Advertisements

ಬರ್ತಡೇ ದಿನ ತನ್ನ ಕಾರ್ ಡೈವರ್‌ಗೆ 12 ಲಕ್ಷ ಬೆಲೆ ಬಾಳುವ ಕಾರನ್ನು ಗಿಫ್ಟ್ ಕೊಟ್ಟ ಈ ಖ್ಯಾತ ನಟಿ! ಗಿಫ್ಟ್ ನೋಡಿ ಶಾಕ್ ಆದ ಅಲ್ಲಿನ ಜನ..

Cinema

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಯಾರಾದರೂ ಹುಟ್ಟು ಹಬ್ಬಕ್ಕೆ ಹೋದಾಗ ನೆನಪಿಗಾಗಿ ಹುಡುಗೊರೆಯನ್ನ ತೆಗೆದುಕೊಂಡು ಹೋಗುತ್ತಾರೆ, ಅದರಲ್ಲೂ ಒಬ್ಬೊಬ್ಬರು ಒಂದೊಂದು ರೀತಿಯ ಉಡುಗೊರೆಗಳನ್ನ ಕೊಡೋದನ್ನ ನಾವು ನೋಡಿದ್ದೇವೆ, ಆದರೆ ಯಾರು ತಾನೇ ಮನೆಯ ಕೆಲಸದವರ ಹುಟ್ಟು ಹಬ್ಬಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಗಳನ್ನ ಕೊಡುತ್ತಾರೆ, ಆಶ್ಚರ್ಯ ಹಾಗುತ್ತದೆ ಅಲ್ವಾ.. ಆದರೆ ಈ ನಟಿ ಮಾತ್ರ ತನ್ನ ಮನೆಯಲ್ಲಿ ಕೆಲಸ ಮಾಡುವ ಕಾರ್ ಡ್ರೈವರ್ ಗೆ ಸುಮಾರು 12 ಲಕ್ಷ ಬೆಲೆ ಬಾಳುವ ಕಾರನ್ನ ಉಡುಗೊರೆ ನೀಡಿದ್ದಾರೆ, ಅಷ್ಟಕ್ಕೂ ಆ ನಟಿ ಯಾರು ಗೊತ್ತಾ.! ನೋಡೋಣ ಬನ್ನಿ.. ಹೌದು ಸ್ನೇಹಿತರೆ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರ ಮನೆಗಳಲ್ಲಿ ಕೆಲಸ ಮಾಡಲು ಕೆಲಸಗಾರರು ಹಾಗು ಕಾರ್ ಓಡಿಸಲು ಡ್ರೈವರ್ ಗಳು ಇರೋದನ್ನ ನಾವು ನೋಡಿದ್ದೇವೆ,

[widget id=”custom_html-2″]

Advertisements
Advertisements

ಇನ್ನು ಪ್ರತಿನಿತ್ಯ ನಮಗಾಗಿ ಕೆಲಸ ಮಾಡುವ ಕೆಲಸಗಾರರಿಗೆ ಗೌರವ ಹಾಗು ಅವರ ಜೊತೆಯಲ್ಲಿ ಕೆಲಸ ಮಾಡುವಂತಹ ನಟಿಯರನ್ನ ನೋಡಿದ್ದೇವೆ, ಆದರೆ ಇನ್ನು ಕೆಲವು ನಟಿಯರು ತನ್ನ ಜೊತೆ ಕೆಲಸ ಮಾಡುವವರ ಮೇಲೆ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ, ವ್ಯಕ್ತಿ ಯಾವ ಕೆಲಸದಲ್ಲಿ ಇರಲಿ ಅವನ್ನು ಎಷ್ಟೇ ದೊಡ್ಡ ವ್ಯಕ್ತಿಯಾಗಿರಲ್ಲಿ, ಅವರಿಗೆ ನಾವು ಕೊಡುವ ಗೌರವದಿಂದ ಮತ್ತೊಬ್ಬರಿಗೂ ನಮ್ಮ ಮೇಲೆ ಒಳ್ಳೆಯ ಭಾವನೆ ಬರುತ್ತದೆ, ಅದಕ್ಕೆ ಉದಾಹರಣೆಗೆ ನಟಿ ಸೌಂದರ್ಯ ಅವರು‌, ಸೌಂದರ್ಯ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಲೈಟ್ ಮ್ಯಾನ್ ಹಾಗು ಇತರರಿಗೆ ತಮ್ಮ ಬಳಿ ಇದ್ದ ಹಣ ನೀಡುತ್ತಿದ್ದರಂತೆ ಯಾರನ್ನು ಕೂಡ ಕೀಳಾಗಿ ನೀಡುತ್ತಿರಲಿಲ್ಲ ಅಲ್ಲದೇ ತಮ್ಮ ಸುತ್ತಲೂ ಕೆಲಸ ಮಾಡುವ ವ್ಯಕ್ತಿಗಳಿಗೆ ನಟಿ ಸೌಂದರ್ಯ ಉಡುಗೊರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.. ಅದೇರೀತಿ ಈ ನಟಿ ಕೂಡ‌ ತನ್ನ ಮನೆಯಲ್ಲಿ ಕೆಲಸ ಮಾಡುವ ಕಾರ್ ಡ್ರೈವರ್ ಗೆ‌ 12‌ ಲಕ್ಷ ಬೆಳೆ ಬೆಳೆಯುವ ಕಾರ್ ಅನ್ನು ಹುಟ್ಟು ಹಬ್ಬದ ದಿನ ಉಡುಗೊರೆಯಾಗಿ ನೀಡಿದ್ದಾರೆ..

[widget id=”custom_html-2″]

ಆ ನಟಿ ಮತ್ಯಾರು ಅಲ್ಲ ಬಾಹುಬಲಿ ತೆಲುಗು ಸಿನಿಮಾದ ಮೂಲಕ ಜಗತ್ತಿಗೆ ಚಿರಪರಿಚಿತರಾಗಿ ಪ್ರಖ್ಯಾತಿ ಪಡೆದ ನಟಿ ಅನುಷ್ಕಾ ಶೆಟ್ಟಿ, ಪ್ರತಿನಿತ್ಯ ತಮ್ಮ ಸುತ್ತಮುತ್ತಲೂ ಇರುವವರನ್ನು ಅವರ‌ ಕಷ್ಟಗಳನ್ನು ತಮ್ಮ ಕಷ್ಟ ಎಂದು ತಿಳಿಯುವ ಈ ನಟಿ ತನ್ನನ್ನು ಪ್ರತಿನಿತ್ಯ ಸುರಕ್ಷಿತವಾಗಿ ನೋಡಿಕೊಳ್ಳುವ‌ ಕಾರ್ ಡ್ರೈವರ್ ಗೆ ತಾವು ಪ್ರೀತಿಯಿಂದ ಖರೀದಿ ಮಾಡಿದ 12‌ ಲಕ್ಷ ಬೆಲೆ ಬಾಳುವ ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ, ನನಗೆ ಅವರು ಮಾಡುವ ಕೆಲಸ ಹಾಗು ನಮ್ಮ ರಾಕ್ ಡ್ರೈವರ್ ನಮ್ಮನ್ನು ನೋಡಿಕೊಳ್ಳುವ ರೀತಿ ನನಗೆ ತುಂಬಾ ಇಷ್ಟವಾಯಿತು, ಅದಕ್ಕೆ ನಾನು ಈ ದುಬಾರಿ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ, ಇದರಿಂದ ನನಗೆ ತುಂಬಾನೇ ಖುಷಿ ಸಿಕ್ಕಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ..

ಕೆಲಸಗಾರರಿಗೆ ಬಗ್ಗೆ ಇಷ್ಟು ಕಾಳಜಿ ಪ್ರೀತಿ ತೋರಿಸುವ ಅನುಷ್ಕಾ ಶೆಟ್ಟಿ ಅವರ ಬಗ್ಗೆ, ಕಾರ್ ಡ್ರೈವರ್ ತುಂಬಾನೇ‌ ಸಂತೋಷ ಪಟ್ಟಿದ್ದಾರೆ.. ತಮ್ಮ ಜೊತೆಗೆ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಕೊಡದೆ ಹಿಂದೇಟು ಹಾಕುವ ಜನರ ಮಧ್ಯೆ ಹುಟ್ಟು ಹಬ್ಬಕ್ಕೆ ದೊಡ್ಡ ಪಟ್ಟದ ಉಡುಗೊರೆಗಳನ್ನು ಕೊಟ್ಟಿರುವ ಅನುಷ್ಕಾ ಶೆಟ್ಟಿಯ ಬಗ್ಗೆ ಅಭಿಮಾನಿಗಳಲ್ಲಿ ಗೌರವ ಕೂಡ ಹೆಚ್ಚಾಗಿದೆ.. ಸ್ನೇಹಿತರೆ ತನ್ನ ಬಳಿ ಇರುವ ಜನರು ಸದಾ ಸಂತೋಷವಾಗಿರಲ್ಲಿ ಎಂದು ಬಯಸುವ ನಟಿ‌ ಅನುಷ್ಕಾ ಶೆಟ್ಟಿ ಅವರ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..