Advertisements

ಮಗುವಿನ ರೂಪದಲ್ಲಿ ಮತ್ತೆ ಹುಟ್ಟಿ ಬಂದ ಚಿರು ಸರ್ಜಾ! ಮಗು ಹೇಗಿದೆ ನೋಡಿ.

Cinema

ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಷ್ಟು ದಿನ ನೋವಿನಲ್ಲಿ ಇದ್ದ ಚಿರು ಕುಟುಂಬ ಈಗ ತಮ್ಮ ನೋವನ್ನೆಲ್ಲ ಮರೆತು ಸಂತೋಷದಿಂದ ಇರುವ ಕ್ಷಣ ಬಂದೇ ಬಿಟ್ಟಿತು ಅಷ್ಟಕ್ಕೂ ಆ ಸುದ್ದಿ ಏನು ಗೊತ್ತಾ ಬನ್ನಿ ತಿಳಿಯೋಣ..

Advertisements
Advertisements

ಹೌದು ಮೇಘನಾ ರಾಜ್ ಅವರು ತಮ್ಮ ತಂದೆ ತಾಯಿಯ ಜೊತೆಗೆ ಕೆ.ಆರ್ ರಸ್ತೆಯ ಅಕ್ಷಯ ಆಸ್ಪತ್ರೆಗೆ ಚಿ’ಕಿತ್ಸೆಗಾಗಿ ಎರಡು ದಿನಗಳ ಹಿಂದೆ ತೆರಳಿದ್ದರು. ಇನ್ನು ಧ್ರುವ ಸರ್ಜಾ ಕೂಡ ಅಣ್ಣ ಇಲ್ಲದ ಕಾರಣ ಅತ್ತಿಗೆ ಜೊತೆ ಸದಾ ಬೆಂಗಾವಲಾಗಿ ನಿಂತಿದ್ದಾರೆ.. ಮೊನ್ನೆಯಷ್ಟೇ ಅಣ್ಣನ ಮಗುವಿಗೆ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲು ಮತ್ತು ಚಿನ್ನದ ಬಟ್ಟಲನ್ನು ಮೊದಲೇ ಉಡುಗೊರೆಯಾಗಿ ತಂದಿದ್ದರು.

ಇನ್ನೂ ಈ ದಿನ ಮೇಘನಾ ರಾಜ್ ಬೆಳಗಿನ ಜಾವ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಹೌದು ಚಿರಂಜೀವಿ ಸರ್ಜಾ ಅಭಿಮಾನಿಗಳ ಮತ್ತು ದೇವರ ಆಶೀರ್ವಾದವೋ ಏನೋ, ಮತ್ತೆ ಪುಟ್ಟ ಕಂದಮ್ಮನಾಗಿ ಜನಿಸಿದ್ದಾರೆ. ಇನ್ನು ಈ ವಿಚಾರ ತಿಳಿದ ಕೂಡಲೆ ಕುಟುಂಬ, ಸ್ನೇಹಿತರು, ಚಿರು ಅಭಿಮಾನಿಗಳು ಎಲ್ಲರೂ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಮಗುವನ್ನು ಕೈಯಲ್ಲಿ ಹಿಡಿದ ಧ್ರುವ ಸರ್ಜಾ ಅಣ್ಣನ ಕೈಯಿ ಹಿಡಿದ ಅನುಭವ ವಾಗಿದೆ ಎಂದು ತಿಳಿಸಿದ್ದಾರೆ. ಚಿರುವಿನ ಪೊಟೊ ಮುಂದೆ ಮಗುವಿನ ಪೋಟೊ ಕಿಕ್ಕಿಸಿದ್ದು ಈ ಪೋಟೊಗಳು ತುಂಬಾ ವೈರಲ್ ಹಾಗಿದೆ.