Advertisements

ಇಡೀ ಪ್ರಪಂಚದಲ್ಲಿ ಮೊದಲ ಬಾರಿಗೆ 1800 ರೂಗೆ AC ತಯಾರು ಮಾಡಿದ 16 ವರ್ಷದ ಹುಡುಗಿ! ಈ AC ಗಾಗಿ ಫಾರಿನ್ ಕಂಪನಿಗಳು ಪೈಪೋಟಿ..

ನಮಸ್ತೆ ಸ್ನೇಹಿತರೆ, ವಿದ್ಯಾಭ್ಯಾಸ ಮುಗಿದ ಬಳಿಕ ಏನಾದರೂ ಸಾಧನೆ ಮಾಡೋಣ ಅನ್ನೋ ಬದಲು ಓದುವಾಗಲ್ಲೇ ಏನನ್ನಾದರೂ ಸಾಧನೆ ಮಾಡೋಣ ಅನ್ನೋ ಸೂತ್ರಕ್ಕೆ ಬಿದ್ದು ನಮ್ಮ‌ ದೇಶದ ಜನರು ಅಲ್ಲದೆ ಬೇರೆ ಬೇರೆ ದೇಶದವರು ಮೆಚ್ಚುವಂತಹ ಕೆಲಸ ಮಾಡಿದ 16 ವರ್ಷದ ಹುಡುಗಿಯ ಸ್ಟೋರಿ ಇದು.. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದ್ರೆ ಏನಿಲ್ಲಾ ಅಂದ್ರೂ 25 ಸಾವಿರ ರೂಪಾಯಿ ಬೇಕಾಗುತ್ತದೆ.. ಆದ್ರೆ ಈ ಹುಡುಗಿ ಕೇವಲ 1800 ರುಪಾಯಿ ಖರ್ಚು ಮಾಡಿ AC ಯನ್ನ ತಯಾರು ಮಾಡಿದ್ದಾರೆ.. ಅದು ಹೇಗೆ ಅಂತ ನೋಡೋಣ ಬನ್ನಿ‌.. ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ವಾಸವಿರುವ 16 ವರ್ಷದ ಕಲ್ಯಾಣಿ ಹತ್ತಿರದ ಲೋಕಮಾನ್ಯ ತಿಲಕ್ ಕಾಲೇಜಿನಲ್ಲಿ PUC ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.. ಈಕೆಯ ತಂದೆ ತಾಯಿ ಇಬ್ಬರು ಕೂಡ ಶಿಕ್ಷಕ ವೃತ್ತಿ ಇದ್ದಾರೆ.. ಯಾವಾಗಲೂ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದ ಕಲ್ಯಾಣಿ..

Advertisements
Advertisements

ಕಡಿಮೆ ಬೆಲೆಯಲ್ಲಿ AC ತಯಾರು ಮಾಡಬೇಕು ಎಂದು ಆಲೋಚನೆ ಮಾಡಿದಳು.. ಅದರಂತೆ AC ತಯಾರು ಮಾಡಲು ಬೇಕಾದಂತಹ ಎಲ್ಲಾ ಸಾಮಗ್ರಿಗಳನ್ನ ಬಳಸಿಕೊಂಡು ಕೇಲವ 1800 ರೂಪಾಯಿಗೆ. AC ತಯಾರು ಮಾಡಿದ್ದಾಳೆ ಕಲ್ಯಾಣಿ.. ಅಷ್ಟೇ ಅಲ್ಲದೆ ACಗೆ ಕರೆಂಟ್ ಬೇಕಾಗಿಲ್ಲ.. ಸೋಲಾರ್ ಎನರ್ಜಿ ಇಂದಲ್ಲೇ ಸೋಲಾರ್ ರನ್ ಆಗುತ್ತದೆ.. ರೂಮ್ ನಲ್ಲಿ ‌ACಯನ್ನ ಅನ್ ಮಾಡಿದ್ರೆ ಸಾಕು 5° ಟೆಂಪ್ರೇಚರ್ ಇಳಿದು ರೂಮ್ ತಂಪಾಗುತ್ತದೆ.. ಕಲ್ಯಾಣಿ ತಯಾರು ಮಾಡಿದ‌ ACಯನ್ನ ಒಂದಷ್ಟು ಡೆವಲಪ್ಮೆಂಟ್ ಮಾಡಿದರೆ ಬೇಸಿಗೆ ಸಮಯದಲ್ಲಿ ಬೆವರು ಸುರಿಸುವ ಬದಲು ಈ AC ಯನ್ನ ಬಳಕೆ ಮಾಡಬಹುದಾಗಿದೆ.. ಈ ಹುಡುಗಿ ಮಾಡಿದ ಕ್ರಿಯೇಟಿವ್ ನೋಡಿ ಜಪಾನ್ ಸೇರಿದಂತೆ ಇತರ ದೇಶಗಳು.. ತಮ್ಮ ದೇಶಗಳ ಸೆಮಿನರ್ ಗಳಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಮಾಡಿದ್ದಾರೆ.. ಅಷ್ಟೇ ಅಲ್ಲದೆ ಕಲ್ಯಾಣಿ ಮಾಡಿದ ಐಡಿಯಾದ ಬಗ್ಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿದೆ..

ಒಂದು ವಸ್ತುವನ್ನ ತಯಾರಿಸಿದ ಮೇಲೆ ಇದರ ಬೆಲೆ ಇಷ್ಟೇನ್ನಾ ಅಂತ ತುಂಬಾ ಜನ ಹೇಳುತ್ತಾರೆ.. ಆದ್ರೆ ಅವರು ಯಾರು ಕೂಡ ಹೊಸ ವಿಧಾನವನ್ನು ಕಂಡುಹಿಡಿಯಲು ಪ್ರಯತ್ನಿಸಿ ಮಾಡುವುದಿಲ್ಲ.. ಕಲ್ಯಾಣಿ ಕಂಡು ಹಿಡಿದ ಈ‌AC ನ್ಯಾಶನಲ್ ಮಟ್ಟದಲ್ಲಿ ಸೆಲೆಕ್ಟ್ ಆಗಿದ್ದು, ಈ ವಿನೂತನ ಆಲೋಚನೆಗೆ‌ 50 ಬಹುಮಾನಗಳು ಕಲ್ಯಾಣಿ ಕೈ ಸೇರಿದೆ.. ಈ ಹುಡುಗಿ ಒಳ್ಳೆಯ ಸಿಂಗರ್ ಕೂಡ ಆಗಿದ್ದು ಇಂಡಿಯನ್ ಐಡಿಯಲ್ ನಲ್ಲಿ ಮೂರನೆ ಅಂತದ ವರೆಗೂ ಹೋಗಿದ್ದರು.. ಕಲ್ಯಾಣಿ ಅಂತಹಾ ಹುಡುಗಿಯರಿಗೆ ಬಹುಮಾನ ನೀಡುವುದಕ್ಕಿಂತ ಹೆಚ್ಚಾಗಿ ಅವರಿಗೆ ನಮ್ಮ ಪ್ರೋತ್ಸಾಹ ಬೇಕಾಗಿದೆ.. ಕಲ್ಯಾಣಿ ಮಾಡಿದ ಈ ಹೊಸ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ..