Advertisements

ವರದಕ್ಷಿಣೆಯಾಗಿ BMW‌ ಕಾರನ್ನು ಕೇಳಿದ ಮದುಮಗ! ಅದರೆ ಮದುವೆಯಾದ ಒಂದೇ ದಿನದಲ್ಲಿ ಹುಡುಗ ಮಾಡಿದ ಎಡವಟ್ಟು ಏನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ‌ ಸಮಾನ್ಯವಾಗಿ ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಆಭರಣಗಳು ಕೊಡುವುದು ತೆಗೆದುಕೊಳ್ಳುವುದು ಸರ್ವೇಸಾಮಾನ್ಯ.. ಆದರೆ‌ ಇಲ್ಲಿ ಮಾತ್ರ ಮದುವೆ ವರದಕ್ಷಿಣೆಯಾಗಿ BMW ಕಾರನ್ನು ಕೇಳಿದ್ರೂ ಮದುಮಗನ ಕಡೆಯವರು.. ಅದೇರೀತಿ ಮದುವೆ ಸಮಯದಲ್ಲಿ ಕಾರನ್ನು ಕೊಟ್ಟು ಮದುವೆ ಕೂಡ ಮಾಡಿದರು.. ಆದರೆ ಮದುವೆಯಾದ ಕೆಲವು ದಿನಗಳಲ್ಲಿ ಈ ಜೀವನವೇ ಸಾಕಪ್ಪ ಎಂದು ಮದುಮಗ ನಡುರಸ್ತೆಯಲ್ಲಿ ಕಣ್ಣಿರಿಟ್ಟನ್ನು, ಅಷ್ಟಕ್ಕೂ ಅಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಮಾಹಿತಿ.. ಹೌದು ಸ್ನೇಹಿತರೆ ನಮಗೆಲ್ಲ ತಿಳಿದಿರುವ ಹಾಗೆಯೇ ಹಿಂದಿನ ಕಾಲದಿಂದಲೂ ಮದುವೆ ಸಮಾರಂಭಗಳಲ್ಲಿ ಗಂಡನ ಕಡೆಯವರು ವರದಕ್ಷಿಣೆಯನ್ನು ಕೇಳಿ ಪಡೆಯುತ್ತಾರೆ..

[widget id=”custom_html-2″]

Advertisements
Advertisements

ಇನ್ನೂ ಕೆಲವು ಕಡೆ ಗಂಡನ ಕಡೆಯವರು ವರದಕ್ಷಿಣೆ ಕೇಳದಿದ್ದರೂ ಹೆಣ್ಣಿನ ಕಡೆಯವರು ತಮ್ಮ ಕೈಲಾದ ಎಲ್ಲಾ ಕರ್ತವ್ಯಗಳನ್ನು ಮಾಡಿ ಕೊಡುತ್ತಾರೆ..  ಆದರೆ ಪ್ರತಿದಿನ ನಾವು ಟಿವಿಯಲ್ಲಿ ಹಾಗು ಪತ್ರಿಕೆಗಳಲ್ಲಿ ಒಂದಲ್ಲ ಒಂದು ರೀತಿ ಹೆಣ್ಣಿನ ಮೇಲೆ ವರದಕ್ಷಿಣೆಗೆ ಸಂಬಂಧಿಸಿದ ಸುದ್ದಿಗಳನ್ನ ಕೇಳಿರುತ್ತೇವೆ, ಆದರೆ ಈ ಘ’ಟನೆ ನಡೆದಿರೋದು ಮಹಾರಾಷ್ಟ್ರದಲ್ಲಿ.. ಸೂರಜ್ ಎನ್ನುವ ವ್ಯಕ್ತಿ ಪ್ರೀಯಾಳನ್ನು ಮದುವೆಯಾಗುತ್ತಾನೆ. ಹಾಗು ವರದಕ್ಷಿಣೆಗಾಗಿ ಐಶಾರಾಮಿ BMW‌ ಕರನ್ನ ಕೇಳಿದರು.. ಆಗ ಹೆಣ್ಣಿನ ಕಡೆಯವರು BMW‌ ಕಾರನ್ನು ವರದಕ್ಷಿಣೆಯಾಗಿ ನೀಡ ನಂತರ ಮಗಳ ಜೊತೆ ಮದುವೆ ಕೂಡ ಮಾಡಿಸುತ್ತಾರೆ.. ಇನ್ನೂ ಮದುವೆಯಾದ ಮಾರನೇ ದಿನ ಹುಡುಗ ಹುಡುಗಿ ಕಾರ್ ನಲ್ಲಿ ಸುತ್ತಲೂ ಹೋಗುತ್ತಾರೆ. ಆ ಸಮಯದಲ್ಲಿ ಸೂರಜ್ ತನ್ನ ಕಾರನ್ನು ತುಂಬಾನೇ ವೇಗವಾಗಿ ಡ್ರೈವಿಂಗ್ ಮಾಡುತ್ತಿದ್ದನು.. ಆಗ ಸೂರಜ್ ಪತ್ನಿ ಪ್ರೀಯಾ ಸ್ವಲ್ಪ ನಿಧಾನವಾಗಿ ಓಡಿಸು ಎದು ತನ್ನ ಗಂಡನಿಗೆ ಹೇಳಿದಾಗ ಆಗ ಸೂರ್ಯಕಾಂತಿ ಇಷ್ಟು ದಿನ ಸ್ನೇಹಿತರ ಕಾರುಗಳನ್ನು ಡ್ರೈವಿಂಗ್ ಮಾಡಿ ಸಾಕಾಗಿದೆ.

[widget id=”custom_html-2″]

ಇನ್ನೂ ಮುಂದೆ ಆದರೂ ನನ್ನ ಸ್ವಂತ ಕಾರನ್ನು ನನಗೆ ಇಷ್ಟ ಬಂದಂತೆ ಓಡಿಸುವ ಯೋಗ್ಯತೆ ನನಗಿಲ್ವಾ ಅಂತ ಸೂರಜ್ ತನ್ನ ಪತ್ನಿಯನ್ನ ಕೇಳಿದ.. ಆದರೆ ಆ ಸಮಯದಲ್ಲಿ ಸೂರಜ್ ಕಾರನ್ನು ಒಬ್ಬ ಭಿಕ್ಷುಕನಿಗೆ ಗದ್ದಲು ಹೋದಾ ನಂತರ ಸಡನ್ನಾಗಿ ಬ್ರೇಕ್ ಹಾಕಿದ ಬಳಿಕ ಭಿಕ್ಷುಕ ನೆಲದ ಮೇಲೆ ಬಿದ್ದನ್ನು .. ನಂತರ ಪ್ರೀಯಾ ಓಡಿ ಹೋಗಿ ಅವರನ್ನು ಕೈಹಿಡಿದು ಎತ್ತಿ ರಸ್ತೆ ಪಕ್ಕದಲ್ಲಿ ಕುರಿಸಿ ದಯವಿಟ್ಟು ನಮ್ಮನ್ನು ಕ್ಷಮಿಸಿ ನಾವು ಹೊಸದಾಗಿ ಮದುವೆ ಆಗಿದ್ದೇವೆ ಮಾತಾನಾಡುತ್ತಾ ರಸ್ತೆಯ ಮೇಲೆ ಗಮನ ಹರಿಸಿದೆ ಮೈ ಮರೆತೇವು ಎಂದು ಹೇಳಿ ಆ ಭಿಕ್ಷುಕನಿಗೆ 500 ರೂಪಾಯಿ ಹಣವನ್ನು ಕೊಟ್ಟಳು.. ಆಗ ಸೂರಜ್ ಅಲ್ಲಿಗೆ ಬಂದು ನಿಮ್ಮಂಥವರಿಂದಲ್ಲೇ ಇಂತಹಾ ಭಿಕಾರಿಗಳು ತಲೆಯ ಮೇಲೆ ಕುಳಿತುಕೊಳ್ಳೋದು.. ಅವರಿಗೆ ಏಕೆ ಈ ರೀತಿಯ ಉಪಚಾರ ಮಾಡಬೇಕು ಎಂದು ಪತ್ನಿ ಪ್ರೀಯಾಳಿಗೆ ಹೇಳಿದನು..

[widget id=”custom_html-2″]

ಸೂರಜ್ ಹೇಳಿದ ಮಾತಿಗೆ ಕೋಪಗೊಂಡ ಪ್ರೀಯಾ ಭಿಕಾರಿಗಳು ಅವರಲ್ಲಾ. ಬದಲಾಗಿ ಹುಡುಗಿಯ ತಂದೆ ತಾಯಿಯ ಬಳಿ ಬಿಟ್ಟಿಯಾಗಿ ಅವರು ಕಷ್ಟಪಟ್ಟು ದೂಡಿದ ಹಣವನ್ನು ವರದಕ್ಷಿಣೆ ಎನ್ನುವ ವಿಷಯದಲ್ಲಿ ಕೈಗೆ ಸಿಕ್ಕಿದಷ್ಟು ಅವರ ಬಳಿ ದೋಚಿ ವರದಕ್ಷಿಣೆ ರೂಪದಲ್ಲಿ ಪಡೆದು ಈ ರೀತಿಯಾಗಿ ಶೋಕಿ ಮಾಡುವವರು ನೀವು ನಿಜವಾದ ಭಿಕ್ಷುಕರು ಎಂದಳು.. ಆಗ ಸೂರಜ್ ತನ್ನ ಪತ್ನಿ ಪ್ರೀಯಾ ಹೇಳಿದ ಮಾತು ಕೇಳಿ ತನ್ನ ತಲೆಯ ಮೇಲೆ ಆಕಾಶ ಬಿದ್ದಂತೆ ಆಯಿತು.. ಇಷ್ಟದ ಮೇಲೂ ನಾವು ಇದ್ದರೂ ಒಂದೇ ಸತ್ತರು ಒಂದೇ ಎಂದು ಹೇಳಿ‌ ನಡು ರಸ್ತೆಯಲ್ಲಿ ಕಣ್ಣಿರಿಟ್ಟನ್ನು.. ಯಾರಾದರೂ ಅಷ್ಟೇ ಕಷ್ಟಪಟ್ಟು ದುಡಿದು ತನ್ನ ಮಗಳನ್ನು ನೀಡಿ ಮತ್ತು ವರದಕ್ಷಿಣೆ ಕೂಡ ಪಡೆಯೋದು ತಪ್ಪು ಅನ್ನೊದು ಪ್ರತಿಯೊಬ್ಬರ ಅಭಿಪ್ರಾಯವಾಗಿದೆ.. ಸ್ನೇಹಿತರೆ ನಿಮ್ಮ ಪ್ರಕಾರ ವರದಕ್ಷಿಣೆ ಪಡೆದು ಮದುವೆ ಆಗುವುದು ಸರಿನಾ ಅಥವಾ ತಪ್ಪಾ? ‌ನಿಮ್ಮ ಅನಿಸಿಕೆ ತಿಳಿಸಿ..