ಅಲ್ಲದೆ ಇವರಿಗೆ ಸಿನಿಮಾಗಳಲ್ಲಿ ಅತ್ಯುತ್ತಮ ಪೋಷಕ ನಟ ಎಂದು  ಫಿಲ್ಮ್ಫೇರ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.. ನಂತರ ಇವರು ಹೆಜ್ಜೆಗಳು ಎಂಬ ಸಿನಿಮಾದಲ್ಲಿ ಜೂಜಿನ ವ್ಯಾಸನಿಯ ಪಾತ್ರಕ್ಕಾಗಿ ಕರ್ನಾಟಕದ ಅತ್ಯುತಮ ಪೋಷಕ ಪ್ರಶಸ್ತಿಯನ್ನ ಅಚ್ಯುತ್ ಕುಮಾರ್ ಅವರು ಪಡೆದಿದ್ದಾರೆ.. ಇವರ ಪತ್ನಿ ನಂದಿನಿ ಪಟವರ್ಧನ್ ಅವರು ಕೂಡ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.. ಇವರು ಕೂಡ ನೀನಾಸಂನಲ್ಲಿ ಹೆಚ್ಚಾಗಿ ನಾಟಕದ ತರಬೇತಿಯನ್ನು ಸಹಾ ಪಡೆದಿದ್ದಾರೆ..‌ ಸ್ನೇಹಿತರೆ ಅಚ್ಯುತ್ ಕುಮಾರ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..