Advertisements

ಪ್ರಪಂಚದಲ್ಲಿ ಮೊದಲ ಬಾರಿಗೆ ತಾಯಿ ಮ’ರಣಿಸಿ 5 ತಿಂಗಳಾದ ಬಳಿಕ ಜನಿಸಿದ ಮಗು.! ಈ ಮಗು ಸ’ತ್ತ ತಾಯಿ ಗರ್ಭದಿಂದ ಜನಿಸಿದ್ದು ಹೇಗೆ ಗೊತ್ತಾ..

News

ನಮಸ್ತೆ ಸ್ನೇಹಿತರೆ ನಮಗೆಲ್ಲ ಗೊತ್ತಿರುವ ಹಾಗೆ ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಮತ್ತು ಪರಿಶುದ್ಧವಾದ ಸಂಬಂಧ ಎಂದರೆ ಅದು ತಾಯಿ ಮತ್ತು ಮಗುವಿನ ಸಂಬಂಧವಾಗಿದೆ.. ಇನ್ನು ದೇವರು ಎಲ್ಲ ಕಡೆ ಇದ್ದು ಎಲ್ಲರನ್ನೂ ರಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಅದಕ್ಕಾಗಿ ದೇವರು ತಾಯಿಯನ್ನು ಸೃಷ್ಟಿ ಮಾಡಿರುತ್ತಾನೆ .. ಆದರೆ ಒಬ್ಬ ಮಹಿಳೆ ಗರ್ಭಿಣಿಯಾದ ಮೇಲೆ ಒಂಭತ್ತು ತಿಂಗಳ ನಂತರ ತಾಯಿ ಆರೋಗ್ಯವಾಗಿದ್ದರೆ ಮಾತ್ರವೇ ಮಗುವಿಗೆ ಜನ್ಮ ನೀಡುತ್ತಾಳೆ ಆದರೆ ಇಲ್ಲಿ ಒಬ್ಬ ತಾಯಿ ಸ’ತ್ತು 5 ತಿಂಗಳಾದ ನಂತರ ತನ್ನ ಗರ್ಭದಲ್ಲಿಂದ ಮಗುವಿಗೆ ಜನ್ಮ ನೀಡಿದ್ದಾಳೆ.. ಈ ರೀತಿಯ ಘಟನೆ ಇಡೀ ಪ್ರಪಂಚದಲ್ಲಿ ಮೊದಲ ಬಾರಿಗೆ ನಡೆದಿದೆ ಎಂದರು ತಪ್ಪಾಗಲಾರದು..

Advertisements
Advertisements

ಇನ್ನು ಮಹಿಳೆ ಸ’ತ್ತಮೇಲೂ ಕೂಡ ಮಗುವಿಗೆ ಜನ್ಮ ನೀಡಿದ್ದಾದರು ಹೇಗೆ.? ಸ್ನೇಹಿತರೆ ನಮಗೆಲ್ಲ ತಿಳಿದಿರುವ ಹಾಗೆ ಮಹಿಳೆಯರು ಒಂಭತ್ತು ತಿಂಗಳು ಗರ್ಭಧರಿಸಿದ ನಂತರ ಮಗುವಿಗೆ ಜನ್ಮ ನೀಡುತ್ತಾರೆ.. ಕೆಲವು ಬಾರಿ ಏಳು ತಿಂಗಳಿಗೆ ಮಗು ಜನಿಸಿರುವುದನ್ನು ಕೇಳಿರುತ್ತೇವೆ.. ಆದರೆ ನಾವಿಂದು ಕಂಡು ಕೇಳಿರದ ಘಟನೆಯೊಂದು ರಿಪಬ್ಲಿಕ್ ದೇಶದಲ್ಲಿ ನಡೆದಿದೆ ಎಂದು ಕಂಡು ಬಂದಿದೆ.. ಇನ್ನು ಐದು ತಿಂಗಳ ಗರ್ಭಿಣಿ ಸ’ತ್ತ 4 ತಿಂಗಳಾದ ನಂತರ ಮಗುವಿಗೆ ಜನ್ಮ ನೀಡಿದ್ದಾರೆ.. ಹೌದು ಈ ಮಹಿಳೆಗೆ ಕೇವಲ 25 ವರ್ಷ ವಯಸ್ಸಾಗಿತ್ತು ಆದರೆ ತನಗಿದ್ದ ಬ್ರೈನ್ ಟ್ಯೂಮರ್ ಕಾ’ಯಿಲೆಯಿಂದ ಸಾ’ವನ್ನಪ್ಪುತ್ತಾರೆ. ಆದರೆ ಮಹಿಳೆಯ ಕುಟುಂಬದವರು ಹೇಗಾದರೂ ಮಾಡಿ ಮಗುವನ್ನು ಉಳಿಸಿಕೊಳ್ಳಬೇಕೆಂದು ಅಲ್ಲಿನ ವೈದ್ಯರ ಬಳಿ ಕೇಳುತ್ತಾರೆ..

ಈ ಮಾತನ್ನು ಕೇಳಿದ ಅಲ್ಲಿನ ವೈದ್ಯರು ಸ’ತ್ತ ತಾಯಿಯ ಗರ್ಭಚೀಲವನ್ನು ತೆಗೆಯುತ್ತಾರೆ. ನಂತರ ಆ ಮಗುವನ್ನು 117 ದಿನಗಳ ಕಾಲ ಗ್ಲಾಸ್ ಇಂಕ್ಯೂಬೇಟರ್ ನಲ್ಲಿಟ್ಟು ಮಗುವನ್ನು ತುಂಬಾನೇ ಸುರಕ್ಷಿತವಾಗಿ ಅಲ್ಲಿನ ವೈದ್ಯರು ನೋಡಿಕೊಳ್ಳುತ್ತಾರೆ.. ಇನ್ನು ಈ ಮಗು ಒಂಭತ್ತು ತಿಂಗಳಾದ ನಂತರ ಕ್ಷೇಮವಾಗಿ ಮಗುವನ್ನು ಗರ್ಭದಿಂದ ಹೊರತೆಗೆದಿದ್ದಾರೆ.. ಸ’ತ್ತ ತಾಯಿ ಗರ್ಭದಿಂದ ಹೊರಬಂದ ಈ ಮಗು ಈಗ ತುಂಬಾನೇ ಸುರಕ್ಷಿತವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ, ಹಾಗೆಯೇ ವೈದ್ಯರು ತುಂಬಾ ಮುಂಜಾಗರೂಕತೆಯಿಂದ ಈ ಮಗುವನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ ಈ ಮಗು ತುಂಬಾ ಆರೋಗ್ಯಕರವಾಗಿದೇ ಆದರೆ ತಾಯಿ ಸ’ತ್ತ 5 ತಿಂಗಳ ಬಳಿಕ ಭೂಮಿಗೆ ಬಂದ ಪ್ರಪಂಚದ ಏಕೈಕ ಮಗು ಇದಾಗಿದೆ..