Advertisements

ನೀವು ಎಂದೂ ನೋಡಿರದ ವಿಶೇಷ ಮಾವಿನಹಣ್ಣು! ಈ ಮಾವಿನ ಗಿಡಕ್ಕೆ ನಾಲ್ಕು ಜನ ಸಿಬ್ಬಂದಿ 6 ಶ್ವಾನವನ್ನು ನೇಮಿಸಲಾಗಿದೆ ಕಾರಣ ತಿಳಿದ್ರೆ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅದೃಷ್ಟ ಅನ್ನೊದು ನಮ್ಮ ಬಿಳಿ ಇದ್ದರೂ ಕೂಡ ಅದು ನಮ್ಮಗೆ ತಿಳಿಯದೆ ಎಲ್ಲೆಲ್ಲೂ ಹುಡುಕಾಡುತ್ತೇವೆ.. ಈ ರೈತನ ಪರಿಸ್ಥಿತಿ ಕೂಡ‌ ಅದೇರೀತಿ ಆಗಿದೆ ಹೌದು. ಮಧ್ಯಪ್ರದೇಶ ನಿವಾಸಿ ಆಗಿರುವ ಸಂಕಲ್ಪ ಎನ್ನುವ ವ್ಯಕ್ತಿ ತನ್ನ ಕುಟುಂಬ ಜೊತೆಗೆ ಒಮ್ಮೆಲೆ ಚೆನೈಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.‌ ಅದರೆ ಅದೇ ರೈಲಿನಲ್ಲಿ ಪರಿಚಯವಾದ ಒಬ್ಬ ವಯಸ್ಸಾದ ವ್ಯಕ್ತಿ ಸಂಕಲ್ಪ ಅವರಿಗೆ ತಮ್ಮ ಬಳಿ ಇದ್ದ ಒಂದು ಮಾವಿನ ಬೀಜವನ್ನು ಕೊಟ್ಟು ಇದ್ದನು ಜೋಪಾನವಾಗಿ ನಿನ್ನ ಮಗುವಿನ ಹಾಗೆ ಸಾಕಿ ಬೆಳೆಸು ಅಂತ ಹೇಳಿದ್ದರು.. ಆಗ ಈ ವ್ಯಕ್ತಿ ರೈಲಿನಲ್ಲಿ ಮುದುಕ ಮಾತನ್ನು ಅಷ್ಟೇನೂ ತಲೆ ಕೆಡಿಸಿಕೊಳ್ಳದ ಸಂಕಲ್ಪ ವಯಸ್ಸಾದ ಮುದುಕ ಕೊಟ್ಟ ಮಾವಿನ

[widget id=”custom_html-2″]

Advertisements
Advertisements

ಬೀಜ ತಂದು ತಮ್ಮ‌ ಮಾವಿನ‌ ತೋಟದಲ್ಲಿ ‌ನೆಟ್ಟಿದ್ದನು ಆ ಮಾವಿನ ಬೀಜ ಗಿಡವಾಗಿ ಮರವಾಗಿ ಬೆಳೆದು ಹಣ್ಣು ಕೊಡುವ ಹಂತಕ್ಕೆ ಬಂದಾಗ ಆ ಮರದಲ್ಲಿ ಬಿಟ್ಟಿದ್ದ ಮಾವಿನ ಹಣ್ಣು ತಾನು ಬೆಳೆಯುತ್ತಿದ್ದ ಮಾವಿನ ಹಣ್ಣುಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾಣುತ್ತಿತ್ತು ಆಗ ಈ‌ ಮಾವಿನ ಹಣ್ಣನ್ನು ನೋಡಿ ಇದು ಯಾವ ಜಾತಿಯ ಮಾವು ಎಂದು ತೋಟಗಾರಿಕೆಯಾ ಅಧಿಕಾರಿಗಳು ಸಂಕಲ್ಪವರು ಕೇಳಿದ್ದರು ಅನಂತರ ಆ ಮರದಲ್ಲಿ ಬಿಟ್ಟಿದ್ದ ಮಾವಿನ ಹಣ್ಣನ್ನು ಪರಿಶೀಲನೆ ಮಾಡಿದ ತೋಟಗಾರಿಕೆಯಾ ಅಧಿಕಾರಿಗಳಿಗೆ ಹಾಗು ತೋಟದ ಮಾಲೀಕ ಸಂಕಲ್ಪವರಿಗೆ ಒಂದು ಕ್ಷಣ ಶಾ’ಕ್ ಆಗಿತ್ತು.. ಯಾಕೆಂದರೆ ಆ ಮಾವಿನ ಹಣ್ಣು ಇಡೀ‌ ವಿಶ್ವದ ದುಬಾರಿ ಮಾವು ಮಿಯಾ ಜಾಕಿ ತಳಿಗೆ ಸೇರಿದ ಮಾವು ಅಂತ ತಿಳಿಯಿತು..

[widget id=”custom_html-2″]

ಇನ್ನೂ‌ ಈ ಮಿಯಾ ಜಾಕಿ ಮಾವಿನ ಹಣ್ಣು ಜಪಾನಿನಲ್ಲಿ ವಿಶೇಷವಾಗಿ ಅದರದೇ ಆದ‌ ವಿಶೇಷವಾಗಿರುವ ವಾತಾವರಣದಲ್ಲಿ ಈ ಮಾವಿನ ಹಣ್ಣನ್ನು ಬೆಳೆಯುತ್ತಾರೆ.. ಹೌದು ಕಳೆದ ವರ್ಷ ಜಪಾನಿನಲ್ಲಿ ಈ ಒಂದು ಮಾವಿನ ಹಣ್ಣು ಒಂದು ಕೇಜಿಗೆ ಬರೋಬ್ಬರಿ‌ 3 ಲಕ್ಷಕ್ಕೆ ಮಾರಾಡವಾಗಿತ್ತು ಇನ್ನೂ ಸಂಗಲ್ಪವರ ತೋಟದಲ್ಲಿ ಇರುವ ಈ ಮಿಯಾ ಜಾತಿಯ ಗಿಡ ಸುಮಾರು ಏಳು ಹಣ್ಣನ್ನು ಬಿಟ್ಟಿದೆ ಈಗ ಈ ಮಾವಿನ ಹಣ್ಣನ್ನ ಕಳ್ಳರಿಂದ ಸಂರಕ್ಷಣೆ ಮಾಡೋದ್ದು‌ ಸಂಕಲ್ಪವರಿಗೆ ದೊಡ್ಡ ತಲೆನೋವು ಆಯಿತು ಆಗಾಗಿ ಈ ಮಾವಿನ ಗಿಡದ ರಕ್ಷಣೆಗೆ ನಾಲ್ಕು ಜನ ಭದ್ರತಾ ಸಿಬ್ಬಂದಿ ಹಾಗು ಆರು ಶ್ವಾನಗಳನ್ನ ಈ ಮಾವಿನ ಹಣ್ಣಿನ ಸಂರಕ್ಷಣೆಗೆ ನೇಮಿಸಲಾಗಿದೆ..

[widget id=”custom_html-2″]

ಈ ಮಿಯಾ ಜಾತಿಯ ಒಂದು ಹಣ್ಣು ಸುಮಾರು 900 ಗ್ರಾಂ ತೂಕ ಬರುತ್ತದೆ ಈಗಾಗಲೇ ಸಂಗಲ್ಪವರನ್ನು ಸಂಪರ್ಕ ಮಾಡಿರುವ ಕೆಲವು ವ್ಯಾಪಾರಸ್ಥರು ಈ ಓರ್ವ ಹಣ್ಣಿಗೆ‌ 21 ಸಾವಿರ ನೀಡಲಾಗಿದ್ದು ಇನ್ನೂ ಕೆಲವರು ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದ್ದಾರೆ.. ಏನೆ ಆದರೂ ಜಪಾನಿನ ವಿಶೇಷ ವಾತಾವರಣದಲ್ಲಿ ಬೆಳೆಯಲಾಗುವ ಈ ಮಾವಿನ ಮರ ಭಾರತದ ಬಂಜರು ಭೂಮಿಯಲ್ಲಿ ಬೆಳೆದಿರುವುದು ರೈತರಲ್ಲಿ ಹೋಸ ಭರವಸೆ ಮುಡಿಸಿದೆ.. ಸ್ನೇಹಿತರೆ ಈ ರೈತನಿಗೆ ಸಿಕ್ಕಿದ ಅದೃಷ್ಟದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..