Advertisements

ತನ್ನ ಪ್ರಾ’ಣವನ್ನು ಲೆಕ್ಕಿಸದೆ ನೀರಿನಲ್ಲಿ ಮುಳುಗುತ್ತಿದ್ದ ಪುಟ್ಟ ಕಂದಮ್ಮನನ್ನು ಕಾಪಾಡಿದ ಈ ನಾಯಿ.! ಮುಂದೆ ಏನಾಯ್ತು ಗೊತ್ತಾ ?

Kannada Mahiti

ನಮಸ್ತೆ ಸ್ನೇಹಿತರೆ, ಯಾರಿಗೂ ತಾನೇ ಇಷ್ಟ ಇಲ್ಲ ಹೇಳಿ ಮೂಕ ಪ್ರಾಣಿಗಳು ಅಂದ್ರೆ.. ಯಾಕೆಂದರೆ ಮೂಕ ಪ್ರಾಣಿಗಳು ತೋರಿಸುವ ಪ್ರೀತಿ ಕಾಳಜಿ ಮನುಷ್ಯ ಕೂಡ ತೋರಿಸುವುದಿಲ್ಲ.. ಇನ್ನು ನಿಮ್ಮಲ್ಲಿ ಎಷ್ಟು ಜನ ನಾಯಿಗಳನ್ನ ಇಷ್ಟ ಪಡುತ್ತೀರಾ, ಈ ನಾಯಿಗಳನ್ನು ತಮ್ಮ‌ ಕುಟುಂಬದಲ್ಲಿನ ಒಬ್ಬ ಸದಸ್ಯರ ಹಾಗೆ ನಾಯಿಗಳನ್ನು ನೋಡಿಕೊಳ್ಳುತ್ತಾರೆ.. ಅಲ್ಲದೇ ಮನುಷ್ಯನಿಗೆ ಯಾವ ರೀತಿ ಗೌರವ ಕೊಡುತ್ತಾರೊ‌ ಅದೇರೀತಿ ನಾಯಿಗಳಿಗೂ ಕೊಡುತ್ತಾರೆ ಮತ್ತು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಅಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದರೆ ನಾಯಿ‌ಗೆ ತನ್ನ ಯಜಮಾನನಿಗೂ ಅದಕ್ಕಿಂತ ಹೆಚ್ಚಿನ ಪ್ರೀತಿ ಗೌರವವನ್ನು ಕೃತಜ್ಞತೆಯನ್ನು ತೋರಿಸುತ್ತದೆ.. ಇನ್ನು ನಮಗೆಲ್ಲ ಗೊತ್ತೇ ಇದೆ ನಾಯಿ ತೋರಿಸುವ ವಿಶ್ವಾಸದ ಮುಂದೆ ಮನುಷ್ಯ ತೋರಿಸುವ ವಿಶ್ವಾಸ ಬಹಳ ಸಣ್ಣದು ಎಂದು,

[widget id=”custom_html-2″]

Advertisements
Advertisements

ಇನ್ನು ಒಂದು ನಾಯಿ‌ ಮೂರು ವರ್ಷದ ಪುಟ್ಟ ಮಗುವನ್ನು ಪ್ರಾಣಪಾಯದಿಂದ ಕಾಪಾಡಿತ್ತು, ನಾಯಿ ಯಾವುದು.! ಅಷ್ಟಕ್ಕೂ ಈ ನಾಯಿ ಮಾಡಿದ ಕೆಲಸ ಏನೆಂದು ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಾಯಿಗೆ ನಾವು ಎಷ್ಟು ಪ್ರೀತಿ ಗೌರವ ಕೊಡುತ್ತೇವೊ ಅದಕ್ಕಿಂತ ಹತ್ತು ಪಟ್ಟು ಪ್ರೀತಿ ವಿಶ್ವಾಸ ಗೌರವ ಆ ನಾಯಿ ನಮಗೆ ಕೊಡುತ್ತದೆ’ ಅನ್ನೋದನ್ನ ಅಮೆರಿಕದ ಯುಮರೆಸ್ಟ್ ಆದಾ ಜೋಶ್ ಮಿನಿಸ್ಟರ್ ಹೇಳಿದ್ದಾರೆ.. ಇನ್ನು ಈ ಮಾತು ನಿಜ ಎಂದು ನೀವು ನಂಬುವುದದ್ದಾರೆ, ಈ ನಾಯಿ ಚಮತ್ಕಾರವನ್ನು ಪೂರ್ತಿಯಾಗಿ ನೋಡಿ, ಇನ್ನು ಈ‌ ವಿಷಯ ತಿಳಿದ ಮೇಲೆ ನಮ್ಮಲ್ಲಿ ಬೇಕಾದಷ್ಟು ಜನರು ನಾಯಿಗಳನ್ನ ಇಷ್ಟ ಪಡದೆ ಹೋದರು ಕೂಡ, ಇಷ್ಟ ಪಡೋಕ್ಕೆ ಶುರು ಮಾಡುತ್ತಾರೆ, ಅಷ್ಟಕ್ಕೂ ಈ ನಾಯಿ ಮಾಡಿದ ಅತಿದೊಡ್ಡ ಕೆಲಸ ಏನು ಎಂದು ಯೋಚನೆ ಮಾಡುತ್ತೀರಾ,

[widget id=”custom_html-2″]

ಒಂದು ದಿನ ತನ್ನ ಯಜಮಾನನ ಕುಟುಂಬ ಸಮೇತ ನಾಯಿಯನ್ನು ಕೂಡ ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು ಪ್ರವಾಸದಲ್ಲಿ ತಮ್ಮ ‌ಮಗುವನ್ನು‌ ನೀರಿನಲ್ಲಿ ಆಟವಾಡಲು ಬಿಟ್ಟಿದ್ದರು ಆದರೆ ನಾಯಿಯು ಕೂಡ ಆ ಮಗುವಿನ ಬಳಿ ಇತ್ತು, ಇನ್ನು ಈ ನಾಯಿ ತನ್ನ ಯಜಮಾನ‌ನ್ನ ಮಗಳು ನೀರಿನ ಬಳಿ ಆಟವಾಡುತ್ತಾ ನೀರಿನಲ್ಲಿ ಮುಳುಗಿ ಹೋಗುತ್ತಿದ್ದನ್ನು ಗಮನಿಸಿದ ಈ ನಾಯಿ.. ತ’ಕ್ಷಣವೇ ನೀರಿಗೆ ಧುಮುಕಿ ಮಗುವಿನ ಬಟ್ಟೆಯನ್ನು ತನ್ನ ಬಾಯಿಯಿಂದ ಕಚ್ಚಿ ಎಳೆದುಕೊಂಡು ನೀರಿನಿಂದ ಹಚ್ಚೆ ಅಂದರೆ ದಡಕ್ಕೆ ಎಳೆದುಕೊಂಡು ಬಂದು ಬಿಟ್ಟಿತು.. ಅಷ್ಟೇ ಅಲ್ಲದೇ ಆ ಮಗುವಿಗೆ ಬೇಕಾಗಿದ್ದ ಅಟೀಕೆಯ ವಸ್ತುಗಳು ನೀರಿನಲ್ಲಿ ಬಿದ್ದಿದನ್ನು ನೋಡಿ, ಮತ್ತೆ ನೀರಿಗೆ ಧುಮುಕಿ ಆಳದಲ್ಲಿ ಇದ್ದ ಅಟೀಕೆ ವಸ್ತುಗಳನ್ನು ತೆಗೆದುಕೊಂಡು ಬಂದು ಮಗುವಿಗೆ ನೀಡಿ, ಇನ್ನೆಲ್ಲಿ ಆ ಮಗು ನೀರಿಗೆ ಹೋಗಿ ಬಿಡುತ್ತದೆ ಎನ್ನುವ ಭಯದಿಂದ ಅಲ್ಲಿಯೇ ಅಲುಗಾಡದೆ ನಿಂತು ಮಗುವನ್ನು ರಕ್ಷಣೆ ಮಾಡಿತ್ತು, ಅಲ್ಲದೇ ಮಗುವಿನ ಪಕ್ಕದಲ್ಲಿ ಇದು ಕಾವಲು ಕಾಯುತ್ತಿತ್ತು..

ಇನ್ನು ಈ ನಾಯಿ ಮಗುವಿನ ಬಳಿ‌ ಒಬ್ಬ ಅಣ್ಣನ ರೀತಿಯಲ್ಲಿ ಕಣ್ಣಿನ ರೆಪ್ಪೆಯಂತೆ ತನ್ನ ಯಜಮಾನನ ಮಗುವನ್ನು ಕಾಪಾಡಿತ್ತು, ಈ ನಾಯಿ ತೋರಿಸಿದ ವಿಶ್ವಾಸಕ್ಕೆ ಈ ನಾಯಿಗೆ ಒಂದು ಮೆಚ್ಚುಗೆಯನ್ನು ನೀಡಿದರು ತಪ್ಪಾಗಲಾರದು, ತನ್ನನ್ನು ಸಾಕಿದ ಯಜಮಾನನ ಮಗು ತೊಂದರೆಯಲ್ಲಿ ಇದ್ದಾಗ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗುವಿನ ಪ್ರಾಣ ಕಾಪಾಡಿದ ಮೂಕ ಪ್ರಾಣಿ ಈ ನಾಯಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..