Advertisements

6ನೇ ವಾರ ನಡೆದ ಎಲಿಮಿನೇಷನ್ ನಲ್ಲಿ‌ ವೈಜಯಂತಿ ಅವರು ಬಿಗ್ ಬಾಸ್ ಮನೆಯಿಂದ ಹೋರ ಬರಲು ಕಾರಣವೇನು ಗೊತ್ತಾ.?

Entertainment

ನಮಸ್ತೆ ಸ್ನೇಹಿತರೆ, ಈ ವರ್ಷದ ಬಿಗ್ ಬಾಸ್ ಸೀಸನ್ 8ರ ವೀಕ್ಷಕರಿಗೂ ಕೂಡ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಎದುರಾಗಿದ್ದೆ.. ಹೌದು ಆರನೇ ವಾರದ ಎಲಿಮಿನೇಷನ್ ನಲ್ಲಿ‌ ಬ್ರೋ ಗೌಡ ಅವರು ಬಚಾವ್ ಆಗಿದ್ದಾರೆ.. ಆರನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಬ್ರೋ ಗೌಡ ಅವರು ಹೊರಗೆ ಬರಬೇಕಿತ್ತು, ಅದರೆ ಅವರ ಬದಲಾಗಿ ಈಗ ತಮ್ಮ ಸ್ವಇಚ್ಛೆಯಿಂದ ವೈಜಯಂತಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.. ಆದರೆ ಇವರು ಬಿಗ್ ಬಾಸ್ ಮನೆಯಿಂದ ಹೋರ ಬಂದಿರೋದಕ್ಕೆ ಕಾರಣ ಕೂಡ ಇದೆ.. ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ವರ್ಷ ಬಿಗ್ ಬಾಸ್ ಮನೆಯಿಂದ ಈ ರೀತಿ ಟ್ವಿ’ಸ್ಟ್ ಎದುರಾಗುತ್ತದೆ ಎಂದು ಯಾರು ಕೂಡ ಯೋಚನೆ ಮಾಡಿರಲಿಲ್ಲ..

[widget id=”custom_html-2″]

Advertisements
Advertisements

ವೈಜಯಂತಿ ಅವರು ವೈ’ಲ್ಡ್ ಕಾ’ರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಯೆ ಬಂದ್ರು.. ಆದರೆ ಇವರು ಬಿಗ್ ಬಾಸ್ ಮನೆಗೆ ಬಂದ ಎರಡನೇ ದಿನಕ್ಕೆ ಕಣ್ಣೀರು ಹಾಕಲು ಶುರುಮಾಡಿದರು.. ಕಾರಣ ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಹೊಂ’ದಾಣಿಕೆ ಹಾಗುತ್ತಿಲ್ಲವಂತೆ.. ಅಲ್ಲದೆ ತಮ್ಮ ಕುಟುಂಬದವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದರು.. ಜೊತೆಗೆ ಮನೆಯಲ್ಲಿ ಹೊಂ’ದಾಣಿಕೆ ಯಾಗದ ಕಾರಣ ನಾವು ಬಿಗ್ ಬಾಸ್‌ ಮನೆಯಲ್ಲಿ ಇರೋದಕ್ಕೆ ಹಾಗುತ್ತಿಲ್ಲ ನಾನು ಹೊರಗೆ ಹೋಗಬೇಕು ಎಂದು ಹೇಳುತ್ತಿದ್ದರು. ಆದರೆ ಬಿಗ್ ಬಾಸ್ ಕೂಡ ವೈಜಯಂತಿ ಅವರಿಗೆ ಸಮಾಧಾನ ಮಾಡಿದ್ದರು.. ಆದರೂ ಕೂಡ ವೈಜಯಂತಿ ಅವರಿಗೆ ಮನೆಯಲ್ಲಿ ಆಟವಾಡಲು ಇಷ್ಟವಿರಲಿಲ್ಲ..

[widget id=”custom_html-2″]

ಈಗಾಗಿ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಕಿಚ್ಚ ಸುದೀಪ್ ಅವರ ಬಳಿ ಹೇಳಿದರು.. ಈಗಾಗಿ ಬ್ರೋ ಗೌಡ ಅವರಿಗೆ ಬಿಗ್ ಬಗ್ಗೆ ಮನೆಯಲ್ಲಿ ಆಟವಾಡಲು ಮತ್ತೊಂದು ಅವಕಾಶ ಸಿಕ್ಕಿದೆ ಅಂತ ಹೇಳಬಹುದು‌, ಅಷ್ಟೇ ಅಲ್ಲದೆ ಇನ್ನೂ ಒಂದು ವಾರಗಳ ಕಾಲ ಬಿಗ್ ಬಾಸ್‌ ಮನೆಯಲ್ಲಿ ಇರಬಹುದು.. ಆದರೆ ಏಳನೇ ವಾರಕ್ಕೆ ಬ್ರೋ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಾರ ಎಂದು ಕಾದು ನೋಡಬೇಕಾಗಿದೆ.. ವೈಜಯಂತಿ ಅವರು ತಮ್ಮ‌ ಸ್ವಂತ ತೀ’ರ್ಮಾನದಿಂದ ಮನೆಯಿಂದ ಹೊರಗೆ ಬಂದಿದ್ದಾರೆ.. ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದ ನಟ ಕಿಚ್ಚ ಸುದೀಪ್ ಅವರು ಹೇಳಿದರು ಕೂಡ ವೈಜಯಂತಿ ಅವರು ಕೇಳಲಿಲ್ಲ..

ಇನ್ನೂ ತಿಮ್ಮೇಶ್ ಅವರು ಕೂಡ‌ ವೈ’ಲ್ಡ್​ ಕಾ’ರ್ಡ್​ ಎಂಟ್ರಿಯ ಮೂಲಕ ಬಿಗ್ ಬಾಸ್‌ ಮನೆಗೆ ಬಂದಿದ್ದರು.. ‌ಅವರು ಬಿಗ್ ಬಾಸ್ ಮನೆಯಲ್ಲಿ ಯಾವುದೇ ತೊಂದರೆ ಇಲ್ಲಿದೆ‌ ತುಂಬಾ ಖುಷಿಯಿಂದ ಆಟವನ್ನ ಹಾಡುತ್ತಿದ್ದಾರೆ.‌. ಆದರೆ ವೈಜಯಂತಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಹೊಂ’ದಾಣಿಕೆ ಆಗದ ಕಾರಣದಿಂದ ಮನೆಯಿಂದ ಹೊರಗೆ ಬಂದಿದ್ದಾರೆ.. ನಿಮ್ಮ ಪ್ರಾಕಾರ ಬಿಗ್ ಬಾಸ್ ಆರನೇ ವಾರದಲ್ಲಿ ನಡೆದ ಎ’ಲಿಮಿನೇಷನ್ ನಲ್ಲಿ‌ ಯಾರು ಮನೆಯಿಂದ ಹೊರಗೆ ಬರಬೇಕಿತ್ತು ನಿಮ್ಮ ಅನಿಸಿಕೆ ತಿಳಿಸಿ..