ನಮಸ್ತೆ ಸ್ನೇಹಿತರೆ, ಸಮಾನ್ಯವಾಗಿ ಪ್ರತಿದಿನ ನಾವು ರಸ್ತೆಯಲ್ಲಿ ಓಡಾಡುವಾಗ ಎಲ್ಲಿ ನೋಡಿದ್ರು ಹೆಚ್ಚಾಗಿ ಭಿಕ್ಷುಕರೆ ಕಾಣ್ತಾರೆ.. ಅದರಲ್ಲೂ ಶ್ರೀಮಂತ ಭಿಕ್ಷುಕರು ಇದ್ದಾರೆ ಅಂತ ನಾವು ಕೇಳಿದ್ದೇವೆ.. ಆದ್ರೆ ಈ ಭಿಕ್ಷುಕ ಎಷ್ಟು ಶ್ರೀಮಂತ ಅಂತ ತಿಳಿದರೆ ಮಾತ್ರ ಆಶ್ಚರ್ಯ ಆಗೋದು ಗ್ಯಾರೆಂಟಿ.. ಹೌದು ಈ ವ್ಯಕ್ತಿಯ ಹೆಸರು ಪಪ್ಪು ಕುಮಾರ್ ಅಂತ.. ಪಟ್ನಾ ಬಿದಿಗಳಲ್ಲಿ ಹಾಗು ರೈಲ್ವೆ ಸ್ಟೇಷನ್ ಮುಂದೆ ಪ್ರತಿದಿನ ಭಿಕ್ಷೆ ಬೇಡ್ತಾನೆ.. ಆದ್ರೆ ಆ ದಿನ ಪಟ್ನಾ ರೈಲ್ವೆ ಸ್ಟೇಷನ್ ಮುಂದೆ ಭಿಕ್ಷುಕರು ಜಾಗವನ್ನ ಖಾಲಿ ಮಾಡ್ಬೇಕು ಅಂತ ಪೋಲಿಸರು ಹೇಳ್ತಾರೆ.. ಆದ್ರೆ ಪಪ್ಪು ಮಾತ್ರ ಪೋಲಿಸರು ಹೇಳಿದ ಮಾತನ್ನ ಲೆಕ್ಕಿಸದೆ ಅಲ್ಲಿಯೇ ಭಿಕ್ಷೆ ಬೇಡುತ್ತಿದ್ದ.. ಇನ್ನು ಇದರಿಂದ ಕೋಪ ಕೊಂಡ ಅಲ್ಲಿನ ಸ್ಥಳೀಯ ಪೋಲಿಸರು ಪಪ್ಪುನನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡಿ ನೋಡಿದಾಗ ಆತನ ಬಗ್ಗೆ ತಿಳಿದು ಒಂದು ಕ್ಷಣ ಶಾಕ್ ಆಗಿ ಬಾಯಿಮೇಲೆ ಬೆರಳಿಟ್ಟುಕೊಂಡ್ರು ಅಷ್ಟಕ್ಕೂ ಪೋಲಿಸರಿಗೆ ಪಪ್ಲು ಬಗ್ಗೆ ತಿಳಿದ ಆ ವಿಷಯಗಳೇನು..

ಇನ್ನು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡ್ಬೇಕು ಅಂದುಕೊಂಡಿದ್ದ ಪಪ್ಪುಗೆ ಪಿಸಿ ಓದುವಾಗ ಅಪಘಾತ ಆಗಿ ಒಂದು ಕೈ ಕೆಲಸ ಮಾಡದಂತೆ ಆಗಿತ್ತು.. ಆಗ ಏನು ಮಾಡಲು ಆಗದ ಜೀವನ ನಡೆಸಲು ಭಿಕ್ಷೆ ಬೇಡಲು ಶುರುಮಾಡಿದ.. ಇನ್ನು ಪ್ರತಿದಿನ ಎಲ್ಲರು ಮುಂದೆ ಕೈ ಚಾಚಿ ಭಿಕ್ಷೆ ಬೇಡಿದಾಗ ಒಂದು ದಿನದಲ್ಲಿ ಸಿಕ್ಕ ಹಣವನ್ನ ನೋಡಿ ಪಪ್ಪು ಒಂದು ಕ್ಷಣ ಆಚಾರ್ಯ ಗೊಂಡ.. ನಂತರ ಯೋಚನೆ ಮಾಡಿದ ಪಪ್ಪು ಅದನ್ನೇ ತನ್ನ ವೃತ್ತಿಯಾಗಿ ಮಾಡ್ಕೊಂಡ ಪಪ್ಪು .. ಈಗ ಈ ಪಪ್ಪುವಿನ ಒಟ್ಟು ಆಸ್ತಿ ಸುಮಾರು 1.8 ಕೋಟಿಗೂ ಹೆಚ್ಚು.. ನಾಲ್ಕು ಬ್ಯಾಕ್ ಅಕೌಂಟ್ ಗಳಲ್ಲಿ 30 ಲಕ್ಷ ನಗದು ಹಣವನ್ನ ಇಟ್ಡಿದಾನೆ.. ಅಷ್ಟೇ ಅಲ್ಲದೆ ವ್ಯಾಪಾರ ಮಾಡುವವರಿಗೆ 20 ಲಕ್ಷ ಹಣವನ್ನ ಬಡ್ಡಿಗೆ ಕೊಟ್ಟಿದ್ದಾನೆ.. ಇತನ ಈ ವ್ಯವಹಾರವನ್ನ ನೋಡಿ ಪೋಲಿಸರೆ ಆಶ್ಚರ್ಯ ಪಟ್ಟಿದ್ದಾರೆ.. ಈ ಪಪ್ಪು ಬಗ್ಗೆ ನಿಮ್ಮ ಅಭಿಪ್ರಾಯ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.. ಶೇರ್ ಮಾಡಿ…