Advertisements

ಕೇವಲ AC ಕೂಲರ್ ನಿಂದಾಗಿ ಇಡೀ ಕುಟುಂಬವೇ ಸಾ’ವನ್ನಪ್ಪಿದೇ.! ಆದರೆ ಇದಕ್ಕೆ ನಿಜವಾದ ಕಾರಣ ತಿಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ..

News

ನಮಸ್ತೆ ಸ್ನೇಹಿತರೆ, ಈಗಿನ ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಪ್ರತಿಯೊಬ್ಬರ ಮನೆಗಳಲ್ಲಿ ಕೂಡ ಪ್ಯಾನ್ ಅಥವಾ ಎಲೆಕ್ಟ್ರಾನಿಕ್ ಎಸಿ ಮಷೀನ್ ಗಳನ್ನು ಬಿಸಿಯ ತಾಪವನ್ನು ಕಡಿಮೆಯಾಗಿಸುವುದಕ್ಕೆ ಹೆಚ್ಚಾಗಿ ಬಳಸುತ್ತಿರುತ್ತಾರೆ.‌ ಆದರೆ ಇಲ್ಲಿ ಎಸಿ ಕೂಲರ್ ನಿಂದಾಗಿ ಇಡೀ ಕುಂಟುಬವೇ ಸಾ’ವನ್ನಪ್ಪಿದ್ದಾರೆ.. ಬೆಳಗಿನ ಜಾವ ಅವರಿಗೆ ತಿಳಿಯದ ಹಾಗೆ ಸಾವನ್ನಪ್ಪಿದ್ದಾರೆ.. ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈಗಂತೂ ತುಂಬಾನೇ ಸುಡುವಂತಹ ಬೇಸಿಗೆ ಕಾಲ ಪ್ರತಿಯೊಬ್ಬರ ಮನೆಗಳಲ್ಲಿ ಪ್ಯಾನ್ ಗಳು ಇದೇ ಇರುತ್ತದೆ ಆದರೆ ಕೆಲವು ಮನೆಗಳಲ್ಲಿ ಮಾತ್ರವೇ ಪ್ಯಾನ್ ಗಳ ಬದಲು ಎಸಿ‌ಗಳನ್ನು ಹೊಂದಿರುತ್ತಾರೆ.. ಆದರೆ ಸ್ನೇಹಿತರೆ ಎಸಿ ಇದ್ದಾಗಿ ಒಂದು ಕುಟುಂಬವೇ ಸಾ’ವನ್ನಪ್ಪಿದರು ಎಂದರೆ‌‌ ನೀವು ನಂಬುತ್ತೀರಾ.‌ ಆದರೆ ಇದನ್ನ ನೀವು ನಂಬಲೇಬೇಕು ಯಾಕೆಂದರೆ ಈ ಒಂದು ಘ’ಟನೆ ನಡೆದಿರೋದು ದೇಹಲ್ಲಿ ಸಮೀಪದ ಕೂರ್ಗಾಮ್ ನಲ್ಲಿ..

[widget id=”custom_html-2″]

Advertisements
Advertisements

ಅಜಿತ್ ಕುಮಾರ್ ಎನ್ನುವ ದಂಪತಿಗಳು ಸುಮಾರು ಎರಡು ವರ್ಷಗಳಿಂದ ತಮ್ಮ ಮನೆಯಲ್ಲಿ ಎಸಿಯನ್ನು ಬಳಸುತ್ತಿದ್ದರು.. ಒಂದು ದಿನ ಎಸಿ ರಿಪೇರಿ ಹಾಗಿದೆ ಎಂದು ಸರ್ವಿಸ್ ಅವರನ್ನ ಕರೆಸಿಕೊಂಡರು.. ಇನ್ನೂ ಎಸಿ ಸರ್ವಿಸ್ ಮಾಡಿ ಹೋದ ಮಾರನೇ ದಿನವೇ ಆ ಕುಟುಂಬದಲ್ಲಿ ಇದ್ದ ಗಂಡ ಹೆಂಡತಿ ಹಾಗು ಮಗ ಕೂಡ‌ ರಾತ್ರೋರಾತ್ರಿ ಸಾ’ವನ್ನಪ್ಪಿದರು.. ಆದರೆ ಈ‌ ವಿಷಯದ ಬಗ್ಗೆ ಸರಿಯಾಗಿ ಯಾರಿಗೂ ತಿಳಿದಿರಲಿಲ್ಲ ಮೂರು ದಿನಗಳ ಹಿಂದೆಯಷ್ಟೇ ಈ ಒಂದು ಘ’ಟನೆ ಸಂಭವಿಸಿದೆ ಮತ್ತು ಆ ಮನೆಯಲ್ಲಿ ವಿಚಿತ್ರವಾದ ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸ್ ಸ್ಟೇಷನ್ ಗೆ ದೂರ ನೀಡಿದರು.. ಅನಂತರ ಆ ಮನೆಯ ಬಳಿಗೆ ಬಂದ ಪೊಲೀಸರಿಗೆ ಆಶ್ಚರ್ಯವೇ ಕಾದಿತ್ತು ಯಾಕೆಂದರೆ ಮನೆಯ ಬಾಗಿಲನ್ನು ತೆರೆದು ನೋಡಿದಾಗ ಇಡೀ ಕುಟುಂಬವೇ ಎಸಿ ಅ’ನಾಹುತದಿಂದ ಸಾ’ವನ್ನಪ್ಪಿದರು..

[widget id=”custom_html-2″]

ಆಗ ಪೊಲೀಸರು ಮನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಮಾಡಿ ಮತ್ತು ಸ’ತ್ತವರನ್ನು ಪೋಸ್ಟ್ ಮ’ಟನ್ ಮಾಡಿದಾಗ ತಿಳಿದು ಬಂದಿದ್ದು ಏನೆಂದರೆ ಮನೆಯಲ್ಲಿ ಇದ್ದ ಎಸಿ ಕಂಪ್ರೇಸರ್ ನಲ್ಲಿ ಗ್ಯಾಸ್ ಅನ್ನು ಬದಲಾವಣೆ ಮಾಡಲಾಗಿತ್ತು.. ಇನ್ನೂ ಎಸಿ ಕೂಲರ್ ನಲ್ಲಿ ಗ್ಯಾಸ್‌ ಲಿಕೆಜ್ ಆದ ಕಾರಣ ಮನೆಯಲ್ಲಿ ಪೂರ್ತಿಯಾಗಿ ಕಲುಷಿತ ಗ್ಯಾಸ್ ಆಕ್ಸಿಜನ್ ನಿಂದಾಗಿ ಉಸಿರಾಟಕ್ಕೆ ತೊಂದರೆಯಾಗಿ ನಿದ್ರೆಯಲ್ಲಿ ಈ ಕುಟುಂಬ ಸಾ’ವನ್ನಪ್ಪಿದ್ದಾರೆ ಎಂದು.. ಈ ಎಸಿ‌ ಕೂಲರ್ ಗ್ಯಾಸ್ ಗೆ ಯಾವುದು ವಾಸನೆ ಇರುವುದಿಲ್ಲ ಎಸಿ ಸರಿಯಾಗಿ ಅಳವಡಿಸದೆ‌ ಇದ್ದರೂ ಅದರಲ್ಲಿ ಗ್ಯಾಸ್ ಸರಬರಾಜು ಕಾಯಿಲ್‌‌ ತುಕ್ಕು ಹಿಡಿದಿದ್ದರು ಮತ್ತು ಎಸಿಯ ಕಂಪ್ರೇಸರ್ ಹಾಳಾಗಿದ್ದರು ಸಹಾ ಎಸಿ ಗ್ಯಾಸ್ ಲಿಕೆಜ್ ಹಾಗುವ ಸಾದ್ಯತೆ ಇರುತ್ತದೆ.. ಇನ್ನೂ ಎಸಿ ಕೂಲರ್ ಸರಿಯಾಗಿ‌ ತಣ್ಣನೆಯ ಗಾಳಿ ನೀಡದಿದ್ದರೆ ಟೆಕ್ನಿಷಿಯನ್ ಅವರನ್ನು ಕರೆಸಿ ಸರಿಯಾದ ಕ್ರಮದಲ್ಲಿ ಸರಿ ಮಾಡಿರುವುದರಿಂದ ಆಗ ಇಂತಹಾ ಯಾವುದೇ ಅ’ನಾಹುತ ನಡೆಯುವುದಿಲ್ಲ.. ಸ್ನೇಹಿತರೆ ನೀವು ಎಸಿ ಬಳಸುತ್ತಿದ್ದೀರಾ ಹೌದು ಅಥವಾ ಇಲ್ಲಾ ಎಂದು ಕಾಮೆಂಟ್ ಮಾಡಿ..