Advertisements

ಸುಮಾರು 20 ಸಾವಿರ ಜೇನು ನೊಣಗಳು ಎರಡು ದಿನ ಕಾರ್ ಫಾಲೋ ಮಾಡಿದ್ದು.! ಅಸಲಿ ಸತ್ಯ ತಿಳಿದು ಶಾಕ್ ಆದ ಅಲ್ಲಿನ ಜನ..

Kannada Mahiti

ನಮಸ್ತೆ ಸ್ನೇಹಿತರೆ, ಎರಡು ದಿನಗಳ ಕಾಲ ಒಂದು ಕಾರ್ ಅನ್ನ ಪಾಲೋ ಮಾಡ್ಕೊಂಡು ಬರುತಿತ್ತು ಜೇನು ನೊಣಗಳ ಗುಂಪು.. ಆಮೇಲೆ ಏನಾಯಿತು ಅಂತ ನೋಡಿದ್ರೇ ನಿಜಕ್ಕೂ ಆಶ್ಚರ್ಯ ಆಗುತ್ತದೆ.. ಹೌದು ಸುಮಾರು 20,000 ಸಾವಿರ ಅಧಿಕ ಜೇನು ನೊಣಗಳು ಇದ್ದ ಗುಂಪೊಂದು ಒಂದು ಬಾರಿ ಕಾರ್ ಒಂದನ್ನ ಪಾಲೋ ಮಾಡಿದವು.. ಹೌದು ಬರೋಬ್ಬರಿ 20,000 ಸಾವಿರಕ್ಕೂ ಅಧಿಕ ಜೇನು ನೊಣಗಳು ಕಾರ್ ಅನ್ನ ಪಾಲೋ ಮಾಡುತ್ತಿದ್ದವು..

[widget id=”custom_html-2″]

ಬ್ರಿಟನ್ ವೈಲ್ಸನಲ್ಲಿ 20,000 ಸಾವಿರ ಜೇನು ನೊಣಗಳು ಎರಡು ದಿನಗಳ ಕಾಲ ಈ ಕಾರನ್ನ ಪಾಲೋ ಮಾಡಿದವು.. ಇಷ್ಟೊಂದು ಸಂಖ್ಯೆಯಲ್ಲಿ ಜೇನು ನೊಣಗಳು ಕಾರ್ ಅನ್ನ ಪಾಲೋ ಮಾಡ್ತೀರೋದನ್ನ ನೋಡಿದ ಜನರು ಆಶ್ಚರ್ಯ ಪಟ್ಟು ಭಯ ಪಟ್ಟರು.. ಮೊದಲ ದಿನ B_ ಫಾರ್ಮಿಂಗ್ ನವರ ಸಹಾಯ ಪಡೆದು ಜೇನು ನೊಣಗಳನ್ನು ಓಡಿಸಲಾಯಿತ್ತು.. ಆದ್ರೆ ಆ ಜೇನು ನೊಣಗಳು ಆ ಕಾರನ್ನ ಬಿಟ್ಟು ಹೋಗಲು ತಯಾರಿ ಇರಲಿಲ್ಲ.. ಮತ್ತೆ ಆ ಕಾರನ್ನ ಸುತ್ತಿಕೊಂಡವು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಜೇನು ನೊಣಗಳಿಗೆ ಈ ಕಾರನ್ನ ನೋಡಿ ಪ್ರೀತಿ ಆಗಿರಬಹುದು ಅಂತ ನೀವು ಯೋಚನೆ ಮಾಡ್ತೀರಬಹುದು.. ಆದ್ರೆ ನಿಮ್ಮ ಆಲೋಚನೆ ತಪ್ಪು.. ಯಾಕೆಂದ್ರೆ ಈ ಕಾರಿನ ಹೊಳಗಡೆ ಜೇನು ನೊಣಗಳ ರಾಜ, ರಾಣಿ ಜೇನು ನೊಣ ಸಿಕ್ಕಿಹಾಕಿಕೊಂಡಿತ್ತು.. ಈಗಾಗಿ ರಾಣಿ ಜೇನಿನ ಸುರಕ್ಷತೆಗಾಗಿ ಇಷ್ಟೊಂದು ಜೇನು ಆ ಕಾರಿನ ಹಿಂದೆ ಬರುತ್ತಿದ್ದವು.. ಇದು ಜೇನು ನೊಣಗಳಲ್ಲಿ ಇರುವ ಶಕ್ತಿ ಶಾಲಿ ಕಾಲೋನಿ ಸಿಸ್ಟಮ್ ಆಗಿದ್ದು ಆ ಗುಂಪು ಕಾರನ್ನ ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ.. ಮಾಹಿತಿಯ ಪ್ರಕಾರ 60 ವರ್ಷ ವಯಸ್ಸಿನ ವ್ಯಕ್ತಿ ಒಬ್ಬ ತನ್ನ ಕಾರನ್ನ ಪಾರ್ಕಿಂಗ್ ಮಾಡಿ ಶಾಪಿಂಗ್ ಮಾಡಲು ಹೋಗಿದ್ದ ತನ್ನ ಕಾರಿನ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಜೇನು ನೊಣಗಳು ಕುಳಿತಿದೆ ಎಂದು ಈತನಿಗೆ ಗೊತ್ತಿರಲಿಲ್ಲ.. ಶಾಪಿಂಗ್ ಮುಗಿಸಿಕೊಂಡು ಹೊರಗಡೆ ಬಂದು ನೋಡಿದಾಗ ಆತನ್ನ ಕಾರಿನ ಹಿಂದೆ ಜೇನು ನೊಣಗಳು ಅಂಟ್ಟಿಕೊಂಡಿದ್ದವು.. ಇಷ್ಟೊಂದು ಜೇನು ನೊಣಗಳನ್ನ ನೋಡಿದ್ರೇ.. ಎಂಥವರಿಗೂ ಕೂಡ ಕೈ ಕಾಲು ನಡುಗಲು ಶುರುವಾಗುತ್ತದೆ..

[widget id=”custom_html-2″]

ಮೊದಲು ಸ್ವಲ್ಪ ಸಮಯದ ತನಕ ಜೇನು ನೊಣಗಳು ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆ ಅಂತ ದೂರದಲ್ಲೇ ನಿಂತು ಕಾದು ನೋಡಿದ ಆ ಕಾರಿನ ಓನರ್.. ಆದ್ರೆ ಅವು ಅಲ್ಲಿಂದ ಹೋಗಲಿಲ್ಲ.. ನಂತರ B ಕೀಪರ್ ಗೆ ಕರೆ ಮಾಡಿ ಕರೆಸಲಾಯಿತು.. ಅಲ್ಲಿಗೆ ಬಂದ B ಕೀಪರ್ ತನ್ನ ಟೆಕ್ನಿಕ್ ಉಪಯೋಗಿಸಿ ಕಾರ್ ಮೇಲೆ ಕುಳಿತ್ತಿದ್ದ ಜೇನು ನೊಣಗಳನ್ನ ಓಡಿಸಿ ಒಂದು ಬಾಸ್ಕ್ ನಲ್ಲಿ ಆಗಿದ್ದ ಅಂದ್ರೆ ಅಂದಿನ ದಿನ ಏನೋ ಜೇನು ನೊಣಗಳು ಕಾರ್ ಬಿಟ್ಟು ಹೊರಟು ಹೋಯಿತು ಆದ್ರೆ ಮಾರನೆಯ ದಿನ ಮತ್ತೆ ಆ ಕಾರನ್ನ ಪಾಲೋ ಮಾಡಲು ಶುರು ಮಾಡಿದವು.. ಇದಾದ ನಂತರ ಕಾರ್ ನಲ್ಲಿ‌ ಇದ್ದ ರಾಣಿ ಜೇನು ನೊಣವನ್ನ ಹೊರಗೆ ತೆಗೆಯುವ ಪ್ರಯತ್ನ ಮಾಡಲಾಯಿತು.. ಆದ್ರೆ ರಾಣಿ ಜೇನು ನೊಣ ಕಾರಿನಿಂದ ಹೊರಗೆ ಬರಲಿಲ್ಲ.. ಈ ಕಾರಣದಿಂದ 20,000 ಸಾವಿರ ಜೇನು ನೊಣಗಳು ಕಾರಿನ ಹಿಂದೆ ಪಾಲೋ ಮಾಡ್ತೀವೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]