Advertisements

5 ಬಾರಿ ಚುನಾವಣೆಯಲ್ಲಿ MLA ಆಗಿ ಗೆದ್ದಿದ್ದ ಈ ವ್ಯಕ್ತಿ ಈಗ ಏನು ಮಾಡ್ತಿದ್ದಾರೆ ಗೊತ್ತಾ? ನಿಜಕ್ಕೂ ಈ ವ್ಯಕ್ತಿಯನ್ನು ನೋಡಿ ರಾಜಕೀಯ ನಾಯಕರು ಬುದ್ದಿ ಕಲಿಬೇಕು..

Kannada Mahiti

ನಮಸ್ತೆ ಸ್ನೇಹಿತರೆ, ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಐದು ಬಾರಿ ಶಾಸಕ ಆಗುವುದು ಎಂದರೆ ಅಷ್ಟೇನೂ ಸುಲಭದ ಮಾತಲ್ಲ ಅದಕ್ಕೆ ಕೋಟಿ ಗಟ್ಟಲೆ ಹಣ ಬೇಕು ಒಂದು ಬಾರಿ‌ MLA‌ ಆದರೆ ಸಾಕು ತನ್ನ ಮಕ್ಕಳು ಮೊಮ್ಮಕ್ಕಳು ಬದುಕುವಷ್ಟು ಹಣ ಆಸ್ತಿ ಮಾಡುತ್ತಾರೆ ರಾಜಕಾರಣಿಗಳು.. ಅಷ್ಟೇ ಅಲ್ಲದೆ ತನ್ನ ನಂತರ ತನ್ನ ಕುಟುಂಬದವರೆ MLA ಆಗಬೇಕು ಎಂದು ಬಯಸುತ್ತಾರೆ.. ಆದರೆ ಈ ವ್ಯಕ್ತಿ ಮಾತ್ರ ಸುಮಾರು ಐದು ಬಾರಿ MLA ಆದರ ಯಾವರೀತ ಜೀವನ ಮಾಡುತ್ತಿದ್ದಾರೆ ಗೊತ್ತಾ?‌ ಹೌದು ಸ್ನೇಹಿತರೆ ಈ‌ ವ್ಯಕ್ತಿಯ ಹೆಸರು ಗುಮ್ಮಡಿ ನರಸಯ್ಯ ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಎಲೆಂದು ಕ್ಷೇತ್ರದಲ್ಲಿ ಐದು ಬಾರಿ MLA ಆಗಿ ಗೆದ್ದು ಜನರಿಗೆ ಸೇವೆ ಸಲ್ಲಿಸಿರುವ ಈ ವ್ಯಕ್ತಿ ತಾನು MLA ಆಗಿದ್ದಾಗ ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡುವಂತಹ ಅವಕಾಶ ಇದ್ದರೂ ಸಹ ಈ ವ್ಯಕ್ತಿ ನನಗೆ ಹಣ ಬೇಡ ನನ್ನನ್ನು ನಂಬಿ ಚುನಾವಣೆಯಲ್ಲಿ ನನಗೆ

Advertisements
Advertisements

ಗೆಲುವು ನೀಡಿದ ಜನರ ಪ್ರೀತಿ ವಿಶ್ವಾಸ ಬೇಕು ಎಂದು ಸುಮಾರು 25‌ ವರ್ಷ MLA ಆಗಿದ್ದರು‌.. ಒಂದೇ ಒಂದು ರೂಪಾಯಿ ಅನ್ನೂ ಕೂಡ ಕೆಟ್ಟ ದಾರಿಯಲ್ಲಿ ಸಂಪಾದನೆ ಮಾಡಿದವರಲ್ಲ ಈ ವ್ಯಕ್ತಿ.. ಈಗಲೂ ಕೂಡ ಅದೇ ಮನೆ ಹಳೆಯ ಸೈಕಲ್ ಹಾಗು ಎಲ್ಲಿಯಾದರೂ ಹೋಗಬೇಕು ಎಂದರೆ ಬಸ್ ಸ್ಯಾಂಡ್ ನಲ್ಲಿ ನಿಂತು ಸಾರ್ವಜನಿಕರ ಹಾಗೆ ಬಸ್ ನಲ್ಲಿ ಪ್ರಾಯಣ ಮಾಡುತ್ತಾರೆ.. ಈಗೆ ಒಂದು ದಿನ‌ ನರಸಯ್ಯ ರಸ್ತೆಯ ಮೇಲೆ ಸೈಕಲ್ ತಳ್ಲುಕೊಂಡು ಹೋಗುವಾಗ ಹಿಂದೆಯಿಂದ ಬಂದ‌ ಬೈಕ್ ಸವಾರ ಅವರ ಬಗ್ಗೆ ತಿಳಿಯದೆ ಹೇ ಮುದ್ದುಕ ಪಕ್ಕಕ್ಕೆ ಹೋಗು ಎಂದ, ಆದರೂ ಸಹ ಆ ಬೈಕ್

ಸವಾರ ಅಂದ ಮಾತಿಗೆ ಕೋಪ ಮಾಡಿಕೊಳ್ಳದೆ ವಿನಮ್ರ ಪೂರ್ವಕವಾಗಿ ಅವರಿಗೆ ಜಾಗವನ್ನು ಬಿಟ್ಟು ಆಯಿತು ಹೋಗು ತಮ್ಮ ಎಂದು ಹೇಳಿದರು ಈ‌ ನರಸಯ್ಯ ಈಗೆ ಸಾಮನ್ಯರಲ್ಲಿ‌ ಸಮಾನ್ಯರಂತೆ ಜೀವನ ಮಾಡುತ್ತಿದ್ದಾರೆ ಈ ಅಪರೂಪದ ವ್ಯಕ್ತಿ.. ಇನ್ನೂ ಈ‌ ವ್ಯಕ್ತಿಯ ಹಾಗೆ ಪ್ರತಿಯೊಬ್ಬ MLA ಹಾಗು ರಾಜಕೀಯ ನಾಯಕರು ಇದ್ದಿದ್ದರೆ ಅಗ ನಮ್ಮ ಸಮಾಜ ಎಷ್ಟು ಚಂದಾ ಅಲ್ಲವೇ.. ಇಂಥವರು ಬಗ್ಗೆ ನಾವು ಕೇಳುತ್ತೇವ ಹೊರೆತು ಅವರನ್ನ ನಮ್ಮ ಜೀವನದಲ್ಲಿ ಆದರ್ಶವಾಗಿ ತೆಗೆದುಕೊಳ್ಳುವುದಿಲ್ಲ.. ಆದರ್ಶವಾಗಿ ತೆಗೆದುಕೊಂಡಿದ್ದೆ ಆದಲ್ಲಿ ನಮ್ಮ ದೇಶ ಇನ್ನೂ ಈಗೆ ಇರುತ್ತಿರಲಿಲ್ಲ.. MLA ಆಗಿ ಸೇವೆ ಸಲ್ಲಿಸುತ್ತಿರುವ ನರಸಯ್ಯ ಅವರ ಒಳ್ಳೆಯ ಗುಣ ಹಾಗು ವ್ಯಕ್ತಿತ್ವದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..