Advertisements

ಒಂದು ರೂಪಾಯಿ ಖರ್ಚು ಮಾಡಿದೆ ಒಂದು ಐಡಿಯಾ ಬಳಸಿ ಕೇವಲ 6 ತಿಂಗಳಿಗೆ ಈ 19 ವರ್ಷದ ಹುಡುಗ ಸಂಪಾದನೆ ಮಾಡಿದ್ದು ಎಷ್ಟು ಕೋಟಿ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇದು ತಂತ್ರಜ್ಞಾನ ಯುಗ ಯಾಕೆಂದರೆ ಇಲ್ಲಿ ಕಷ್ಟ ಪಟ್ಟು ದುಡಿದು ಹಣ ಸಂಪಾದನೆ ಮಾಡ ಬೇಕಾಗಿಲ್ಲ.. ಹೌದು ಇಲ್ಲಿ ಉಪಯೋಗಿಸಿ ಹಣವನ್ನು ಸಂಪಾದನೆ ಮಾಡಬಹುದು ಅಷ್ಟೇ ಅಲ್ಲದೆ ಬಹುಬೇಗ ದೊಡ್ಡ ಉದ್ಯಮಿ ಕೂಡ ಆಗಬಹುದು.. ಈ‌ ಹುಡುಗ ಕೂಡ ಮಾಡಿದ್ದು ಅದೇರೀತಿ ಇನ್ಸ್ಟಾಗ್ರಾಮ್, ಪೇಸ್ ಬುಕ್, ಪೀಟರ್, ಈಗೆ ನಾನಾ ರೀತಿಯ ಅನೇಕ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಇದ್ದಾವೆ.. ಅಷ್ಟೇ ಅಲ್ಲದೆ ಇದರಿಂದ ನಾವು ಟೈಮ್ಸ್ ಪಾಸ್ ಮಾಡಲು ಮನರಂಜನೆ ಪಡೆಯಲು ಈ‌‌ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತೇವೆ.. ಆದರೆ ಅದೇ ಸೋಶಿಯಲ್ ಮೀಡಿಯಾದಲ್ಲಿ‌ ಬುದ್ದಿ ಬೆಳೆಸಿದ್ದರೆ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡಬಹುದು ಎಂದು ಈ 19 ‌ವರ್ಷದ ಹುಡುಗ ಜಗತ್ತಿನ ತೋರಿಸಿ ಕೊಟ್ಟಿದ್ದಾನೆ..

Advertisements
Advertisements

ಈ ಹುಡುಗನ ಹೆಸರು ಅವಿನಾಶ್ ಆಂದ್ರಪ್ರದೇಶದ ಈ ವ್ಯಕ್ತಿ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆಯುತ್ತಿದ್ದು ವಯಸ್ಸು ಕೇವಲ 19 ವರ್ಷ. ಎಲ್ಲಾರಂತೆ‌ ಇನ್ಸ್ಟಾಗ್ರಾಮ್ ಪೇಜ್ ಕ್ರಿಯೇಟ್ ಮಾಡಿದ ಅವಿನಾಶ್ ಹೆಚ್ಚು ಹೆಚ್ಚು ಫಾಲೋವರ್ಸ್ ಗಳಿಸಲು ಒಂದು ಐಡಿಯಾ ಮಾಡಿದ.. ಅದು ಏನೆಂದರೆ ಆಕರ್ಷಣೆಯ ಪೋಟೋಗಳು ಹಾಗು ಕೊಟೇಶನ್ ತೆಗೆದುಕೊಂಡು ನಿಮ್ಸ್ ಮಾಡಲು ಆರಂಭಿಸಿದ ನಿಧಾನವಾಗಿ ಅವಿನಾಶ್ ಪೇಜ್ ಫಾಲೋವರ್ಸ್ ಹೆಚ್ಚಾಗುತ್ತಾ ಹೋದರು ಯಾವಾಗ ಫಾಲೋವರ್ಸ್ ಹೆಚ್ಚಾಗುತ್ತಾ ಹೋದರು ಆಗ ಅವಿನಾಶ್ ಅವರನ್ನು ಸಂಪರ್ಕಿಸಲು ಅನೇಕ ಕಂಪನಿಗಳು ನಮ್ಮ‌ ಕಂಪನಿಯ ಬ್ರಾಂಡ್ ಗಳನ್ನು ಪ್ರಮೋಟ್ ಮಾಡುವಂತೆ ಹೇಳಿ ಹೆಚ್ಚು ಹೆಚ್ಚು ಹಣ ಕೊಡುವುದಾಗಿ ಹೇಳಿದರು.. ಇಲ್ಲಿ ಮೊದಲು ಹಣವನ್ನು ಸಂಪಾದನೆ ಮಾಡಲು ಶುರುಮಾಡಿದರು..

ಆಗ ಅವಿನಾಶ್ ದಿನಕ್ಕೆ ನಾಲ್ಕರಿಂದ ಐದು ಗಂಟೆ ಸೋಶಿಯಲ್ ಮೀಡಿಯಾದಲ್ಲಿ‌ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ಅವಿನಾಶ್ ಗೆ ಇನ್ಸ್ಟಾಗ್ರಾಮ್ ಮತ್ತು ಪೇಸ್ ಬುಕ್ ನಲ್ಲಿ ಹೇಗೆ ಫಾಲೋವರ್ಸ್ ಅನ್ನು ಹೆಚ್ಚು ಮಾಡಿಕೊಳ್ಳಬಹದು ಎನ್ನುವ ಐಡಿಯಾ ತಿಳಿಯಿತ್ತು ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಅವಿನಾಶ್ ಸೋಶಿಯಲ್ ಮೀಡಿಯಾದಲ್ಲಿ‌ ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ತನ್ನಗೆ ತಿಳಿದಿರುವ ವಿಷಯವನ್ನು ಕಂಪನಿಗಳಿಗೆ ಹಾಗು ವ್ಯಕ್ತಿಗಳಿಗೆ ಹೇಳಿ ಕೊಟ್ಟು ಅದರಿಂದ ಫೀಸ್ ರೂಪದಲ್ಲಿ‌‌ 1ರಿಂದ 2 ಸಾವಿನ ಹಣವನ್ನು ಡಾಲರ್ ರೂಪದಲ್ಲಿ ಪಡೆಯುತ್ತಿದ್ದು ಈಗ‌ ಸುಮಾರು 40‌ ಕಂಪನಿಗಳಿಗೆ ಟೆಕ್ನಿಕ್ ಅನ್ನು ಹೇಳಿಕೊಡುತ್ತಿದಾರೆ ಅವಿನಾಶ್. ಅಷ್ಟೇ ಅಲ್ಲದೆ ಕೇವಲ ಆರು‌ ತಿಂಗಳಲ್ಲಿ 80 ಲಕ್ಷ ಹಣವನ್ನು ಸಂಪಾದನೆ ಮಾಡಿದ್ದಾರೆ..

ಈಗ ಒಂದು ತಂಡವನ್ನು ಕಟ್ಟಿಕೊಂಡು ಕಂಪನಿಗಳಿಗೆ ಟೆಕ್ನಿಕ್ ಪ್ರವೈಡ್ ಮಾಡುತ್ತಿರುವ. 19 ವರ್ಷದ ಈ ಹುಡುಗ ಆನ್ ಲೈನ್ ಮೂಲಕ ಸ್ಟ್ರಾಟೆಜಿ ಟೀಚಿಂಗ್ ಕೂಡ ಮಾಡುತ್ತಿದ್ದು ಅದಕ್ಕೆ 500 ರಿಂದ 1000 ಡಾಲರ್ ಅನ್ನು ಪಡೆಯುತ್ತಾರೆ.. ಏನೆ ಆದರೂ ಓದು‌ ಮುಗಿದ ಬಳಿಕ ಹಣ ಸಂಪಾದನೆ ಮಾಡೋಣ ಎನ್ನುವ ಪದ್ದತಿಯನ್ನು ಬಿಟ್ಟು ಓದುವಾಗಲ್ಲೇ ಹಣ ಸಂಪಾದನೆ ಮಾಡುವ ಮಾರ್ಗವನ್ನು ಹುಡುಕೋಣ ಎನ್ನುವ ಆಲೋಚನೆ ಈಗ‌ ಅವಿನಾಶ್ ಲಕ್ಷ ಲಕ್ಷ ಹಣಗಳಿಸುವಂತೆ ಮಾಡಿದ್ದೆ ತನ್ನ ಶಕ್ತಿಯನ್ನು ಅಲ್ಲದೆ ತನ್ನ ಬುದ್ದಿಯನ್ನು ಬಳಿಕ ಕೇವಲ 19 ವರ್ಷಕ್ಕೆ ಇಡೀ ಪ್ರಪಂಚಕ್ಕೆ ತನ್ನ ಬಗ್ಗೆ ಮಾತಾನಾಡುವಂತೆ ಮಾಡಿದ ಈ ಹುಡುಗನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..