Advertisements

83 ವರ್ಷ ವಯಸ್ಸಿನ ತಾತನನ್ನು ಮದುವೆಯಾದ 27‌ವರ್ಷ ವಯಸ್ಸಿನ ಯುವತಿ! ಇದಕ್ಕೆ ನಿಜವಾದ ಕಾರಣವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪ್ರೀತಿಗೆ ಯಾವುದೇ ಜಾತಿ ಮತ್ತು ವಯಸ್ಸು ಬೇಕಾಗಿಲ್ಲ. ಯಾವ ವಯಸ್ಸಿನಲ್ಲಿ ಯಾರ ಮೇಲೆ ಬೇಕಾದರೂ ಈ ಪ್ರೀತಿ ಚಿಗುರಬಹುದು.. ಇದ್ದಕ್ಕೆ ಇಂಡೋನೇಷ್ಯಾದಲ್ಲಿ ನಡೆದ ಈ ಮದುವೆ ಉತ್ತಮವಾದ ನಿದರ್ಶನ ಅಂತಾನೇ ಹೇಳಬಹುದು.. ಹೌದು ಸ್ನೇಹಿತರೆ ಸುಮಾರು 83 ವರ್ಷ ವಯಸ್ಸಿನ ಮುದುಕ ಕೇವಲ 27ವರ್ಷ ವಯಸ್ಸಿನ ಹುಡುಗಿಯನ್ನು ಮದುವೆ ಯಾಗಿದ್ದಾನೇ ಅಂದ್ರೆ ಯಾರಾದರೂ ನಂಬುತ್ತೀರಾ.. ಇದು ನಿಜವಾದ ಘ’ಟನೆ ಅಂತಾನೇ ಹೇಳಬಹುದು.. 83‌ವರ್ಷ ವಯಸ್ಸಿನ ಸುಧಾ ಗ್ರೋ ಮತ್ತು 27‌ವರ್ಷ ವಯಸ್ಸಿನ ನೋರಾಣಿ ಇಬ್ಬರು ಮೊದಲ ಬಾರಿಗೆ ಜುಲೈ 2019‌ರಲ್ಲಿ‌ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು.. ಯಾಕೆಂದರೆ 27 ವರ್ಷದ ಈ ಯುವತಿ ಖಿನ್ನತೆಯಿಂದ ಸಮಸ್ಯೆಯಿಂದ ಬಳಲುತ್ತಿದ್ದಳು ಇದಕ್ಕೆ ಚಿಕಿತ್ಸೆ ಪಡೆಯಬೇಕು ಎಂದು

[widget id=”custom_html-2″]

Advertisements
Advertisements

ಈ ಯುವತಿಯ ಪೋಷಕರು 83 ವರ್ಷ ವಯಸ್ಸಿನ ಸುಧಾ ಗ್ರೋ ಎಂಬುವ ವ್ಯಕ್ತಿಯ ಮನೆಗೆ‌ ಆ ಯುವತಿಯನ್ನು ಕರೆದುಕೊಂಡು ಹೋದರು.. ಆಗ ಹಿರಿಯ ವಯಸ್ಸಿನ ಈ ವ್ಯಕ್ತಿಯ ಬಿಳಿ ಚಿಕಿತ್ಸೆ ಪಡೆಯುವ ಜೊತೆಗೆ ಸ್ವಲ್ಪ ದಿನಗಳ ಕಾಲ ಇಬ್ಬರು ಸಮಯ ಕಳೆಯುತ್ತಾರೆ.. ಅನಂತರ ಇವರಿಬ್ಬರೂ ಒಟ್ಟಿಗೆ ಸೇರುತ್ತಿದ್ದರು ನಂತರ ಯುವತಿ ಆಗಾಗ ಈ 83 ವಯಸ್ಸಿನ ವ್ಯಕ್ತಿಯನ್ನು ತನ್ನ ಮನೆಗೆ ಕರೆಯುತ್ತಿದ್ದಳು ಅಲ್ಲದೆ ಇಬ್ಬರೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು.. ಈಗೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು ಆಗ ಈಕೆಯ ಈ ಒಂದು ನಿವೇದನೆಯನ್ನು ಈ 83 ವರ್ಷದ ಅಜ್ಜ ತುಂಬಾನೇ ಸಂತೋಷದಿಂದ ಒಪ್ಪಿಕೊಂಡನು..

[widget id=”custom_html-2″]

ಇನ್ನೂ ಈ ಅಜ್ಜನ ಮಕ್ಕಳು ಆ‌ಯುವತಿಯನ್ನು ತನ್ನ ಮದುವೆಯ ಬಗ್ಗೆ ಪ್ರಶ್ನೆ ಈ ರೀತಿಯಾಗಿ ಕೇಳಿದರು ನಿನ್ನ ವಯಸ್ಸಿನ ಹುಡುಗರನ್ನು ನೀನು ಮದುವೆಯಾಗುವುದು ಬಿಟ್ಟು ಈ 83 ವರ್ಷದ ವಯಸ್ಸಾದ ನಮ್ಮ ತಂದೆಯನ್ನು ಯಾಕೆ ಮದುವೆ ಯಾಗುತ್ತೀಯಾ ಎಂದು ಕೇಳಿದಾಗ.. ಆಗ ಯುವತಿ ಈ ರೀತಿಯಾಗಿ ಹೇಳಿದ್ದಳು.. ನನಗೆ ನನ್ನ ವಯಸ್ಸಿನ ಹುಡುಗರು ನನಗೆ ಸಿಗಲಿಲ್ಲ. ನನಗೆ ಈ‌ 83‌ ವರ್ಷ ವಯಸ್ಸಾದ ಈ ತಾತ ತುಂಬಾನೇ ಇಷ್ಟವಾದರೂ ಅದಕ್ಕೆ ನಾನು ಇವರನ್ನು ಮದುವೆಯಾದೆ ಎಂದು ತಮಾಷೆಯ ಉತ್ತರವನ್ನು ಅಜ್ಜನ ಮಕ್ಕಳಿಗೆ ಈ ಯುವತಿ ನೀಡುತ್ತಾಳೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..