Advertisements

ರೀಯಲ್ ಬಾಹುಬಲಿ, ಅ’ಪಾಯಕಾರಿ ಜಾಗದಲ್ಲಿ ಬೈಕ್ ಅನ್ನ ತನ್ನ ಭುಜದ ಮೇಲೆ ಹೊತ್ತು ಈ ವ್ಯಕ್ತಿ ಮಾಡಿದ್ದ ಕೆಲಸವೇನು ಗೊತ್ತಾ? ಖಂಡಿತ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಎಲ್ಲಾ ಕಡೆ ವರುಣನ ಆ’ರ್ಭಟ ಜೋರಾಗಿದ್ದು ಮಳೆರಾಯನ ಆ’ರ್ಭಟದಿಂದ ಸೃಷ್ಟಿಯಾಗುತ್ತಿರುವ ಅ’ವಂತರಗಳು ಒಂದೆರಡಲ್ಲ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ ಕೆಲವೊಂದು ಕಡೆ ರಸ್ತೆಗಳು ಬಿ’ರುಕು ಬಿಟ್ಟರೆ ಮತ್ತೊಂದು ಕಡೆ ಭೂಮಿಯ ಕು’ಸಿತ ಈಗೆ ಒಂದಾ ಎರಡಾ ಆದರೆ ಮಳೆಯಿಂದಾಗಿ ಭೂಮಿ ಕು’ಸಿತದಿಂದ ರಸ್ತೆ ಮಾರ್ಗ ಸಂಪೂರ್ಣ ಬಂದ್ ಆಗಿದೆ.. ಈಗಾಗಿ ರಸ್ತೆ ದಾಟಲು ಬೈಕ್ ಸವಾರಿಯೋಬ್ಬ ಮಾಡಿದ ಕೆಲಸ ನೋಡಿದ್ರೆ ಆಶ್ಚರ್ಯ ಪಡ್ತೀರಾ! ಕಳೆದ‌ ಒಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ವಿಪರೀತ ಮಳೆ ಆಗುತ್ತಿದ್ದು‌ ಅಲ್ಲಿನ ಜನರ‌ ಜೀವನ ಅ’ಸ್ತವ್ಯಸ್ತವಾಗಿದ್ದೆ

Advertisements
Advertisements

ಇದರಿಂದ ಸುಮಾರು ಹಳ್ಳಿಗಳಲ್ಲಿ ಜನರು ಸಂಚಾರ ಮಾಡಲು ಸಂಪರ್ಕ ಇಲ್ಲದಂತೆ ಆಗಿದ್ದು ಇದರ ಜೊತೆಗೆ ಕಣಿವೆ ಪ್ರದೇಶಗಳು ಭೂ‌ ಕು’ಸಿತದಿಂದ ರಸ್ತೆ ಮಾರ್ಗಗಳು ಪೂರ್ತಿಯಾಗಿ ಮಣ್ಣಿನಿಂದ ಮುಚ್ಚಿಹೋಗಿದ್ದವು.. ಹೌದು ಚಂಬಾದ ತೀಸಾದಲ್ಲಿ ಇದೇರೀತಿ ಭೂಮಿಯ ಕು’ಸಿತ ಉಂಟಾಗಿ ರಸ್ತೆಯ ಮೇಲೆ ಮಣ್ಣು ತುಂಬಿ‌ ಹೋಗಿದ್ದು ಅದೇ ಮಣ್ಣಿನ ಮೇಲೆ ನೀರು ಹರಿಯುತ್ತಿರುವುದರಿಂದ ಜನರು ಸಂಚಾರ ಮಾಡುವುದು ಕಷ್ಟಕರವಾಗಿತ್ತು. ಆದರೆ‌ ಈ ಒಂದು ಮಾರ್ಗದಲ್ಲಿ ಬೈಕ್ ನಲ್ಲಿ‌ ಬಂದ ವ್ಯಕ್ತಿ ಒಬ್ಬ ಹೆಗಲ

ಮೇಲೆ‌ ತನ್ನ ಬೈಕ್ ಅನ್ನ‌ ಹೊತ್ತುಕೊಂಡು ಕಣಿವೆ ಅಂಚಿನಲ್ಲಿ ಅ’ಪಾಯ ಇರುವ ಜಾಗದಿಂದ ಮುಂದೆ ಹೋಗಿದ್ದಾನೆ. ಇದೀಗ ಆ ವ್ಯಕ್ತಿಯ ಪೋಟೋಗಳು ಸಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗುತ್ತಿದ್ದು ಕೆಲವರು ಈ ವ್ಯಕ್ತಿಯನ್ನ ನೋಡಿ ಬಾಹುಬಲಿ ಅಂತ ಹೇಳುತ್ತಿದ್ದರೆ ಮತ್ತು ಕೆಲವರು ಪ್ರಾಣಕ್ಕೆ ಕು’ತ್ತು ತರುವ ಇಂತಹ ಕೆಲಸ ಬೇಕಾಗಿರಲಿಲ್ಲ ಅಂತ ವ್ಯಕ್ತಿಯ ಪೋಟೋವನ್ನು ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.. ಸ್ನೇಹಿತರೆ ಅ’ಪಾಯಕಾರಿ ಜಾಗದಲ್ಲಿ ಈ ವ್ಯಕ್ತಿಯ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು..