Advertisements

ಸಾಕಿದ ಎತ್ತು ಯಜಮಾನನಿಗೆ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ! ಆದರೆ ಅಲ್ಲಿ ಏನಾಯಿತು ಗೊತ್ತಾ…

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಾಯಿ ಬೆಕ್ಕು ಮತ್ತು ಹಸುವಿನಂತಹ ಸಾಕು ಪ್ರಾಣಿಗಳನ್ನ ನೋಡಬಹುದು.. ಮನುಷ್ಯರಿಗಿಂತ‌ ಈ ಮೂಕ ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿಯಿಂದ ನಾವು ನೋಡಿಕೊಳ್ಳುತ್ತೇವೆ. ಅಂತಹಾ ಪ್ರೀತಿ ಪಾತ್ರವಾದ ಸಾಕು ಪ್ರಾಣಿಯೇ ನಮ್ಮ‌ ಮೇಲೆ ತಿರುಗಿ ಬಿದ್ದರೆ ಏನಾಗಬಹುದು ನೀವೇ ಊಹಿಸಿ ನೋಡಿ.. ಹೌದು ಈ ಒಂದು ಘಟನೆ ನಡೆದಿರೋದು ತಮಿಳು ನಾಡಿನ ದಿಂಡಗಲ್ ನಲ್ಲಿ ಭೂಪತಿ ಎನ್ನುವ 20 ವರ್ಷ‌ ವಯಸ್ಸಿನ ಹುಡುಗ ‌ಮತ್ತು 60 ವರ್ಷ ವಯಸ್ಸಿನ‌ ಮಣಿ ವೇಲ್ ಎನ್ನುವ ಇಬ್ಬರು ಕೂಡ ರೈತರಾಗಿದ್ದರು ಈ ಮಣಿ ವೇಲ್ ಭೂಪತಿಯ ತಂದೆಯಾಗಿದ್ದನು ಮಣಿವೇಲು ಜಲ್ಲಿ ಕಟ್ಡಿನ ಮೇಲೆ ಮೊದಲಿನಿಂದಲೂ ಕೂಡ ತುಂಬಾನೇ ಆಸಕ್ತಿ ಬೆಳೆಸಿಕೊಂಡಿದ್ದನು. ಅದಕ್ಕಾಗಿಯೇ ತನ್ನ ಮನೆಯಲ್ಲಿಯೇ ಒಂದು ಜಲ್ಲಿ ಕಟ್ಟು ಎತ್ತನ್ನು ಸಾಗುತ್ತಿದ್ದ.‌.

Advertisements
Advertisements

ಇನ್ನೂ‌ ಪ್ರತಿನಿತ್ಯ ಭೂಪತಿಯೇ ಎತ್ತನ್ನು ತನ್ನ ಹೋಲಕ್ಕೆ ಕರೆದುಕೊಂಡು ಹೋಗಿ ಮೇವನ್ನು ಹಾಕುತ್ತಿದ್ದ ಆದರೆ ಒಂದು ದಿನ ಭೂಪತಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ತಂದೆ ಮಣಿವೇಲ್ ಎತ್ತನ್ನು ಹೋಲಕ್ಕೆ ಕರೆದುಕೊಂಡು ಹೋಗಿ ಎತ್ತಿಗೆ ಮೇವನ್ನು ಹಾಕಿ ಅಲ್ಲಿಯೇ ಮಲಗಿ ಬಿಟ್ಟಿದ್ದರು. ಇನ್ನೂ ಮಣಿವೇಲ್ ಮಲಗಿದ್ದ ಸಮಯದಲ್ಲಿ ಒಂದೇ ಬಾರಿಗೆ ಎತ್ತು ಎದ್ದು 60 ವರ್ಷ ವಯಸ್ಸಿನ ಮಣಿವೇಲ್ ನನ್ನು ಕೊಂ’ಬಿನಿಂದ ತಿ’ವಿಯುತ್ತಿತ್ತು.. ಆಗ ಮಣಿವೇಲ್ ಕಾಪಾಡಿ ಎಂದು ಜೋರಾಗಿ ಶಬ್ದ ಮಾಡುತ್ತಿದ್ದ ಆದರೆ ಆ ಎತ್ತು ಮಣಿವೇಲ್ ನನ್ನು ತಿ’ವಿಯುವುದನ್ನು ನಿಲ್ಲಿಸಲಿಲ್ಲ ಇದನ್ನು ನೋಡುತ್ತಿದ್ದ ಅಲ್ಲಿನ ಸ್ಥಳೀಯರು ಮಣಿವೇಲ್ ಅವರ ಮಗನಿಗೆ ಈ ವಿಷಯವನ್ನ ತಿಳಿಸಿದರು ಆಗ ಮಗ ಹೋಲಕ್ಕೆ ಹೋಗಿ ಎತ್ತನ್ನು ನಿಲ್ಲಿಸಲು ಪ್ರಯತ್ನಸಿದ

ಅನಂತರ ಆ ಎತ್ತನ್ನು ಒಂದು ಕಡೆ ಕಟ್ಟಿ ಹಾಕಿದನು ಆದರೆ ಅಷ್ಟರಲ್ಲಿ ಮಣಿವೇಲ್ ಗೆ ತುಂಬಾ ರ’ಕ್ತ ಸ್ರಾ’ವ ಆಗಿ ಆತನ ಹೊಟ್ಟೆಗೆ‌ ಎತ್ತು ಕೊಂ’ಬಿನಿಂದ ತಿ’ವಿದಿತ್ತು.. ಮಣಿವೇಲ್ ನನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆಗ ಅಲ್ಲಿನ ವೈದ್ಯರು ಎತ್ತು ಈ ರೀತಿ‌ ನನಡೆದುಕೊಂಡಿದ್ದು ಹೇಗೆ ಎಂದು ಪರೀಕ್ಷೆ ಮಾಡಲು ಮುಂದಾದರು ಆಗ ವೈದ್ಯರಿಗೆ ತಿಳಿದು ಬಂದ ವಿಷಯ ಏನೆಂದರೆ ಸಂಕ್ರಾಂತಿಗೆ ತಮಿಳು ನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಗಳು ನಡೆಯುತ್ತವೆ ಇದರಲ್ಲಿ ಜಯಾಶಾಲಿ ಆಗಬೇಕು ಎಂದು‌ ಭೂಪತಿ ಎತ್ತಿಗೆ ಮ’ದ್ದಿನ ಇ’ನ್ ಜೆ’ಕ್ಷನ್ ನೀಡುತ್ತಿದ್ದ ಅದರ ಪ್ರಭಾವದಿಂದಾಗಿ ಎತ್ತು ಈ ರೀತಿ ನಡದುಕೊಂಡಿದ್ದೆ ಎಂದು ತಿಳಿಯಿತು.. ಸ್ನೇಹಿತರೆ ಮನುಷ್ಯರು ತಮ್ಮ ಸ್ವ’ರ್ತಕ್ಕಾಗಿ ಮೂಕ ಪ್ರಾಣಿಗಳನ್ನು ದುರುಪಯೋಗ ಮಾಡಿಕೊಂಡರೆ ಅದು ನಮಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ಘ’ಟನೆಯೇ ಸಾಕ್ಷಿಯಾಗಿದೆ..