Advertisements

ಕೋ’ರೋನ ಸೊಂ’ಕು ಬಂದಾಗ ತನಗೆ ಊಟದ ಬಾಕ್ಸ್ ಕಳುಹಿಸಿದವರಿಗೆ ಈ ಮಹಿಳೆ ವಾಪಸ್ ಏನಿಟ್ಟು ಕಳುಹಿಸಿದಳು ಗೊತ್ತಾ? ಮನಕಲಕುವ ಘ’ಟನೆ ಇದು..

Kannada Mahiti

ನಮಸ್ತೆ ಸ್ನೇಹಿತರೆ, ಚೀನಾ ಎಂಬ ಒಂದು ದೇಶ ಕಣ್ಣಿಗೆ ಕಾಣದ ಕೋ’ರೋನ ಎನ್ನುವ ವೈ’ರಸ್ ಅನ್ನು ಇಡೀ ದೇಶಕ್ಕೆ ಹರಡಿಸಿ ಈಗ ಅದನ್ನೇ ಬಂಡವಾಳವಾಗಿ ಮಾಡಿಕೊಂಡು ಬಿಸಿನೆಸ್ ಮಾಡುತ್ತಿದೆ ಈ ಒಂದು ಚೀನಾ ವೈ’ರಸ್ ದಾಳಿಗೆ ಸಿಲುಕಿದ ಇಡೀ ದೇಶ ಸುಮಾರು ಒಂದು ವರ್ಷದಿಂದ ಸುಂದರವಾಗಿದ್ದ ಜೀವನದ ಜೊತೆ‌ ಸಂತೋಷ ನೆಮ್ಮದಿಯನ್ನ ಕಳೆದುಕೊಂಡಿದ್ದೇವೆ.. ಈ ಕೋ’ರೋನ ಸೊಂ’ಕು ಬಂದಮೇಲೆ ಎಲ್ಲಾ ಬದಲಾಯಿತು ಯಾಕೆಂದರೆ ನಮ್ಮವರ ನಮ್ಮ ಜೊತೆಯಲ್ಲಿ ಇರುವುದಕ್ಕೆ ಆಗುತ್ತಿಲ್ಲ ಈಗೆ ಕೋ’ರೋನ ಬಂದ ಮೇಲೆ ಪ್ರತಿಯೊಬ್ಬರೂ ಕೂಡ ದೂರವಾಗಿ ಉಟಕ್ಕಾಗಿ ಪರದಾಡುತ್ತಿದ್ದ ಸೊಂ’ಕಿತ ಮಹಿಳೆಗೆ‌ ಊಟದ ಬಾಕ್ಸ್ ಬಂದಿತು ನಂತರ ಆ ಬಾಕ್ಸ್ ಅನ್ನು ಮತ್ತೆ ಹಿಂತಿರುಗಿಸುವಾಗ ಆ ಮಹಿಳೆ ಮಾಡಿದೇನು ಗೊತ್ತಾ?

[widget id=”custom_html-2″]

Advertisements
Advertisements

ಮುಂಬೈನಲ್ಲಿ ವಾಸಿಸುತ್ತಿದ್ದ ಒಬ್ಬ ಮಹಿಳೆಗೆ ಕೊ’ರೋನ ಸೊಂ’ಕು ಕಾಣಿಸಿಕೊಂಡಿತ್ತು ಅಷ್ಟೇ.. ಆಗ ಅಲ್ಲಿನ ಪ್ರತಿಯೊಬ್ಬರೂ ಕೂಡ ಆ ಮಹಿಳೆಯಿಂದ ದೂರ‌ ಉಳಿದರು ಅಷ್ಟೇ ಅಲ್ಲದೆ ಆ ಮಹಿಳೆಗೆ ಊಟ ಕೂಡ ಮಾಡಿ ಕೊಡುವವರು ಯಾರು ಇಲ್ಲದಿರುವ ಕಾರಣ ಒಳ್ಳೆಯ ಉಟಕ್ಕಾಗಿ ಆ ಮಹಿಳೆ ಪರದಾಡುತ್ತಿದ್ದಳು ಇನ್ನೂ ಆ ಒಂದು ಸಮಯದಲ್ಲಿ ಆ ಮಹಿಳೆಗೆ ಕೋ’ರೋನ ಸೊಂ’ಕು ತಗಲಿದೆ ಎಂದು ಸಮಸ್ತ ಮಹಾಜನ್ ಎನ್ನುವ ಸಂಸ್ಥೆ ಈ ವಿಷಯವನ್ನು ತಿಳಿದು ಆ ಮಹಿಳೆಗೆ ಆರೋಗ್ಯಕರವಾದ ಪೌಷ್ಟಿಕಾಹಾರ ಮಾಡಿ ಊಟದ ಬಾಕ್ಸ್ ಅನ್ನ ಮಹಿಳೆಗೆ ತಲುಪಿಸುತ್ತಾರೆ..

[widget id=”custom_html-2″]

ಪ್ರತಿಯೊಬ್ಬರೂ ಕೂಡ ದೂರ ಆದರೂ ತಮ್ಮಗೆ ಪ್ರೀತಿಯಿಂದ ಒಳ್ಳೆಯ ಆಹಾರ ಕಳುಹಿಸಿದ ಅವರ ಒಳ್ಳೆಯ ಮನಸ್ಸನ್ನು ನೋಡಿ ಈ ಮಹಿಳೆ ಭಾವುಕರಾದರು.. ಆಗ ತನ್ನಗೆ ಒಳ್ಳೆಯ ಊಟವನ್ನು ಕಳುಹಿಸಿದವರಿಗೆ ಕೃತಜ್ಞತಾ ಪೂರ್ವಕವಾಗಿ ಊಟದ ಬಾಕ್ಸ್ ಅನ್ನ ಹಿಂತಿರುಗಿಸಿ ಕೊಡುವಾಗ ತಮ್ಮ‌ ಬಂಗಾರದ ಬೆಳೆಗಳನ್ನ ಊಟದ ಬಾಕ್ಸ್ ನಲ್ಲಿ ಇಟ್ಟು ಕಳುಹಿಸಿದರು ಆ ಮಹಿಳೆ‌‌.. ಇನ್ನೂ ಊಟದ ಬಾಕ್ಸ್ ಅನ್ನು‌ ತೊಳೆಯುವಾಗ ಅದರಲ್ಲಿ ಬಂಗಾಳದ ಬಳೆಗಳನ್ನ ನೋಡಿ ಶಾ’ಕ್ ಆದ ಸಮಸ್ತ ಮಹಾಜನ್ ಸಂಸ್ಥೆಯ ಸಿಬ್ಬಂದಿ ಮಹಿಳೆಗೆ ಕರೆ ಮಾಡಿ ಇದರ ಬಗ್ಗೆ ಮಾಹಿತಿ ತಿಳಿಸುತ್ತಾರೆ.. ಆಗ ಆ ಮಹಿಳೆ ಹೇಳಿದ ಮಾತುಗಳು ಸಮಸ್ತ ಮಹಾಜನ್ ಸಂಸ್ಥೆ ಅವರಿಗೆ ಹೃದಯ ಹಿಂಡುವಂತೆ ಆಯಿತು..

[widget id=”custom_html-2″]

ಅದೇನೆಂದರೆ ನನಗೆ ಕೋ’ರೋನ ಸೊಂ’ಕು ಬಂದ ಮೇಲೆ ನನ್ನ ಜೊತೆ ಯಾರು ಕೂಡ ಇಲ್ಲ ಎಲ್ಲರೂ ಕೂಡ ದೂರ ಹೋದರು ಆಗ ನನಗೆ ಉಟಕ್ಕೂ ಪರದಾಡುವ‌ ಸ್ಥಿತಿ ಬಂದಿತು ಆದರೆ ನೀವು ನನಗೆ ನಾನು ಕೇಳದಿದ್ದರು ಪ್ರೀತಿಯಿಂದ ಪೌಷ್ಟಿಕ ಊಟವನ್ನ ಕಳುಹಿಸಿದ್ದೀರಾ ನನ್ನ ಹಾಗೆ ಇರುವಂತಹ ಅನೇಕ ಜನರಿಗೆ ನೀವು ಸಹಾಯ ಮಾಡುವಂತೆ ಆಗಲಿ ಎಂದು ಹೇಳಿದರು ಆ ಮಹಿಳೆ.. ಇನ್ನೂ ಇಂತಹ ಪರಿಸ್ಥಿತಿಯಲ್ಲಿ ಕಷ್ಟವನ್ನು ಅನುಭವಿಸುತ್ತಿರುವ ಅದೆಷ್ಟೋ ಜನರಿಗೆ ಇಂದಿಗೂ ಕೂಡ ಒಳ್ಳೆಯ ಮನಸ್ಸಿನವರು ತಮ್ಮ ಕೈಲಾದ ಸಹಾಯವನ್ನ‌ ಮಾಡುತ್ತಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..