Advertisements

ಭಿಕ್ಷೆ ಬೇಡುತ್ತಿದ್ದ 13 ವರ್ಷದ ಈ ಹುಡುಗಿ ಈಗ ದೊಡ್ಡ ಸೆಲೆಬ್ರಿಟಿ.! ಆ ಒಂದು ಫೋಟೋ ಈ ಹುಡುಗಿಯ ಜೀವನ ಬದಲಾಯಿಸಿತು..!

Inspire

ಸ್ನೇಹಿತರೆ ಜೀವನದಲ್ಲಿ ಕಷ್ಟ ಅನ್ನೋದು ಯಾರಿಗೆ ತಾನೆ ಇಲ್ಲ.. ಪ್ರತಿಯೊಬ್ಬ ವ್ಯಕ್ತಿಯು ಕೂಡ ಜೀವನದಲ್ಲಿ ಸಾಧನೆ ಮಾಡಲು ಹಲವಾರು ದಾರಿಗಳನ್ನು ಆಯ್ಕೆ ಮಾಡುತ್ತಾನೆ.. ನಂತರ ತನ್ನ ಕಷ್ಟಗಳ ನಿವಾರಣೆಗೆ ಒಂದು ಉತ್ತಮ ರೀತಿಯಲ್ಲಿ ಕಷ್ಟಪಟ್ಟು ದುಡಿದು ಸ್ವಲ್ಪ ಮಟ್ಟಿಗೆ ಶ್ರೀಮಂತನಾಗುತ್ತಾನೆ.. ಆದರೆ ಜೀವನದಲ್ಲಿ ಸೆಲೆಬ್ರಿಟಿ ಆಗುವ ಕನಸು ಯಾರಿಗೆ ತಾನೆ ಇಲ್ಲ ಭಿಕ್ಷೆ ಬೇಡಿ ಕೂಡ ಸೆಲೆಬ್ರಿಟಿಯಾದ ಉದಾಹರಣೆ ಕೂಡ ಇದೆ.. ಇನ್ನು ನಮಗೆಲ್ಲಾ ಗೊತ್ತಿರುವ ಹಾಗೆ ರಾನು ಮಾಂಡಲ್ ರೈಲ್ವೆ ಸ್ಟೇಷನ್ ನಲ್ಲಿ ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೆಡುತ್ತಿದ್ದರು..

Advertisements
Advertisements

ಅದರೆ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಅನ್ನೋದು ಹೇಗೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಏಕೆಂದರೆ ರಾನು ಮಂಡಲ್ ಜೀವನದಲ್ಲಿ ಕಷ್ಟಗಳು ಕಳೆದು ಅದೃಷ್ಟ ತಾನಾಗಿಯೇ ಅವರ ಬಳಿ ಹುಡುಕಿಕೊಂಡು ಹೋಯಿತು ಈಗಾಗಿ ರಾನು ಮಂಡಲ್ ತನ್ನ ಮಧುರವಾದ ಕಂಠದಿಂದ ಹಾಡುಗಳನ್ನು ಹಾಡುತ್ತಾ ಒಬ್ಬ ಸೆಲೆಬ್ರಿಟಿಯಾಗಿ ಉತ್ತಮ ಮಟ್ಟದಲ್ಲಿ ಬೆಳೆದರು.. ಅದರೆ ಈಗ ನಾವು ತಿಳಿಯಬೇಕಾಗಿರುವುದು ಎನೆಂದರೆ 13 ವರ್ಷದ ಹುಡುಗಿ ಸೆಲೆಬ್ರಿಟಿ ಹಾಗಿದ್ದರೂ ಹೇಗೆ.. ಇದು ಹೇಗೆ ಸಾಧ್ಯ ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು.. ಫಿಲಿಪಿನೋ ಪಟ್ಟಣದ ಲುಕ್ಬಾನ ಎಂಬ ರಸ್ತೆಯಲ್ಲಿ ರೀಟಾ 13ವರ್ಷದ ಹುಡುಗಿ ತನ್ನ ಜೀವನ ನಡೆಸಲು ಭಿಕ್ಷೆ ಬೇಡುತ್ತಿದ್ದಳು .. ರೀಟಾ ತಂದೆ ಒಬ್ಬ ಪೌರಕಾರ್ಮಿಕರ ಆಗಿದ್ದರು..

ಇವರ ತಾಯಿ ಮನೆಯಲ್ಲಿ ಇರುತ್ತಿದ್ದರು ರೀಟಾ ಜೊತೆಯಲ್ಲಿ ಐವರು ಒಡಹುಟ್ಟಿದವರು ಮನೆಯಲ್ಲೇ ಇರುತ್ತಿದ್ದರು.. ಇನ್ನು ಇವರ ಕುಟುಂಬದಲ್ಲಿ ಯಾರು ಸಹಾ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋದವರೇ ಅಲ್ಲ.. ಒಂದು ದಿನದ ಊಟಕ್ಕೂ ತುಂಬಾನೇ ಕಷ್ಟ ಪಡುತ್ತಿದ್ದರು.. ಈಗಿರುವ ಶಿಕ್ಷಣ ಪಡೆಯೋದು ಹೇಗೆ ತಾನೆ ಸಾಧ್ಯ.. ರೀಟಾ ತನ್ನ ಬಡತನ ಕಾರಣದಿಂದ ಭಿಕ್ಷೆ ಬೇಡಬೇಕಾಗುತ್ತದೆ.. ಹೀಗಿರುವಾಗ ರೀಟಾಳ ಒಂದು ಪೋಟೋ ಅವರ ಬದುಕಿನ ಶೈಲಿಯನ್ನು ಬದಲಿಸುತ್ತದೆ..2016 ರ ಮೇ ತಿಂಗಳಿನಲ್ಲಿ ಲುಕ್ಬಾನ್ ನಲ್ಲಿ ನಡೆಯುತ್ತಿದ್ದ ಉತ್ಸವ ಒಂದರಲ್ಲಿ ರೀಟಾ ಭಿಕ್ಷಾಟನೆ ಮಾಡುತ್ತಿದ್ದಳು. ಈ ಉತ್ಸವದಲ್ಲಿ ಈಕೆಯ ಜೀವನವನ್ನೇ ಬದಲಾಯಿಸಿ ಬಿಟ್ಟಿತು..

ರೀಟಾ ಫೋಟೋಗಳನ್ನು ಸೆರೆಹಿಡಿದ ನಂತರ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ.. ಹಾಗ ರೀಟಾ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಸೆಲೆಬ್ರಿಟಿಯ ಮಟ್ಟಕ್ಕೆ ಬೆಳೆಯುತ್ತದೆ.. ನಂತರ ಹಲವಾರು ಮಾಡೆಲ್ ಗಳು ಈಕೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ.. ಇನ್ನು ರೀಟಾಗೆ ಅವಕಾಶಗಳು ತಾನಾಗಿಯೇ ಬಂದವು ಇದರಿಂದ ತನ್ನ 13ವರ್ಷಕ್ಕೆ ದೊಡ್ಡ ದೊಡ್ಡ ಬ್ರಾಂಡ್ ಗಳಿಗೆ ರೀಟಾ ಮಾಡೆಲ್ ಆದಳು.. ಸ್ನೇಹಿತರೆ ಜೀವನದಲ್ಲಿ ಯಾರು ಯಾವಾಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಅನ್ನೋದು ಊಹಿಸಲು ಸಾಧ್ಯವಿದೆ ಸಮಯ ಯಾರಿಗೆ ಯಾವಾಗ ಬೇಕಾದರೂ ಅವರ ಜೀವನ ಬದಲಿಸಬಹುದು…