Advertisements

ಅಪ್ಪು ಅವರು ಈ ಮಗುನ ಎತ್ತಿಕೊಂಡು ಏನ್ ಮಾಡಿದ್ದಾರೆ ಗೊತ್ತೇ ಮನೆಯವರೇ ಶಾಕ್ ಆಗಿದ್ದಾರೆ!

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವಂತೆ ಪುನೀತ್ ರಾಜ್‍ಕುಮಾರ್ ಅವರಿಗೆ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಸಣ್ಣಪುಟ್ಟ ಮಕ್ಕಳು ಹಾಗು ಶೂಟಿಂಗ್ ನೋಡೋಕ್ಕೆ ಅಂತ ತಂದೆ ತಾಯಿ ಮಕ್ಕಳ ಜೊತೆ ಅಲ್ಲಿಗೆ ಬಂದಿದ್ರೆ.. ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು ಎನ್ ಮಾಡ್ತೀದ್ರೂ ಅಂದ್ರೆ, ಸಿನಿಮಾ ಶೂಟಿಂಗ್ ಮುಗಿದ ನಂತರ ಮಕ್ಕಳನ್ನ ತಮ್ಮ ಬಳಿ ಕರ್ಕೊಂಡು ಅವರೊಂದಿಗೆ ಖುಷಿಯಿಂದ ಮಾತಾನಾಡಿಸಿ ತಾವು ತಿನ್ನಲು ತಂದಿದ್ದ ತಿಂಡಿಗಳನ್ನ ಆ ಮಕ್ಕಳಿಗೂ ಕೊಟ್ಟ ಅವರೊಂದಿಗೆ ಕಾಲ ಕಳೆಯುತ್ತಿದ್ದರು.. ಇನ್ನು ಪುನೀತ್ ಅವರು ಸಭೆ ಕಾರ್ಯಕ್ರಮಗಳಿಗೆ ಹೋದಾಗ ಮಕ್ಕಳ ಜೊತೆ ತಂದೆ ತಾಯಿ ಪುನೀತ್ ಅವರ ಜೊತೆ ಒಂದು ಪೋಟೋಗಾಗಿ ಬಂದಾಗ ಆಗ ಅಪ್ಪು ನೇರವಾಗಿ ಅವರು ಇರುವಂತಹ ಜಾಗಕ್ಕೆ ಹೋಗಿ ಅಭಿಮಾನಿಯ ಜೊತೆ ಪೋಟೋವನ್ನ ತೆಗೆಸಿಕೊಂಡು ಮಗುವನ್ನ ಎತ್ತಿ ಮುದ್ದಾಡುತ್ತಿದ್ದರು..

Advertisements
Advertisements

ಇದೀಗ ಅಪ್ಪು ಮಗುವಿನ ಜೊತೆ ಮಗು ಆಗಿರುವ ಪೋಟೋ ಒಂದು ವೈರಲ್ ಆಗಿದೆ.. ಹೌದು ನೀವು ಈ ಪೋಟೋದಲ್ಲಿ ಗಮನಿಸಬಹುದು ಅಪ್ಪು ಅವರು ಒಂದು ಮಗುವನ್ನ ಎತ್ತಿಕೊಂಡು ಮಗು ಮುಖವನ್ನ ನೋಡಿ ತುಂಬಾನೇ ಸಂತಸ ಪಡುತ್ತಾರೆ.. ನಂತರ ಏನ್ ಮಾಡಿದ್ದಾರೆ ಗೊತ್ತಾ? ಹೌದು ಅಪ್ಪು ಅವರು ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ..‌ ಅಪ್ಪು ಕೈಯಲ್ಲಿ ಇರುವಂತಹ ಮಗು ಅಪ್ಪು ಅವರ ಅಭಿಮಾನಿಯ ಮಗು.. ಅಭಿಮಾನಿ ಅಪ್ಪು ಅವರನ್ನ ಕರೆದರು ಆಗ ಅಪ್ಪು ಅವರು ಹೋಗಿದ್ದಾರೆ.. ಅಲ್ಲಿಗೆ ಹೋಗಿ ಮಗುವನ್ನ ಎತ್ತಿಕೊಂಡು ಮುದ್ದಾಡುತ್ತಾರೆ.. ಮಗುವಿನ ಜೊತೆ ಮಗುವಾಗಿ ಮಗುವನ್ನ ಸಂತೋಷದಿಂದ ಮಾತನಾಡಿಸುತ್ತಾರೆ.. ಅಪ್ಲು ಮನೆಗೆ ಅಭಿಮಾನಿಯ ಬರುವುದು ಅದೃಷ್ಟ ಅಂತಾನೇ ಹೇಳಬಹುದು.. ಅಂತದ್ರಲ್ಲಿ ಮಗುವನ್ನ ಎತ್ತಿಕೊಂಡು ಆಟವಾಡಿಸಿದ್ದಾರೆ.‌. ಈ ಅಭಿಮಾನಿ ತುಂಬಾನೇ ಅದೃಷ್ಟವಂತ ಅಂತಾನೇ ಹೇಳಬಹುದು.. ಜೊತೆಗೆ ಜೀವನದ ಬಗ್ಗೆ ಕೆಲ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ..

ಅಪ್ಪು ನಂತರ ಆ ಮಗುವಿನ ಕೈಗೆ ಒಂದಷ್ಟು ಹಣವನ್ನ ನೀಡಿದ್ರು.. ಅಪ್ಪು ಯಾರನ್ನು ಕೂಡ ಕಡೆಗಣಿಸಿಲ್ಲ.. ಅದಕ್ಕಾಗಿಯೇ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರ ತನಕ ಅಪ್ಪು ಅವರನ್ನ‌ ತುಂಬಾನೇ ಇಷ್ಟ ಪಡೋದು.. ‌ಅಪ್ಪು ಅವರ ಇಂತಹ ಒಳ್ಳೆಯ ಗುಣ ಎಲ್ಲರಿಗೂ ತುಂಬಾನೇ ಇಷ್ಟ ಆಗೋದು..ಎಲ್ಲರೊಂದಿಗೆ ಕೂಡ ಸ್ನೇಹ ಜೀವಿಯಂತೆ ನಡೆದುಕೊಳ್ಳುತ್ತಿದ್ದರು ಅಪ್ಪು ಅವರು.. ಯಾರೊಂದಿಗೂ ಕೂಡ ಬೇದಬಾವ ಮಾಡುತ್ತಿರಲಿಲ್ಲ.. ಅದಕ್ಕೆ ಸಾಕ್ಷಿ ಈ‌ ಪೋಟೋಗಳು ಅಂತಾನೇ ಹೇಳಬಹುದು.. ದೊಡ್ದವರು ಸಿಕ್ಕಾಗಲೂ ಕೂಡ ಚಿಕ್ಕವರು ಸಿಕ್ಕಾಗಲೂ ಕೂಡ ಇಬ್ಬರಿಗೂ ಕೂಡ ಒಂದೇ ರೀತಿಯಲ್ಲಿ ಪ್ರೀತಿಯಿಂದ ಮಾತಾನಾಡಿಸುತ್ತಿದ್ದರು.. ಇದು ಅಪ್ಪು ಅವರು ಜೀವನದಲ್ಲಿ ಕಲಿತಿದ್ದ ಒಳ್ಳೆಯ ಗುಣ ಅಂತನೇ ಹೇಳಬಹುದು.. ಸ್ನೇಹಿತರೆ ಅಪ್ಪು ಬಗ್ಗೆ ನಿಮ್ಮ ಅನಿಸಿಕೆ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ…