Advertisements

ಫಸ್ಟ್ ರ‍್ಯಾಂಕ್ ರಾಜು ಸಿನಿಮಾದ ನಟ ಗುರುನಂದನ್ ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಗುರುನಂದನ್ ಅದಕ್ಕಿಂತ ಹೆಚ್ಚಾಗಿ ಫಸ್ಟ್ ರ‍್ಯಾಂಕ್ ರಾಜು ಅಂತ ಹೇಳಿದ್ರೆ ಮೊದಲು ಈ ನಟ ಕಣ್ಮುಂದೆ ಬರುತ್ತಾರೆ.. ಯಾಕೆಂದರೆ ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಕ್ರಿಯೇಟ್ ಮಾಡಿದ ಹವಾ ಅಷ್ಟಿಷ್ಟಲ್ಲ ಹಾಗೆಯೇ ನಟ ಗುರುನಂದನ್ ಅವರಿಗೆ ಸೈಫ್ ಹಾಗು ಹಿಟ್ ಕೊಟ್ಟ ಮೊದಲ ಸಿನಿಮಾ ಇದ್ದಾಗಿದೆ.. ಸಿನಿಮಾ ಎಂಬ ಕನಸಿನ ಕೋಟೆಯನ್ನು ಮುಟ್ಟಲು ಹೊರಟ ಈ ನಟ, ಜೀವನದಲ್ಲಿ ಪಟ್ಟ ಕಷ್ಟಗಳ ಅಪ್ಟಿಷ್ಡಲ್ಲ ಕೊನೆಗೂ ತನ್ನ ಗುರಿಯನ್ನ ತಲುಪುವಲ್ಲಿ ಸಿನಿಮಾದಲ್ಲಿ ಯಶಸ್ಸು ಸಾಧಿಸಿದ.. ಈ ನಟ ಈಗ ತಮ್ಮ ಕನಸಿನ ಮನೆಯನ್ನ ನಗರದಲ್ಲಿ ಕಟ್ಟದೆ ಎಲ್ಲಿ‌ ಕಟ್ಡಿದ್ದಾರೆ ಹಾಗು ಆ ಮನೆ ಹೇಗಿದೆ ಎಂದು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಡಿಸೆಂಬರ್ 30/1987 ರಲ್ಲಿ ಚಿಕ್ಕ ಮಂಗಳೂರಿನ ಮೂಡಿಗೆರೆಯಲ್ಲಿ‌ ಹುಟ್ಟಿದ ಗುರುನಂದನ್ ಚಿಕ್ಕ ವಯಸ್ಸಿನಿಂದಲೇ ಸಂಪೂರ್ಣವಾಗಿ ಸಿನಿಮಾ ಪರದೆಯ ಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು..‌ ಆಗಾಗಿ ಎಂಟನೇ ತರಗತಿ ಓದುತ್ತಿದ್ದಾಗಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದು ಸಿನಿಮಾದಲ್ಲಿ ನಟಿಸಲು ತುಂಬಾನೇ ಪ್ರಯತ್ನ ಪಟ್ಟರು.. ಆದರೆ ಅದು ಸಾದ್ಯಾವಾಗಲಿಲ್ಲ ವಿಧಿ ಇಲ್ಲದೆ ಮತ್ತೆ ಊರಿಗೆ ಹೊರಟ ಇವರು ತಮ್ಮ ವಿದ್ಯಾಭ್ಯಾಸ ಮುಂದುವರೆಸಿ ಪದವಿ ಮುಗಿದ ಮೇಲೆ ಮತ್ತೆ ಬೆಂಗಳೂರಿಗೆ ಬಂದು ಸಿನಿಮಾ ಅವಕಾಶಕ್ಕಾಗಿ ಎಲ್ಲಿಲ್ಲದ ಕಷ್ಟ ಪಟ್ಟು ಕೊನೆಗೂ ತಮ್ಮ‌ ಗುರಿಯನ್ನ ಮುಟ್ಟಿದರುವ..

[widget id=”custom_html-2″]

ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಗುರುನಂದನ್ ಇವರಿಗೆ ಟರ್ನಿಂಗ್ ಪಾಯಿಂಟ್ ಕೊಡ್ತು ನಂತರ ಇವರ ಜೀವನವೇ ಬದಲಾವಣೆ ಆಯಿತು.. ಇನ್ನೂ ತಮ್ಮ ಕನಸಿನ ಮನೆಯನ್ನ ತಮ್ಮ ಹುಟ್ಟೂರಿನಲ್ಲಿ ಕಟ್ಟಲು ನಿರ್ಧರಿಸಿದ ನಟ ಗುರುನಂದನ್ ಸುಂದರವಾದ ಪಕೃತಿಯ ಮಧ್ಯೆ ಮಾಡ್ರನ್ ಶೈಲಿಯಲ್ಲಿ ವಿಶಾಲವಾದ ಹಾಗು ಸುಂದರವಾದ ಮನೆಯನ್ನ ಕಟ್ಟಿದ್ದು. ಇತ್ತಿಚೆಗೆ ಸರಳವಾಗಿ ತಮ್ಮ ಕುಟುಂಬದವರ ಜೊತೆ ಮನೆಯ ಗೃಹ ಪ್ರವೇಶವನ್ನ ಮಾಡಿದ್ದಾರೆ.. ಮನೆಯ ಸುತ್ತಲೂ ಹಸಿರಿನ ನೋಟ ಅದರ ಮಧ್ಯೆ ಬೆಳಕಿನ ಹಾಗೆ ಕಾಣುತ್ತದೆ ಗುರುನಂದನ್ ಕಟ್ಟಿಸಿದ ಮನೆ.. ಗುರುನಂದನ್ ಅವರು ಕಟ್ಟಿಸಿದ ಮನೆ ಹಾಗು ಸುತ್ತಲಿನ ಪರಿಸರ ನೋಡೋದಕ್ಕೆ ತುಂಬಾನೇ ಆಕರ್ಷಣೆಯಾಗಿದ್ದು ಕಣ್ಣಿಗೆ ತಂಪು ನೀಡುತ್ತದೆ..

[widget id=”custom_html-2″]

ತಮ್ಮ ಕನಸಿನ ಮನೆ ಕಟ್ಟಿದ ಖುಷಿಯಲ್ಲಿ ನಟ ಗುರುನಂದನ್ ಅವರು ಮನೆಯ ಗೃಹ ಪ್ರವೇಶದ ದಿನ ತುಂಬಾ ಸಂತೋಷದಿಂದ ಓಡಾಡುತ್ತಿದ್ದರು. ಸಿನಿಮಾ ಕನಸನ್ನು ಕಂಡು ಸತತ ವೈಫಲ್ಯಗಳ ಮಧ್ಯೆ ಮತ್ತೆ ಎಂದು ಬಂದು ಯಶಸ್ಸು ಸಾಧಿಸಿದ ನಟ ಗುರುನಂದನ್ ಹಠ ಹಾಗು ಧೈರ್ಯವನ್ನ ಮೆಚ್ಚಲೇಬೇಕು.. ನೀವು ಕೂಡ ನಟ ಗುರುನಂದನ್ ಅವರ ಅಭಿಮಾನಿ ಆಗಿದ್ದರೆ ಫಸ್ಟ್ ರ‍್ಯಾಂಕ್ ರಾಜು ಸಿನಿಮಾದಲ್ಲಿ ಇವರ ಅಭಿನಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..