Advertisements

ಯಾರಿಗೂ ತಿಳಿಯದಂತೆ 10 ವರ್ಷಗಳ ಕಾಲ ಪ್ರೇಯಸಿಯನ್ನ ಮನೆಯಲ್ಲೇ‌‌ ಅಡಗಿಸಿಟ್ಟಿದ ಪ್ರೀಯಕರ! ಆದರೆ ಕೊನೆಗೆ ಸಿಕ್ಕಿದು ಹೇಗೆ ಗೊತ್ತಾ

Kannada Mahiti

ನಮಸ್ತೆ ಸ್ನೇಹಿತರೆ, ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ಮೇಲೆ ಗಂಡು ಮಕ್ಕಳು ಹೆಣ್ಣು ಮಕ್ಕಳನ್ನ‌ ಪ್ರೀತಿ ಮಾಡುವುದು ಹೋಸ ವಿಚಾರವೇನು ಅಲ್ಲ.. ಇಷ್ಟ ಪಡ್ತೀರಾ ಮತ್ತು ಹೊರಗಡೆ ಸುತ್ತಾಡುತ್ತಾ. ಇನ್ನೂ ನಿಜವಾಗಿ ಪ್ರೀತಿ ಮಾಡಿದವರು ತಮ್ಮ ಕುಟುಂಬದವರನ್ನು ಒಪ್ಪಿಸಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಇನ್ನೂ ಕೆಲವು ಪ್ರೇಮಿಗಳು ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೋಡಿ ಹೋಗಿ ಮದುವೆ ಆಗಿ ಸಂಸಾರವನ್ನ ನಡೆಸುತ್ತಾರೆ..‌ ಆದರೆ ಇಲ್ಲೊಬ್ಬ ಪ್ರೀಯಕರ ತನ್ನ ಮನೆಯ ರೋಮಿನಲ್ಲಿ ತನ್ನ ಪ್ರೇಯಸಿಯನ್ನು ಕರೆದುಕೊಂಡು ಬಂದು ಸುಮಾರು ಹತ್ತು ವರ್ಷಗಳ ಕಾಲ ಯಾರಿಗೂ ತಿಳಿಯದಂತೆ ಇಟ್ಟಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.. ಇನ್ನೂ‌ ಕಳೆದ ಹತ್ತು ವರ್ಷಗಳ ಹಿಂದೆ 2010ರಲ್ಲಿ 19 ವರ್ಷದ ಈ ಯುವತಿಯ ಪತ್ತೆಯಾಗಿದ್ದಳು ಪೋಷಕರು ಮಹಿಳೆಯ ಬಗ್ಗೆ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು ‌‌ಆದರೆ ಎಷ್ಟೇ ಹುಡುಕಿದರು ಆಕೆಯ ಸುಳಿವು ಕೂಡ ಸಿಗಲಿಲ್ಲ ಅತ್ತ ಮನೆಯವರು ಕೊರಗಿ ಕೊರಗಿ

Advertisements
Advertisements

ಮಹಿಳೆಯ ಕುಟುಂಬದವರು ಮಹಿಳೆಯನ್ನು ಮರೆತು ಬಿಟ್ಟಿದ್ದರು ಆದರೆ ತನ್ನ ಪಕ್ಕದ ಮನೆಯಲ್ಲಿಯೇ ಸುಮಾರು10 ವರ್ಷಗಳಿಂದ ವಾಸಿಸುತ್ತಿದ್ದಳು ಎನ್ನುವ ವಿಚಾರ ಯಾರಿಗೂ ತಿಳಿದಿರಲಿಲ್ಲ.. ಹೌದು ಸ್ನೇಹಿತರೆ ಪಕ್ಕದ ಮನೆಯ ಪ್ರೀಯಕರ ಆಕೆಯನ್ನು ಕರೆದುಕೊಂಡು ಬಂದು ತನ್ನ ಕೋಣೆಯಲ್ಲಿ ಇರಿಸಿಕೊಂಡಿದ್ದ ಇನ್ನೂ‌ ಆಕೆಯನ್ನ ಕೋಣೆಯಲ್ಲಿ ಇರಿಸಿಕೊಂಡಿದ್ದ ಪ್ರೀಯಕರ ರಾತ್ರಿವೇಳೆ ಕಿಟಕಿಯ ಮೂಲಕ ಸ್ಥಾನ ಮಾಡಲು ಹಾಗು ಶೌಚಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ ಇನ್ನೂ ತನ್ನ ರೂಮಿಗೆ ಯಾರನ್ನು ಕೂಡ ಸೇರಿದೆ ರೂಮಿಗೆ ಬೀಗ ಹಾಕುತ್ತಿದ್ದನು.. ಹುಡುಗನ ಕುಟುಂಬದವರು ಇದರ ಬಗ್ಗೆ ಪ್ರಶ್ನೆ ಮಾಡಿದರೆ ಮಾನಸಿಕವಾಗಿ ಪರಿಜ್ಞಾನ ಇಲ್ಲದ ಹಾಗೆ ವರ್ತಿಸುತ್ತಿದ್ದನು ಇನ್ನೂ ಆ ಒಂದು ಕಾರಣಕ್ಕಾಗಿ ಹುಡುಗನ ಮನೆಯವರು ಕೂಡ ಅವನ ಸಹಾ ವಾಸಕ್ಕೆ ಹೋಗಿದೆ ಸುಮ್ಮನೆ ಇರುತ್ತಿದ್ದರು..

ಇನ್ನೂ ಪ್ರತಿನಿತ್ಯ ಕೆಲಸ ಮುಗಿಸಿ ಬೇಗ ಬಂದು ರೂಮ್ ಸೇರಿಕೊಂಡರೆ ಮುಗಿಯಿತು ಆಕೆಯ ಜೊತೆ ಸಮಯವನ್ನ‌ ಕಳೆಯುತ್ತಾ ಹೊರಗೆ ಬರುತ್ತಿರಲಿಲ್ಲ ಅಲ್ಲದೆ ಊಟ ತಿಂಡಿಯನ್ನು ಕೂಡ ತನ್ನ ರೋಮಿನಲ್ಲಿ ತಿನ್ನುತ್ತೆನೆ ಎಂದು ರೂಮಿಗೆ ತೆಗೆದು ಕೊಂಡು ಆಕೆಗೂ ಕೊಟ್ಟು ಒಟ್ಟಿಗೆ ತಿನ್ನುತ್ತಿದ್ದರಂತೆ.. ಆದರೆ ಈ ಇಬ್ಬರ‌ ವಿಚಾರ ಅವರ ಮನೆಯವರಿಗೆ ತಿಳಿದು ಬಂದಿದ್ದೆ ಒಂದು ರೋಚಕವಾದ ಕಥೆ ಅಂತಾನೇ ಹೇಳಬಹುದು.. ಹೌದು ಆತನ ರೋಮಿನಿಂದ‌ ಎಷ್ಟೇ ಶಬ್ದಗಳು ಆದರೂ ಸಹ ಯಾರು ಕೂಡ ಆತನ ರೋಮಿನ ಬಳಿ‌ ಹೋಗುತ್ತಿರಲಿಲ್ಲ ಆದರೆ‌ ಒಂದು ದಿನ‌ ಇದ್ದಕ್ಕಿದ್ದಂತೆ ಯುವಕ ನಾಪತ್ತೆಯಾಗಿ ಹೋದ.. ಯುವಕ ನಾಪತ್ತೆಯಾದ ನಂತರ ಮನೆಯವರು ಆತನಿಗಾಗಿ ಸಾಕಷ್ಟು ಹುಡುಕಾಟ ಮಾಡಿದ್ದರು ಕೊನೆಗೆ ಒಂದು ದಿನ ಆ ಯುವಕ ತನ್ನ ‌ಅಣ್ಣನ ಕಣ್ಣಿಗೆ ಕಾಣಿಸಿಕೊಂಡಿದ್ದು ಈ ವಿಚಾರ ಪೋಲಿಸರಿಗೆ ತಿಳಿದಿದೆ ಕೊನೆಗೆ ಆತನನ್ನು ಕರೆಸಿ ವಿಚಾರಣೆ ಮಾಡಿ ಕೇಳಿದಾಗ ಅಸಲಿ ಸತ್ಯ ತಿಳಿದು ಬಂದಿದೆ..

ಏನೆಂದರೆ ಆ ಯುವಕ ಹಾಗು ಯುವತಿ ಇಬ್ಬರು ಸುಮಾರು ಹತ್ತು ವರ್ಷಗಳ ಪ್ರೀತಿ ಮಾಡುತ್ತಿದ್ದು ತಮ್ಮ‌ ರೋಮಿನಲ್ಲಿಯೇ ಅವರ ಪ್ರೀತಿ ಪ್ರೇಮವನ್ನ ಮುಂದುವರೆಸಿದ್ದರಂತೆ ಕಿಟಕಿಯಲ್ಲಿ ರಸ್ತೆಯಲ್ಲಿ ಆಗಾಗ ಎಷ್ಟೇ ಬಾರಿ ತನ್ನ ತಂದೆ ತಾಯಿಯನ್ನು ನೋಡಿದರು ಅವರನ್ನು ಮಾತಾನಾಡಿಸಲು ಹೋಗದ ಈ ಯುವತಿಗೆ ಈ ತನ್ನ ಪ್ರೀತಿ ಎಷ್ಟು ಗಾಢವಾಗಿರಬೇಕು ಇನ್ನೂ ಹತ್ತು ವರ್ಷದ ನಂತರ ಕಳೆದ ಇಬ್ಬರು ಕೂಡ ನಡು ರಾತ್ರಿ ಹೊರಗೆ ಹೋಗಿ ಮದುವೆ ಮಾಡಿಕೊಂಡಿದ್ದರು.‌. ಇನ್ನೂ ಹತ್ತು ವರ್ಷದ ಹಿಂದೆ ಕೈಯಲ್ಲಿ ಹಣವಿಲ್ಲದ ಕಾರಣ ಓಡಿಹೋಗಿ ಮದುವೆ ಆಗಲೂ ಸದ್ಯವಾಗಲಿಲ್ಲ ಆ ಒಂದು ಕಾರಣಕ್ಕೆ ಒಂದು ಕೋಣೆಯಲ್ಲಿಯೇ ಸಂಸಾರ ಮಾಡಿಕೊಂಡಿದ್ದು ಇದೀಗ ಮತ್ತೆ ಮದುವೆ ಆಗಿದ್ದಾರೆ.. ಪೋಲಿಸರ ಮುಂದೆ ತನ್ನ ಹತ್ತು ವರ್ಷದ ಪ್ರೀತಿಯನ್ನ ಹೇಳಿದ ಆ ಯುವಕನ್ನ ಪ್ರೇಮ ಕಥೆ ಕೇಳಿ ಪೋಲೀಸರು ಕೂಡ ಅನಕ್ಷರಸ್ಥ ಬೆಚ್ಚಿ ಬಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ..