Advertisements

ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಈ ಏಳು ಜನ ಹುಡುಗರ ಬಳಿ ಇದ್ದ ಮೂಟೆಯನ್ನು ನೋಡಿ ಬೆ’ಚ್ಚಿಬಿದ್ದ ಪೊಲೀಸರು! ಅಷ್ಟಕ್ಕೂ ಆ ಮೂಟೆಯಲ್ಲಿ ಏನಿತ್ತು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಟ್ರೈನ್ ಗಳಲ್ಲಿ ಪ್ರಾಯಣ ಮಾಡುವವರ ಸಂಖ್ಯೆ ತುಂಬಾನೇ ಹೆಚ್ಚಾಗಿದೆ.. ಇನ್ನೂ ರೈಲ್ವೆ ಸ್ಟೇಷನ್ ನಲ್ಲಿ ಜನರು ಜಾತ್ರೆಯ ಹಾಗೆ ನಿಂತು ಟ್ರೈನ್ ಗಾಗಿ ಕಾಯುತ್ತಿರುವುದ್ದನ್ನ ನೋಡಿರುತ್ತೇವೆ.. ಆದರೆ ರೈಲ್ವೆ ಸ್ಟೇಷನ್ ನಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೆ ಸಾಕು ನಮ್ಮ ಬಳಿ ಇರುವ ವಸ್ತುಗಳನ್ನು ಕೊ’ಳ್ಳೇ ಹೊಡೆಯುವ ಕ’ದೀಮರು ಸಿಕ್ಕೇ ಸಿಗುತ್ತಾರೆ.. ಇನ್ನೂ ಟ್ರೈನ್ ನಲ್ಲಿ ‌ನಗರ ಪ್ರದೇಶ ಅದರಲ್ಲೂ ಮುಂಬೈ ಮಹಾನಗರದಲ್ಲಿ ಅಂತು ರೈಲಿನಲ್ಲಿ ಸಂಚಾರ ಮಾಡುವವರ ಸಂಖ್ಯೆ ಹೆಚ್ಚು ಮತ್ತು ರೈಲಿನಲ್ಲಿ ನಡೆಯುವ ಸ’ಮಸ್ಯೆಗಳ ಕೂಡ ಹೆಚ್ಚು.. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮುಂಬೈ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಒಂದು ಘ’ಟನೆ ಅಲ್ಲದ ಜನರನ್ನು ಆಶ್ಚರ್ಯ ಪಡುವಂತೆ ಮಾಡಿದೆ.

[widget id=”custom_html-2″]

Advertisements
Advertisements

ಮುಂಬೈ ಮಾಯನಗರಿ ಮೊಗಲ್ ರಾಯ್ಸ್ ರೈಲ್ವೆ ಸ್ಟೇಷನ್ ನಲ್ಲಿ ಅನುಮಾನಾತ್ಮಕವಾಗಿ ಒಬ್ಬ ವ್ಯಕ್ತಿ ಬಟ್ಟೆಯ ಮೂಟೆಯನ್ನು ಹೊತ್ತುಕೊಂಡು ಸುತ್ತಾಡುತ್ತಿದ್ದ ಏಳು ಹುಡುಗರನ್ನು ತಪಾಸಣೆ ಮಾಡಿದ ಅಲ್ಲಿನ ಪೊಲೀಸ್ ಅಧಿಕಾರಿ ಅ ಮೂಟೆಯನ್ನು ನೋಡ ಒಂದ ಕ್ಷಣ ಆಶ್ಚರ್ಯ ಪಟ್ಟರು.. ಆಗ ತಕ್ಷಣವೇ ಹುಷಾರಾದ ಪೊಲೀಸರು ಕೂಡಲೇ ಟ್ರೈನ್ ಅನ್ನು ನಿಲ್ಲಿಸಲು ಹೇಳಿದರು.. ಇನ್ನೂ ಅನುಮಾನದಿಂದ ಪರಿಶೀಲನೆ ಮಾಡಿದಾಗ ಆ ಹುಡುಗರ ಬಳಿ ಇರುವ ಚೀಲಗಳು ಸಾಮಾನ್ಯವಾದ ಚೀಲ ಅಲ್ಲ, ಬದಲಿಗೆ ಆ ಮೂರು ಮೂಟೆಗಳಲ್ಲಿ ಸಿಕ್ಕಿದ್ದು ವಿಷಕಾರಿ ಹಾವುಗಳು.. ಇನ್ನೂ ಪೊಲೀಸರು ಆ ಹುಡುಗರು ಪ್ರಾಯಣ ಮಾಡುತ್ತಿದ್ದ ಬೋಗಿಯಲ್ಲಿ ಇದ್ದ ಪ್ರತಿಯೊಬ್ಬರನ್ನೂ ಕೂಡ ಕೆಳಗಿಳಿಸಿದ್ದರು..

[widget id=”custom_html-2″]

ನಂತರ ಒಬ್ಬೊಬ್ಬರಾಗಿ ಚಕ್ ಮಾಡಿದಾಗ ಆ ಏಳು ಜನ ಹುಡುಗರ ಬಳಿ ಇದ್ದ ಮೂಟೆ ಹಾಗು ಪೆಟ್ಟಿಗೆಯಲ್ಲಿ ಪೂರ್ತಿಯಾಗಿ ಹಾವುಗಳೇ ಇದ್ದವು.. ಈ ಎಲ್ಲಾ ಹುಡುಗರನ್ನು ಗದರಿಸುವ ಹಾಗೆ ಇರಲಿಲ್ಲ.. ಇನ್ನೂ ಹುಡುಗರನ್ನು ಎಷ್ಟೇ ಕೇಳಿದರು ಅವರು ಯಾವ ವಿಷಯವನ್ನು ಕೂಡ ಹೇಳಲು ತಯಾರು ಇರಲಿಲ್ಲ.. ಕೊನೆಗೆ ಇವರ ಮೇಲೆ ಕೇ’ಸ್ ದಾಖಲಿಸಿದ ಪೊಲೀಸರು ಕೂಡಲೇ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಹಾವುಗಳು ಇರುವ ಮೂಟೆಯನ್ನು ಅವರಿಗೆ ನೀಡಿದರು.. ಕೊನೆಗೆ ಈ ಹಾವುಗಳನ್ನು ಹಿಡಿಯುವ ಈ ಗುಂಪಿನ ಜನರು ಯಾಕೆ ಇವರು ಇಷ್ಟೊಂದು ಮೂಟೆಗಳನ್ನು ಎತ್ತುಕೊಂಡು ತಿರುಹಾಡುತ್ತಿದ್ದಾರೆ ಎಂದು ತಿಳಿಯಲು ಹೋರಾಟ ಪೊಲೀಸರಿಗೆ ಮತ್ತೊಂದು ಶಾ’ಕ್ ಕಾದಿತ್ತು..

[widget id=”custom_html-2″]

ಅದೇನೆಂದರೆ ಈ ಏಳು‌ ಜನ ಹುಡುಗರು ಹಾವುಗಳನ್ನು ಬೇರೆ ದೇಶಗಳಿಗೆ ಕಳುಹಿಸುವ ಯೋಚನೆ ಅವರಿಗೆ ಇರಲಿಲ್ಲ.. ಬದಲಿಗೆ ರಾತ್ರಿಯ ವೇಳೆ ಹೆಚ್ಚು ಜನ ಇರುವ ಬೋಗಿಗಳಲ್ಲಿ ಪ್ರವೇಶ ಮಾಡಿ ಹಾವುಗಳನ್ನು ತೋರಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನುವ ವಿಷಯ ತಿಳಿಯಿತು.. ಜನರ ಹೆದರಿಕೆಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡು ಅವರಿಂದ ಹಣ ಒಡವೆಗಳನ್ನು ತೆಗೆಸಿಕೊಳುತ್ತಿದ್ದರು ಎಂದು ಪೊಲೀಸರ ವಿಚಾರಣೆ ಮಾಡಿದಾಗ ತಿಳಿದು ಬಂದಿದೆ.. ಸದ್ಯಕ್ಕೆ ಈ ಏಳು ಜನ ಹುಡುಗರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..