Advertisements

ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಾಗ ಸಿಕ್ಕ ಹೊಳೆಯುವ ವಸ್ತುವನ್ನು ಈ ಬಾಲಕ ಮಾಡಿದ್ದೇನು ಗೊತ್ತಾ? ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ರಾಜ್ಯದಾದ್ಯಂತ ಹೆಚ್ಚಾಗುತ್ತಿರುವ ಕೋ’ರೋನ ಮಹಾಮಾರಿ ಸೋಂಕಿನ ಕಾಣದಿಂದ ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದಾರೆ.. ಅದರೆ ಮನೆಗಳಲ್ಲಿ ಮಕ್ಕಳು ಮಾತ್ರ ಎಂದಿನಂತೆ ಗೆಳೆಯರೊಂದಿಗೆ ಆಟವಾಡಲು ಹೊರಗಡೆ ಹೋಗುತ್ತಿರುತ್ತಾರೆ. ಅದೇರೀತಿ ನೀರಜ್ ಎನ್ನುವ ಒಬ್ಬ ಹುಡುಗ  ಹೊಲದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿದಾಗ ಅವನಿಗೆ ಒಂದು ವಸ್ತು ಸಿಕ್ಕಿತ್ತು. ಆದರೆ ಆ ವಸ್ತು ಯಾವುದು, ಈ ವಸ್ತು ಯಾವುದು ಅಂತ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಹೌದು ಸ್ನೇಹಿತರೆ ಈ‌ ಸುದ್ದಿ ಕೆಳ ಬಂದಿರೋದು ಉತ್ತರ ಪ್ರದೇಶದ ಹೈದರ್ ಗಂಜ್ ಎಂಬ ಹಳ್ಳಿಯಲ್ಲಿ ಕೋ’ರೋನ ಸೋಂ’ಕು ಕಾ’ಯಿಲೆ ಇರುವ ಕಾರಣದಿಂದ ಯಾರು ಕೂಡ ಮನೆಯಿಂದ ಹೊರಗೆ ಬರುತ್ತಿರಲಿಲ್ಲ..

[widget id=”custom_html-2″]

Advertisements
Advertisements

ಆದರೆ ಚಿಕ್ಕ ಮಕ್ಕಳು ಮನೆಯಲ್ಲಿ ದೊಡ್ಡವರು ಎಷ್ಟೇ ಹೇಳಿದರು ಎಂದಿನಂತೆ ತಮ್ಮ ಗೆಳೆಯರ ಜೊತೆಗೆ ಆಟವಾಡುತ್ತಿರುತ್ತಾರೆ.. ಇನ್ನೂ ನೀರಜ್ ಎನ್ನುವ ಹುಡುಗ ತನ್ನ ಗೆಳೆಯರ ಜೊತೆ ಸೇರಿ ಕ್ರಿಕೆಟ್ ಆಡಲು ಹೋಗುತ್ತಿರುತ್ತಾನೆ, ಆಟವಾಡುವ ಸಮಯದಲ್ಲಿ ಕೆಳಗೆ ಬಿದ್ದ ಬಾಲ್ ಅನ್ನು ಎತ್ತಿಕೊಳುವಾಗ ನೆಲದ ಮೇಲೆ  ಹೊಳೆಯುವ ವಸ್ತು ಒಂದು ನೀರಜ್ ಕೈಗೆ ಸಿಕ್ಕಿತು.. ಅದನ್ನು ಎತ್ತಿಕೊಂಡು ಅಲ್ಲಿಂದ ತನ್ನ ಸ್ನೇಹಿತರಿಗೆ ತೋರಿಸಿದ, ಆಗ ನಿತಿನ್ ಎನ್ನುವ ಹುಡುಗ ನೀರಜ್ ಬಳಿ ಇದ್ದ ವಸ್ತುವನ್ನು ಕಿತ್ತುಕೊಂಡು ತನ್ನ ಮನೆಗೆ ಓಡಿ ಹೋಗುತ್ತಾನೆ.. ಆಗ ನೀರಜ್ ತನ್ನ ಮನೆಗೆ ಬಂದು ತಾಯಿಗೆ ಹೇಳುತ್ತಾನೆ ಮತ್ತು ನೀರಜ್ ನ್ನ ತಾಯಿ ನಿತಿನ್ ಮನೆಗೆ ಹೋಗಿ ನನ್ನ ಮಗನಿಗೆ ಚಿನ್ನದಂತಹ ವಸ್ತು ಸಿಕ್ಕಿದೆ ಅದನ್ನು ನಿಮ್ಮ ಮಗ ಕದ್ದು ತಂದಿದ್ದಾನೆ..

[widget id=”custom_html-2″]

ಅದನ್ನು ನಮಗೆ ವಾಪಸ್ ಕೊಡಿ ಎಂದು ಅವರ ಬಳಿ ಕೇಳುತ್ತಾರೆ.. ಆದರೆ ನಿತಿನ್ ನ್ನ ತಾಯಿ ಅದಕ್ಕೆ ಒಪ್ಪುವುದಿಲ್ಲ, ಆಗ ನೀರಜ್ ನ್ನ ತಾಯಿ ಊರಿನವರನ್ನೆಲ್ಲ ಕರೆಸಿ ಪೊಲೀಸ್ ಗೆ ಕರೆ ಮಾಡುತ್ತಾರೆ. ಅಲ್ಲಿಗೆ ಬಂದ ಪೊಲೀಸರು ನಿತಿನ್ ಮನೆಯನ್ನು ಚಕ್ ಮಾಡಿ ಅಲ್ಲಿಂದ ಚಿನ್ನದ ಇಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡು.‌. ಇದ್ದು ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿ ಚಿನ್ನದ ಇಟ್ಟಿಗೆಯನ್ನು ತೆಗೆದುಕೊಂಡು ಹೋದರು. ಇದರಿಂದ ತಿಳಿದು ಬಂದ ವಿಷಯ ಏನೆಂದರೆ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿ ಲಾಭ ಅಂತ.. ಅದರ ಬದಲಿಗೆ ನೀರಜ್ ಮತ್ತು ನಿತಿನ್ ತಾಯಂದಿರು ಚಿನ್ನವನ್ನು ಹಂಚಿಕೊಂಡಿದ್ದರೆ ಅವರ ಜೀವನವೇ ಬದಲಾವಣೆಗಳು ಆಗುತ್ತಿತ್ತು ಅಲ್ಲವೇ..

ಜಗಳ ಮಾಡಿಕೊಂಡು ಚಿನ್ನದ ಇಟ್ಟಿಗೆಯನ್ನು ಮೂರನೇ ವ್ಯಕ್ತಿಯ ಪಾಲು ಮಾಡಿದ್ರೂ.. ನೋಡಿದ್ರಲ್ಲ ಸ್ನೇಹಿತರೆ ಕೋ’ರೋನ ಲಾಕ್ ಡೌನ್ ನಿಂದಾಗಿ ಎಂತಹ ವಿಚಿತ್ರವಾದ ಘ’ಟನೆಗಳು ಕೇಳಿಬರುತ್ತಿದೆ ಎಂದು. ನಿಮಗೆ ಏನಾದರೂ ಈ ರೀತಿ ಚಿನ್ನ ಸಿಕ್ಕಿದರೆ ನೀವೇ ಇಟ್ಟುಕೊಳ್ಳುತ್ತಿರಾ ಅಥವಾ ಪೊಲೀಸರಿಗೆ ಕೊಡ್ತೀರಾ ನಿಮ್ಮ ಅಭಿಪ್ರಾಯವನ್ನು ತಿಳಿಸಿ..