Advertisements

ಆಪ್ತ ಗೆಳೆಯನ ಹೆಂಡತಿಯನ್ನೆ ಮದುವೆಯಾದ ಸ್ನೇಹಿತ! ಈ ಮದುವೆ ಆಗಲು ಕಾರಣ ಏನು ಗೊತ್ತಾ? ನಿಜಕ್ಕೂ ಮನಕಲಕುವ ಸ್ಟೋರಿ ಇದು..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ಈ ಪ್ರಪಂಚದಲ್ಲಿ ಎಲ್ಲದಕ್ಕೂ ಮಿಗಿಲಾದ ಬಂದ ಅಂತ ಅಂದ್ರೆ ಸ್ನೇಹ ಸಂಬಂಧ ಅಂತ ಹೇಳಲಾಗುತ್ತದೆ.. ಯಾಕೆಂದ್ರೆ ಇಲ್ಲೊಬ್ಬ ಸ್ನೇಹಿತ ಅ’ಕಾಲಿಕವಾಗಿ ಸಾ’ವನ್ನಪ್ಪಿದ ತನ್ನ ಆತ್ಮೀಯ ಸ್ನೇಹಿತನಿಗಾಗಿ ಸಾ’ವನ್ನಪ್ಪಿದ ತನ್ನ ಸ್ನೇಹಿತನ ಪತ್ನಿಯನ್ನ ಮದುವೆ ಆಗಿರುವಂತಹ ಅಪರೂಪ ಘ’ಟನೆ ಒಂದು ನಡೆದಿದೆ.. ಆಗಿದ್ರೆ ಈ ಮದುವೆ ನಡೆದಿದ್ದದ್ರೂ ಎಲ್ಲಿ ಮತ್ತು ಯಾಕೆ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನ ನೋಡೋಣ ಬನ್ನಿ‌.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ಚಾಮರಾಜನಗರದಲ್ಲಿ ವಿಭಿನ್ನವಾದ ಹಾಗು ಅಪರೂಪದ ಎಲ್ಲರಿಗೂ ಮಾದರಿ ಆಗುವಂತಹ ಮದುವೆ ಒಂದು ನಡೆದಿದೆ.. ಚಾಮರಾಜನಗರ ತಾಲೂಕಿನ ನಂಜದೇವನಪೂರ ಗ್ರಾಮದಲ್ಲಿ ವಾಸವಾಗಿದ್ದ ಲೋಕೇಶ್ ಎನ್ನುವವರು ಪತಿಯನ್ನ ಕಳೆದುಕೊಂಡು

Advertisements
Advertisements

ಕಂಗಾಲಾಗಿದ್ದ ತನ್ನ ಆಪ್ತ ಗೆಳೆಯನ ಪತ್ನಿಗೆ ಹೊಸ ಜೀವನವನ್ನ ಕೊಟ್ಟಿದ್ದಾರೆ.. ಹೌದು ಅವರನ್ನ‌ ಪುನರ್ ವಿವಾಹ ಮಾಡಿಕೊಂಡು ಕೆಲಸವರ ಬದುಕಿಗೆ ಆದರ್ಶ ಆಗಿದ್ದಾರೆ.. ಆದೇಗೆ ಅಂದ್ರೆ ಕೊನೆಗಾಲ ತಾಲ್ಲೂಕಿನ ಮೂಳ್ಳೂರು‌ ಗ್ರಾಮದ ಚೇತನ್ ಕುಮಾರ್ ಕಳೆದ ವರ್ಷ ಕೋ’ರೋನ ಸೋಂ’ಕಿನಿಂದ ನಿ’ಧನ ಆಗಿದ್ರು.. ಚೇತನ್ ಕುಮಾರ್ ಹಾಗು ಅಂಬಿಕಾ ದಂಪತಿಗಳು ಎಂಟು ವರ್ಷ ವರ್ಷದ ಹಿಂದೆ ವಿವಾಹ ಆಗಿದ್ರು ಆದರೆ ಚೇತನ್ ಕುಮಾರ್ ಬೆಂಗಳೂರಿನ ಖಾಸಗಿ ಕಾರ್ಖಾನೆ ಒಂದರಲ್ಲಿ ಕೆಲಸವನ್ನ ಮಾಡ್ತೀದ್ರೂ.. ಆದ್ರೆ ಸಮಯದಲ್ಲಿ ಕೋರೋನ ಅಲೆಯ ಸಂಧರ್ಭದಲ್ಲಿ ಚೇತನ್ ಗೆ ಕೋಚರೋನ ಪಾ’ಸಿಟಿವ್ ಬಂದ ಕಾರಣ ಚೇತನ್ ಗೆ ಆ’ಸ್ಪತ್ರೆಯಲ್ಲಿ ಚಿ’ಕಿತ್ಸೆ ಫ’ಲಕಾರಿ ಆಗದೆ ಚೇತನ್ ಸಾ’ವನ್ನಪ್ಪಿದ್ರು.. ನಂತರ ಪತಿಯ ಸಾವಿನಿಂದ ಕಂಗಾಲಾಗಿದ್ದ ಪತ್ನಿ ಅಂಬಿಕಾ ಖಿನ್ನತೆಗೆ ಒಳಗಾಗಿ

ಆ’ತ್ಮಹ’ತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ರಂತೆ.. ಈ ಒಂದು ಸಂಧರ್ಭದಲ್ಲಿ ಚೇತನ್ ಅವರ ಗೆಳೆಯ ಲೋಕೇಶ್ ಅಂಬಿಕಾಗೆ‌ ಸಮಾಧಾನ ಹೇಳಿ ಎರಡು ಕುಟುಂಬದವರ ಒಪ್ಪಿಗೆಯನ್ನ ಪಡೆದು ನಂತರ ಅಂಬಿಕಾ ಅವರ ಮನವೊಲಿಸಿ ಈಗ ಮದುವೆ ಆಗಿದ್ದಾರೆ.. ನಿಜಕ್ಕೂ ಈ ರೀತಿಯ ಪುನರ್ ವಿವಾಹಗಳು ಒಂದಷ್ಟು ಜನರ ಪಾಲಿಗೆ ಮಾದರಿ ಆಗುತ್ತೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ.. ಯಾಕೆಂದ್ರೆ ಸ್ನೇಹ ಸಂಬಂಧಕ್ಕೂ ಮೀರಿದ ಬಂದ ಮತ್ತೊಂದಿಲ್ಲ ಅಂತ ಹೇಳುವುದಕ್ಕೆ ಈ ಒಂದು ಘ’ಟನೆಯೇ ಸಾಕ್ಷಿ ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ.. ಹಾಗೆಯೇ ಇವರು ಮಾಡಿದ್ದು ಸರಿ ಅನ್ನೋದಾದರೆ ಒಂದು ಶೇರ್ ಮಾಡಿ..