Advertisements

91 ವರ್ಷ ವಯಸ್ಸಿನ ವೃದ್ಧ ಅಜ್ಜಿಯನ್ನು ಮದುವೆಯಾದ 23 ವರ್ಷದ ಯುವಕ! ಇಬ್ಬರು ಹನಿಮೂನ್ ಗೆ ಹೋದಾಗ ಆಗಿದ್ದೇನು ಗೊತ್ತಾ? ನೀವು ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗ ದೇಶದಾದ್ಯಂತ ಎಲ್ಲ ಕಡೆ ಕೋ’ರೋನದಿಂದ ಲಾಕ್ ಡೌನ್ ಜಾರಿಗೆ ಬಂದಿದೆ.. ಇನ್ನೂ ‌ಈ ಕಾಕ್ ಡೌನ್ ಸಮಯದಲ್ಲಿ ಸಹಾ ಹಲವಾರು ಮದುವೆಗಳನ್ನ ಸರಳವಾಗಿ ಮಾಡುತ್ತಿದ್ದಾರೆ.. ಇದರ ಮದ್ಯದಲ್ಲಿ ನಡೆದ ಈ ಒಂದು ಮದುವೆಯ ಸುದ್ದಿ ಮಾತ್ರ ಈ ಸಿಕ್ಕಪಟ್ಟೆ ವೈ’ರಲ್ ಆಗುತ್ತಿದೆ ಹೌದು 91 ವರ್ಷ ವಯಸ್ಸಿನ ಮುದುಕಿಯನ್ನು 23 ವರ್ಷದ ವಯಸ್ಸಿನ ಯುವಕ ಮದುವೆ ಆಗಿದ್ದಾನೆ.. ನಂತರ ಮದುವೆಯಾದ ಖುಷಿಯಲ್ಲಿ ಇಬ್ಬರಿಗೂ ದಂಪತಿಗಳು ಕೂಡ ಹನಿಮೂನ್ ಗೆ ಹೋಗಿದ್ದರು.. ಆದರೆ ಈ ಜೋಡಿ ಹನಿಮೂನ್‌ ಗೆ ಹೋದಾಗ ಅಲ್ಲಿನ ನಡೆದ ಘ’ಟನೆ ಕೇಳಿದ್ರೆ ನಿಜಕ್ಕೂ ಶಾ’ಕ್ ಆಗ್ತೀರಾ.. 23 ವರ್ಷ ವಯಸ್ಸಿನ ಪ್ರಾಯದ ಹುಡುಗ 91 ವರ್ಷ ವಯಸ್ಸಿನ ವೃದ್ಧ ಅಜ್ಜಿಯನ್ನು ಮದುವೆಯಾಗಲು ಅಸಲಿ ಕಾರಣವೇನು ಗೊತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈ ಕೋ’ರೋನ ಲಾಕ್ ಡೌನ್ ಮಾಡುವ ಮೊದಲು ಪ್ರತಿಯೊಂದು ಮದುವೆ ಸಮಾರಂಭದಲ್ಲಿ ಕನಿಷ್ಠ ಅಂದರು ಸಾವಿರಾರು ಜನರು ಬರುತ್ತಿದ್ದರು.. ಅದರಲ್ಲಿ ಹೆಣ್ಣಿನ ತಂದೆ ತಾಯಿಗೆ ಮದುವೆಯ ಖರ್ಚು ಓಡವೇಗಳ ಖರ್ಚು ಎಲ್ಲವೂ ಸೇರಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತಿತ್ತು ಆದರೆ ಈಗ ಕೋ’ರೋನ ಕಾರಣದಿಂದಾಗಿ ಮದುವೆ ಸಮಾರಂಭದಲ್ಲಿ ಕೇವಲ 50‌ ಜನರ ಮಧ್ಯೆ ದೇವಸ್ಥಾನದ ಮಧ್ಯೆ ಸರಳವಾಗಿ ಮದುವೆಗಳು ನಡೆಯುತ್ತಿದ್ದೆ.. ಈ ರೀತಿಯ ಸರಳ ಮದುವೆಗಳಿಂದ ಹೆಣ್ಣಿನ ಕುಟುಂಬದವರಿಗೆ ಮದುವೆಯ ಖರ್ಚ ತುಂಬಾನೇ ಕಡಿಮೆಯಾಗುತ್ತಿದೆ.. ಇನ್ನೂ‌ 91 ವರ್ಷದ ಅಜ್ಜಿಯ ಮದುವೆಯ ವಿಷಯಕ್ಕೆ ಬರುವುದಾದರೆ.‌ ಈ ಘ’ಟನೆ ನಡೆದಿರೋದು ಅರ್ಜೆಂಟೀನಾದಲ್ಲಿ..

[widget id=”custom_html-2″]

ಅಲ್ಲಿ ಒಬ್ಬ ಯುವಕ 91 ವರ್ಷ ವಯಸ್ಸಿನ ವೃದ್ಧ ಅಜ್ಜಿಯನ್ನು 23 ವರ್ಷದ ಯುವಕ ಮದುವೆಯಾಗಿದ್ದಾನೆ.. ಈ ಮದುವೆ ವಿಷಯವನ್ನು ಪೇಸ್ ಬುಕ್ ಲೈವ್ ನಲ್ಲಿ ಇಬ್ಬರು ಮದುವೆಯಾಗಿ ಉಂಗುರವನ್ನು ಬದಲಾವಣೆ ಮಾಡಿಕೊಂಡರು.. ಆಗ ಇಬ್ಬರು ಕೂಡ ಇಂದಿನಿಂದ ನಮ್ಮ ಹೊಸ ಹನಿಮೂನ್ ಶುರುವಾಗಿದೆ ಎಂದು ಮದುವೆಯ ಪೋಟೋಗಳನ್ನು ಪೇಸ್ ಬುಕ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.. ಆದರೆ ಈ ನವ ದಂಪತಿಗಳ ಮೇಲೆ ಯಾರ ಕಣ್ಣು ಬಿತ್ತು ಏನೋ.. ಮದುವೆಯಾದ ಮೂರು ದಿನಕ್ಕೆ ಆ ಅಜ್ಜಿ ಸಾ’ವನ್ನಪ್ಪಿದರು ಮತ್ತು ಈ ವಿಷಯ ಸಿಕ್ಕಪಟ್ಟೆ ವೈ’ರಲ್ ಆಗುತ್ತಿತ್ತು.. ಇನ್ನೂ‌ ನ್ಯೂಸ್ ಚಾನಲ್ ನವರು ಆ ಹುಡುಗನ ಮನೆಗೆ ಹೋಗಿ ಇಷ್ಟು ವಯಸ್ಸಾದ ಮುದುಕಿಯನ್ನು ಮದುವೆಯಾಗಲು ಕಾರಣವೇನು ಎಂದು ಆ ಹುಡುಗನಿಗೆ ಪ್ರಶ್ನೆ ಮಾಡಿದ್ದರು..

[widget id=”custom_html-2″]

ಆಗ ಆ ಹುಡುಗ ಈ ರೀತಿಯಾಗಿ ಹೇಳಿದ ನಾನೊಬ್ಬ ಆನಾಥ ನನ್ನ ಪೂರ್ತಿ ವಿದ್ಯಾಭ್ಯಾಸಕ್ಕಾಗಿ ಈ ಅಜ್ಜಿಯೇ ನನಗೆ ಸಹಾಯ ಮಾಡುತ್ತಿದ್ದರು ಇನ್ನೂ ಆ ಅಜ್ಜಿಗೂ ಕೂಡ ಯಾರು ಇರಲಿಲ್ಲ ಅದಕ್ಕಾಗಿಯೇ ಇಬ್ಬರು ಮದುವೆಯಾದೇವು ಎಂದು ಹೇಳಿದ್ದನು.. ಆದರೆ ಕೆಲವರು ಆ ಅಜ್ಜಿಯ ಹೆಸರಿನಲ್ಲಿ ತುಂಬಾನೇ ಆಸ್ತಿ ಇದೇ ಅಜ್ಜಿಯ ದುಡ್ಡಿಗಾಗಿ ಇವನ್ನು ಮದುವೆ ಆಗಿದ್ದಾನೆ ಎಂದು ಅಕ್ಕ ಪಕ್ಕದ ಮನೆಯವರು ಹೇಳುತ್ತಿದ್ದರು. ಆದರೆ ಇನ್ನೂ ಕೆಲವರು ಪ್ರೀತಿಗೆ ಕಣ್ಣೀಲ್ಲ ಅಂತ ಹೇಳುತ್ತಾರೆ ಅದಕ್ಕೆ ಉದಾಹರಣೆ ಈ ಜೋಡಿ ಎಂದು ಹೇಳಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ಮದುವೆಗಳು ತುಂಬಾ ಅದ್ದೂರಿಯಾಗಿ ನಡೆಯಬೇಕಾ ಅಥವಾ ಈಗ ನಡೆಯುವ ರೀತಿಯಲ್ಲಿ ನಡೆಯಬೇಕಾ ನಿಮ್ಮ ಅನಿಸಿಕೆ ತಿಳಿಸಿ..