Advertisements

ಗಂಗಾ ನದಿಯ ದಡದಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿ ಇತ್ತು 21 ದಿನದಲ್ಲಿ ಜನಿಸಿದ ಜೀವಂತ ಮಗು! ಆದರೆ ಆ ಪೆಟ್ಟಿಗೆಯಲ್ಲಿ ಇನ್ನೂ ಏನೆಲ್ಲಾ ಇತ್ತು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಗಂಗಾನದಿ ತೀರದಲ್ಲಿ ಮಗು ಆಳುತ್ತಿರುವ ಶಬ್ದ ಕೇಳಿ ಬರುತ್ತಿತ್ತು ಅಲ್ಲಿಂದ ಸ್ಥಳೀಯರು ಆಳುತ್ತಿದ್ದ ಮಗು ಎಲ್ಲಿದೆ ಎಂದು ನದಿಯ ಸುತ್ತಲೂ ಹುಡುಕಿದರು ಆದರೆ ಮಗು ಮಾತ್ರ ಅವರಿಗೆ ಕಣ್ಣಿಗೆ ಕಾಣಿಸಲಿಲ್ಲ.. ಆದರೆ ಮಗು ಆಳುವ ಶಬ್ದ ಮಾತ್ರ ಕೇಳಿ ಬರುತ್ತಲೇ ಇತ್ತು.. ಇನ್ನೂ‌ ಮಗುವಿಗೆ ದ್ವನಿ ಬರುತ್ತಿದ್ದ ದಿಕ್ಕಿನಲ್ಲಿ ಅಂದ್ರೆ ನದಿಯ ದಡದ ಮೇಲೆ ಪೆಟ್ಟಿಗೆಯೊಂದು ತೆರೆದಿತ್ತು ಅದರ ಸಮೀಪ ಹೋದಂತೆ ಮಗು ಆಳುವಿನ ಶಬ್ದ ಜೋರಾಗಿ ಕೇಳಿಸುತ್ತಿತ್ತು ಆತಂಕ ಮತ್ತು ಕುತೂಹಲದಿಂದ ಅಲ್ಲಿನ ಜನರು ದಡದಲ್ಲಿ ಇದ್ದ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅಲ್ಲಿಗೆ ಬಂದಿದ್ದ ಜನರಿಗೆ ಕಾದಿತ್ತು ಒಂದು ದೊಡ್ಡ ಶಾಕ್ ಆ ಪೆಟ್ಟಿಗೆಯಲ್ಲಿ ಇದಿದ್ದು ನವಜಾತ ಶಿಶು..

Advertisements
Advertisements

ಹೌದು ಕೇವಲ 21 ದಿನದ ಹೆಣ್ಣು ಮಗು ಇದ್ದ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಪೋಟೋ ಇತ್ತು.. ಜೊತೆಗೆ ಮಗುವಿನ ಜಾತಕ ಕೂಡ ಮಗು ಇದ್ದ ಪೆಟ್ಟಿಗೆಯಲ್ಲಿ ಸಿಕ್ಕಿತು.. ಅದರಲ್ಲಿ ಮಗುವಿನ ಹೆಸರು ಗಂಗಾ ಅಂತ್ತಾ ಬರೆದಿದ್ದರು.. ಇನ್ನೂ ಈ ಘ’ಟನೆ ಗಾಜಿಪುರದ ಬಳಿ ಕಂಡು ಬಂದಿದೆ. ಪೆಟ್ಟಿಗೆಯ ಒಳಗೆ ಮಗುವನ್ನು ಯಾರು ಇಟ್ಟಿದ್ದರು ಯಾಕೆ ಪೆಟ್ಟಿಗೆಯಲ್ಲಿ ಮಗುವನ್ನು ಇಟ್ಟರು ಎನ್ನುವ ಮಾಹಿತಿ ಇನ್ನೂ ತಿಳಿದಿಲ್ಲ.. ಗಂಗಾ ನದಿಯಲ್ಲಿ ತೇಲಿ ಬಂದ ಈ ಮಗು ಸಾಕ್ಷಾತ್ ದೇವತೆ ಎಂದು ಅಲ್ಲಿನ ಸ್ಥಳೀಯರು ಭಾವಿಸಿದ್ದಾರೆ. ನದಿ ದಡದಲ್ಲಿ ಸಿಕ್ಕಿದ ಮಗುವನ್ನು ಗುಲ್ಲು ಎಂಬ ವ್ಯಕ್ತಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ಥಾನ ಮಾಡಿಸಿ ಮಗುವಿಗೆ ಹಾಲು ನೀಡಿದ್ದಾರೆ..

ಸೋಮವಾರ ಸಂಜೆ ಯುವಕ ಮತ್ತು ಯುವತಿ ಇಬ್ಬರು ಗಾಜಿಪುರದ ಧಾತ್ರೀಘಾಟ್ ಗೆ ಬಂದು ನದಿಯಲ್ಲಿ ಸಿಕ್ಕಿದ ಮಗುವನ್ನು ನೀಡುವಂತೆ ಕೇಳಿದ್ದರು.. ಆದರೆ ಗುಲ್ಲು ಅವರ ಮಾತಿಗೆ ನಿರಾಕರಿಸಿದ್ದರು ಅಲ್ಲದೆ 21 ದಿನ ಮಗುವನ್ನು ತಾನೇ ಸಾಕಿ ಬೆಳೆಸುತ್ತೇನೆ ಈ ಮಗುವಿನ ಸಂಪೂರ್ಣ ಜವಾಬ್ದಾರಿ ನನ್ನದು ಈ ಮಗು ನನ್ನ ಬಳಿ ಇರಲಿ ಎಂದು ಗುಲ್ಲು ಅವರು ಅಲ್ಲಿನ ಸ್ಥಳೀಯ ಪೋಲಿಸರಿಗೆ ಮನವಿ ಪಾತ್ರವನ್ನ ಬರೆದಿದ್ದರು.. ಆದರೆ ಮಾಹಿತಿ ಬಂದ ಕೂಡಲೇ ಪೊಲೀಸ್ ತಂಡ ದೋಣಿಗಾರರ ಮನೆಗೆ ತಲುಪಿ ಬಾಲಕಿಯನ್ನು ಆಶಾ ಜ್ಯೋತಿ ಕೇಂದ್ರಕ್ಕೆ ಕರೆದೊಯ್ಯಿತು ಈ ರೀತಿಯಾಗಿ ಪೆಟ್ಟಿಗೆಯಲ್ಲಿ ಹೆಣ್ಣು ಮಗುವನ್ನು ಭೇಟಿಯಾಗುವುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ ಈಗ ಪೊಲೀಸರು ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.. ಸದ್ಯ ಈ ಮಗು ಎಲ್ಲಿ ಯಾರ ಜೊತೆ ಬೆಳೆಯಬೇಕು ಎಂದು ಇನ್ನೂ ನಿರ್ಧಾರ ಆಗಿಲ್ಲ.‌.