Advertisements

70 ವರ್ಷದಿಂದ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದ ನಂದಾ ಪಾಸ್ತ್ರಿ ರವರಿಗೆ! ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು..

Kannada Mahiti

ನಮಸ್ತೆ ಸ್ನೇಹಿತರೆ, ಶಿಕ್ಷಣ ಅನ್ನೋದು‌ ಕೇವಲ ಮೂರಕ್ಷರದ ಪದ ಮಾತ್ರ ಅಲ್ಲ, ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುತ್ತದೆ.. ಹಿಂದಿನ ಕಾಲದಲ್ಲಿ ಶಿಕ್ಷಣಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಿದ್ದರು.. ಅಲ್ಲದೇ ಕಲಿತಿರುವ ವಿದ್ಯೆಯನ್ನು ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತಿದ್ದರು.. ಅಲ್ಲದೇ ಮಕ್ಕಳಿಗೆ ಒಳ್ಳೆಯ ಶಿಸ್ತು ಸಂಯಮವನ್ನು ಹೇಳಿಕೊಂಡುತ್ತಿದ್ದರು.. ಈಗಿನ ಕಾಲದಲ್ಲಿ ಶಿಕ್ಷಣ ವ್ಯಾಪಾರ ವಾಗಿದೆ.. ಯಾಕೆಂದರೆ ಮಕ್ಕಳಿಗೆ ವಿದ್ಯಾಭ್ಯಾಸ ಸರಿಯಾಗಿ ನಿಡುತ್ತಾರೋ ಗೊತ್ತಿಲ್ಲ, ಆದರೆ ಶಿಕ್ಷಣದ ಹೆಸರಿನಲ್ಲಿ ಹಣವನ್ನು ಲೂಟಿ ಮಾಡುವಂತಹ ಹಲವಾರು ಸಂಸ್ಥೆಗಳ ಬಗ್ಗೆ ನಮಗೆ ತಿಳಿದಿದೆ..

[widget id=”custom_html-2″]

Advertisements
Advertisements

ಈಗಿನ ಸಮಾಜದಲ್ಲಿ ಹಣ ಇದ್ದರೆ ಮಾತ್ರ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.. ಅದರೆ ಇಂತಹ ಸಮಾಜದಲ್ಲಿ ಸುಮಾರು 70 ವರ್ಷದಿಂದ ತನಗೆ ವಯಸ್ಸಾಗಿದರು ಕೂಡ ಇಂದಿಗೂ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಹೇಳಿಕೊಡುತ್ತಿದ್ದರೆ.. ಹೌದು ವಯಸ್ಸಿನಲ್ಲಿ ಹಿರಿಯ ಶಿಕ್ಷಕರಾದ “ನಂದಾ ಪಾಸ್ತ್ರಿ’ ರವರು ತಮ್ಮ ಸುತ್ತ ಮುತ್ತಲಿನ ಮಕ್ಕಳಿಗೆ ಯಾವುದೇ ರೀತಿಯ ಶುಲ್ಕ ಪಡೆಯದೆ ಮಕ್ಕಳಿಗೆ ತಾವು ಕಲಿತಿರುವ ವಿದ್ಯೆಯನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ.. ಇದನ್ನು ಕಂಡ ಕೇಂದ್ರ ಸರ್ಕಾರ ನಂದಾ ಪಾಸ್ತ್ರಿ ರವರು 70 ವರ್ಷದಿಂದ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದ ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವವನ್ನು ಸಲ್ಲಿಸಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..