Advertisements

ಇಬ್ಬರು ರೈತ‌ ದಂಪತಿಗಳು ಆ’ತ್ಮ ಹ’ತ್ಯೆ! ಕಾರಣ ಏನು ಗೊತ್ತಾ? ಇಲ್ಲದೆ ನೋಡಿ..

Agriculture

ರೈತರನ್ನ ನಮ್ಮ ದೇಶದ ಬೆನ್ನೆಲು ಅಂತ ಕಾರಿತ್ತಾರೆ, ಆದ್ರೆ ಅದು ಮಾತಿಗಷ್ಟೇ ಸೀಮಿತ, ಯಾಕೆಂದ್ರೆ ಈಗಿನ ಕಾಲದಲ್ಲಿ ರೈತರಿಗೆ ಕಷ್ಟ ಅಂತ ಅಂದ್ರೆ ಯಾರು ಕೂಡ ಸಹಾಯ ಮಾಡಲ್ಲ.. ನಮ್ಮ ಸರ್ಕಾರ ಕೂಡ ರೈತರ ಕಷ್ಟಗಳಿಗೆ ಸರಿಯಾದ ಪ್ರತಿಕ್ರಿಯೆ ಕೂಡ ಕೊಡ್ತಿಲ್ಲ.. ಆಗಾಗಿ ರೈತರು ಹಲವಾರು ರೀತಿಯ ಕಷ್ಟಗಳ ಪಟ್ಟಿದ್ದಾರೆ l.‌ ಅದರಲ್ಲೂ ಈ ಸಣ್ಣಪುಟ್ಟ ರೈತ ಜನರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ತಾವು ಬೆಳೆದಂತ ತರಕಾರಿಗಳನ್ನು ರಸ್ತೆ ಪಕ್ಕದ ಕ’ಸದ ಗುಂ’ಡಿಯಲ್ಲಿ ಹಾ’ಕಿರುವುದನ್ನ ನೋಡಿದ್ದೇವೆ. ಅದ್ರೆ ಇಲ್ಲೊಬ್ಬ ರೈತ ದಂಪತಿಗಳು ತಾನು ಬೆಳೆದ‌ ಬೆಳೆಗೆ‌‌‌ ಸರಿಯಾದ ಬೆಲೆ ಸಿಗಲಿಲ್ಲ ಅಂತ ಆ’ತ್ಮ ಹ’ತ್ಯೆ‌ ಮಾ’ಡ್ಕೋಂಡಿದ್ದಾರೆ..

ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಘ’ಟನೆ ನಡೆದಿದೆ. 52 ವರ್ಷ ವಯಸ್ಸಿನ ವೆಂಕಟರೆಡ್ಡಿ‌ ಮತ್ತು 46 ವರ್ಷ ವಯಸ್ಸಿನ ಪತ್ನಿ ರತ್ನಮ್ಮ ಎಂಬ ದಂಪತಿಗಳು ಆ’ತ್ಮಹ’ತ್ಯೆ ಮಾ’ಡ್ಕೋಂಡಿದ್ದಾರೆ.. ಕಳೆದ ಒಂದು ವರ್ಷದಿಂದ ತಮ್ಮ ಜಮೀನಿನಲ್ಲಿ ಲಕ್ಷಾಂತ ರೂಪಾಯಿ ಬಂಡವಾಳ ಹಾಕಿ ಮೊದಲು ಕ್ಯಾರೆಟ್, ನಂತರ ಕೊತ್ತಂಬರಿ ಸೊಪ್ಪು, ನಂತರ ಟೊಮ್ಯಾಟೊ ಬೆಳೆ ಬೆಳೆದಿದ್ದರು ಈ ದಂಪತಿಗಳು. ಆದ್ರೆ ಆ ಸಮಯದಲ್ಲಿ ದೇಶದಲ್ಲಿ ಹೆಚ್ಚಾಗಿದೆ ಕೋ’ರೋನ ಸೋಂ’ಕು ಹಾಗು ಲಾ’ಕ್ ಡೌನ್ ಇದ್ದ ಕಾರಣ ಬೆಳೆದ ಬೆಳೆಗೆ‌ ಸರಿಯಾದ ಬೆಲೆ ಕೂಡ ಸಿಕ್ಕಿರಲಿಲ್ಲ.. ಆದರೆ ಒಂದು ಕಡೆ ಸಾಲ ಕೊಟ್ಟವರು ಕೊಟ್ಟ ಹಣವನ್ನ ಹಿಂಪಡೆಯಲು ಪೀ’ಡಿಸುತ್ತಿದ್ದರು..

ಆದ್ರೆ ಮತ್ತೊಂದು ಕಡೆ ಜಮೀನಿನಲ್ಲಿ ಬೆಳೆದ ಬೆಳಗೆ ಸರಿಯಾದ ಬೆಲೆ ಸಿಗುತ್ತಿಲ್ಲ‌ ಎನ್ನುವ ಗೊಂ’ದಲ.. ಸುಮಾರು ಮೂರು ಲಕ್ಷ ರೂಪಾಯಿ ಸಾ’ಲ ಮಾಡಿ ಟೊಮ್ಯಾಟೊ ಬೆಳೆ ಬೆಳೆದಿದ್ದ.. ಈ ರೈತ 5 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ. ಆದ್ರೆ ಟೊಮ್ಯಾಟೊಗೆ ಸರಿಯಾದ ಬೆಲೆ ಬಾರದೆ.. ಬೆಳೆ ಜಮೀನಿನಲ್ಲಿಯೇ ಹಾಳಾಯ್ತು, ಆದರೆ ಮಾಡಿದ ಸಾ’ಲವನ್ನ ತಿರಿಸುವುದಾದ್ರೂ ಹೇಗೆ ಇದರಿಂದ ಮ’ನನೊಂದ ಈ ಇಬ್ಬರು ದಂಪತಿ ರಾತ್ರಿ ಸಮಯದಲ್ಲಿ ಮನೆಯಲ್ಲಿ ಪ್ಯಾ’ನಿಗೆ ನೇ’ಣು ಬಿ’ಗಿದುಕೊಂಡು ಆ’ತ್ಮ ಹ’ತ್ಯೆ ಮಾ’ಡ್ಕೋಂಡಿದ್ದಾರೆ.. ಸ್ನೇಹಿತರೆ ದೇಶಕ್ಕೆ ಅನ್ನ ಕೊಡೋ ರೈತರ ಪರಿಸ್ಥಿತಿ ಹೀಗಾದ್ರೆ ಸಾಮಾನ್ಯ ಜನರ ಕಷ್ಟ ಯಾವರೀತಿ ಇರಬಹುದು ಒಮ್ಮೆ ಯೋಚಿಸಿ ನೋಡಿ..