Advertisements

ಮನೆಗೆ ಬಂದ ಅಳಿಯನಿಗೆ ಅತ್ತೆ ಮಾವ ಕೊಟ್ಟ ಮರ್ಯಾದೆ ಹೇಗಿತ್ತು ಗೊತ್ತಾ! ನೋಡಿ ಆಶ್ಚರ್ಯ ಪಟ್ಟ ಅಳಿಯ‌..

ನಮಸ್ತೆ ಸ್ನೇಹಿತರೆ, ನಮ್ಮ ಹಿಂದು‌ ಸಂಪ್ರದಾಯ ಪ್ರಕಾರ ಮದುವೆಯಾದ ಗಂಡು ಹೆಣ್ಣು ನಡುವಿನ ಪವಿತ್ರ ಸಂಬಂಧಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತವೆ, ಅದರಲ್ಲೂ ಗಂಡಿಗೆ ಮೊದಲ ಬಾರಿ ಅತ್ತೆಯ ಮನೆಯಿಂದ ತುಂಬಾನೇ ಗೌರವ ಮತ್ತು ಅಷ್ಟೇ ಉಪಚಾರ ಕೂಡಾ ಮಾಡಲಾಗುತ್ತದೆ.. ಇನ್ನು ಮೊದಲ ಬಾರಿ ಅತ್ತೆಯ ಮನೆಗೆ ಅಳಿಯ ಬಂದರೆ ಸಾಕು ಅಳಿಯನನ್ನು ಉಪಚರಿಸುವ ರೀತಿಯೇ ಬೇರೆ.. ಅವರಿಗೆ ಇಷ್ಟವಾದ ಹಲವಾರು ಸಿಹಿ ತಿಂಡಿಗಳನ್ನು‌ ಮಾಡುತ್ತಾ ಮನೆಯಲ್ಲಿ ಹಬ್ಬದ ರೀತಿ ಆಚರಿಸುತ್ತಾರೆ.. ಹೌದು ಆದರ ಪೈಕಿ ಇಲೋಬ್ಬ ವ್ಯಕ್ತಿ ತನ್ನ ಅತ್ತೆಯ ಮನೆಯಲ್ಲಿ ಅವರಿಗೆ ಕೊಟ್ಟ ಮರ್ಯಾದೆ ನೋಡಿ, ಆರ್ಶ್ವಯ ಕೊಂಡರು! ಮನೆಗೆ ಬಂದ ಅಳಿ ದೇವ್ರುಗೆ ಅತ್ತೆ-ಮಾವ ನೀಡಿದ ರಾಜಮರ್ಯಾದೆ ಹೇಗಿತ್ತು ಇಲ್ಲಿದೆ ನೋಡಿ.!

[widget id=”custom_html-2″]

Advertisements
Advertisements

ಹೌದು ಈ ಒಂದು ಘಟನೆ ಆಂಧ್ರಪ್ರದೇಶದ ಪಶ್ಚಿಮದ ಗೋದಾವರಿಯಲ್ಲಿ ನಡೆದಿದ್ದು.. ಈ ಊರು ಅತಿಥಿ ಸತ್ಕಾರಕ್ಕೆ ತುಂಬಾನೇ ಹೆಸರುವಾಸಿ ಪಡೆದಿದೆ. ಹಬ್ಬದ ಸಂದರ್ಭದಲ್ಲಿ ಅಥವಾ ಅಪರೂಪಕ್ಕೆ ಮನೆಗೆ ಸಂಬಂಧಿಕರು ಅಥವಾ ಅತಿಥಿಗಳು ಬಂದರೆ.. ಅವರಿಗೆ ಊಟ ಬಡಿಸದೆ ಅವರನ್ನು ಕಳಿಸುತ್ತಿರಲಿಲ್ಲ.. ಇನ್ನು ಅಪರೂಪಕ್ಕೆ ಮನೆಗೆ ಅಳಿಯ ಮಗಳು ಬಂದರೆ, ಅದರಲ್ಲೂ ಹಬ್ಬದ ದಿನ ಬಂದರೆ ಸಾಕು ಅವರಿಗೆ ಯಾವ ರೀತಿ ಸತ್ಕಾರ ಮಾಡಬಹುದು ಒಂದು ಸಲ ನೀವೇ ಯೋಚಿಸಿ. ಭೀಮಾವರವರು ಕುರಿಸೇಟಿ ಕಾಶಿ ವಿಶ್ವನಾಥಮ್​​​​​ ದಂಪತಿಗಳು ತಮ್ಮ ಅಳಿಯನಿಗೆ 125 ವಿವಿಧ ರೀತಿಯ ಅಡುಗೆ ಮಾಡಿ ತಿನ್ನಿಸಿದ್ದಾರೆ.. ಎಂದಿನಂತೆ ಹಬ್ಬದ ಸಂದರ್ಭದಲ್ಲಿ ಹೊಸ ಅಳಿಯನನ್ನು ಮನೆಗೆ ಆಹ್ವಾನಿಸಿ. ಅಳಿಯ ಮನೆಗೆ ಬಂದರೆ ಏನೆಲ್ಲಾ ತಯಾರು ಮಾಡಬೇಕು ಎಂದು ಹಲವು ದಿನಗಳ ಹಿಂದೆಯೇ ಪೂರ್ವ ಸಿದ್ಧತೆ ಪ್ಲ್ಯಾನ್ ಈ ದಂಪತಿ, ಸಂಬಂಧಿಕರು ಹಾಗು ಅಕ್ಕಪಕ್ಕದ ನೆರೆಹೊರೆಯವರ ಸಹಾಯದಿಂದ ಸುಮಾರು 125 ರೀತಿಯ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿದ್ದಾರೆ..

ಹಬ್ಬಕ್ಕೆ ಎಂದು ಬಂದಿದ್ದ ಭೀಮಾವರಂ ಏನು ತಿನ್ನಬೇಕು ಏನು ತಿನ್ನಬಾರದು ಎಂದು ಪೂರ್ತಿಯಾಗಿ ಕನ್ಫ್ಯೂಸ್ ಆಗುವಂತೆ ಮಾಡಿದ ಅಷ್ಟು ಅಡುಗೆಯನ್ನು ಒಂದು ದೊಡ್ಡ ಟೇಬಲ್ ಮೇಲೆ ಅಗಲವಾದ ಬಾಳೆ ಎಲೆಯನ್ನು ಹಾಸಿ ಅದರ ಮೇಲೆ ಮನೆಯಲ್ಲಿ ಮಾಡಿರುವ 125 ರೀತಿಯ ಅಡುಗೆಗಳನ್ನು ಜೋಡಿಸಿ ಮೊದಲು ಬಾರಿ ಮನೆಗೆ ಬಂದ ಅಳಿಯನಿಗೆ ತಾವೇ ತಿನ್ನಿಸಿದ್ದಾರೆ. ನಂತರ ಅಳಿಯ ಮತ್ತು ಮಗಳನ್ನು ಹೊಟ್ಟೆಗೆ ಕೂರಿಸಿ ಊಟ ಬಡಿಸಿದ್ದಾರೆ. ಇನ್ನು ಅತ್ತೆ ಮನೆಯಲ್ಲಿ ಕೊಟ್ಟ ರಾಜಮರ್ಯಾದೆ ಬಗ್ಗೆ ಮಾತನಾಡಿರುವ ನಾರಾಯಣ ಅಖಿಲ್, “ಭೀಮಾವರಂ ರವರ ಆತಿಥ್ಯವೇ ಆತಿಥ್ಯ, ಇನ್ನು ಇದನ್ನು ನಾನು ಎಂದಿಗೂ ಮರೆಯಲಾಗದ ಸವಿ ನೆನಪಾಗಿದ್ದು ” ಎಂದು ತನ್ನ ಅತ್ತೆ ಮನೆಯವರನ್ನು ಬಗ್ಗೆ ಹೊಗಳಿದ್ದಾರೆ. ಇಂತ ಅತ್ತೆ ಮಾವನನ್ನು ಪಡೆದಿರುವ ಆ ಅಳಿಯನೆ ಅದೃಷ್ಟವಂತ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದರು.. ಇನ್ನು ಇಂತಹ ಅತ್ತೆ ಮಾವ ನಿಮಗೆ ಸಿಕ್ಕಿದ್ದಾರ? ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯದ ಕಾಮೆಂಟ್ ಮಾಡಿ..