Advertisements

ರೈಲಿನಲ್ಲಿ ಕಷ್ಟದಲ್ಲಿ ಇದ್ದ 26 ಜನ ಹುಡುಗಿಯರನ್ನು ಕಾಪಾಡಿದ ಈ ವ್ಯಕ್ತಿ! ಈ ಹುಡುಗಿಯರನ್ನು ಕಾಪಾಡಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಸಮಾಜದಲ್ಲಿ ಸೋಶಿಯಲ್ ಮೀಡಿಯಾ ಪ್ರತಿಯೊಬ್ಬರ ಮೇಲೆ ಎಷ್ಟು ಪ್ರಭಾವ ಬೀರಿದೆ ಅಂದ್ರೆ ಹೇಳೋದಕ್ಕೆ ಸಾಧ್ಯವಿಲ್ಲ.. ಸೋಶಿಯಲ್ ಮೀಡಿಯಾದಲ್ಲಿ‌ ಕೇವಲ ಒಂದು ಪೋಸ್ಟ್ ಕೆಲವರ ಜೀವನವನ್ನೇ ಬದಲಾವಣೆ ಮಾಡಿ ಬಿಡುತ್ತದೆ.. ಇನ್ನ ಇದೇ ಸೋಶಿಯಲ್ ಮೀಡಿಯಾದಲ್ಲಿ‌ ಎಷ್ಟು ಒಳ್ಳೆಯ ಕೆಲಸ ನಡೆಯುತ್ತದೋ ಅಷ್ಟೇ ಕೆಟ್ಟ ಕೆಲಸಗಳು ಕೂಡ‌‌ ನೆಡೆಯುತ್ತದೆ.. ಮುಖ್ಯವಾಗಿ ಹುಡುಗಿಯ‌‌ ಜೀವನವನ್ನು ಹಾ’ಳು ಮಾಡಲೆಂದೇ ಕೆಲವರು ಅದಕ್ಕಾಗಿಯೇ ಕೆಲಸವನ್ನ ಮಾಡುತ್ತಿರುತ್ತಾರೆ.. ಆದರೆ ಈ ವ್ಯಕ್ತಿ ಮಾತ್ರ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 26 ಜನ ಹುಡುಗಿಯರಿಗೆ ಮಾಡಿರುವ ಕೆಲಸ ಈಗ‌ ಸಕ್ಕತ್ ವೈ’ರಲ್ ಆಗಿದೆ.. ಅಷ್ಟಕ್ಕೂ ಆ ರೈಲಿನಲ್ಲಿ ನಡೆದಿದ್ದು ಏನು ಗೊತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸಾಮಾನ್ಯವಾಗಿ ರೈಲಿನಲ್ಲಿ ಪ್ರಾಯಣ ಮಾಡುವಾಗ ನಮ್ಮ ಎದುರಿಗೆ ಅಕ್ಕ ಪಕ್ಕದಲ್ಲಿ ಯಾರಿದ್ದಾರೆ ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಯೊಬ್ಬರು ಕೂಡ ಗಮನಿಸುತ್ತಾರೆ.. ಅದೇರೀತಿ ಆದರ್ಶ ಶ್ರೀವತ್ಸ ಎನ್ನುವ ವ್ಯಕ್ತಿ ಬಾಂದ್ರಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ತನ್ನ ಎದುರಿಗೆ 26 ಜನ ಹುಡುಗಿಯರು ಕುಳಿತಿದ್ದರು. ಆದರೆ ಅದರಲ್ಲಿ ಕೆಲವರು ಕಣ್ಣೀರು ಹಾಕುತ್ತಿದ್ದರು‌ ಇನ್ನೂ ಕೆಲವರ ಕಣ್ಣೀರಿನಲ್ಲಿ‌ ಭಯ ಕಾಣಿಸುತ್ತಿತ್ತು. ಇಷ್ಟು ಜನ ಹುಡುಗಿಯರಿಗೂ ವಯಸ್ಸಾದ ಇಬ್ಬರು ಕಾವಲು ಇದ್ದರೂ ಈ ಸಂದರ್ಭಗಳಲ್ಲಿ ಆದರ್ಶ್ ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ.. ಆಗ ತನ್ನ ಪೋನ್ ತೆಗೆದುಕೊಂಡು ಸೋಶಿಯಲ್ ಮೀಡಿಯಾ ಸಹಾಯದಿಂದ ಈ ರೀತಿಯಾಗಿ ಟ್ವೀಟ್ ಮಾಡಿದ,

[widget id=”custom_html-2″]

ನಾನು ಅವಧ್ ಬಾಂದ್ರಾ ಎಕ್ಸ್‌ಪ್ರೆಸ್‌ ನಲ್ಲಿ‌ ಪ್ರಾಯಣ ಮಾಡುತ್ತಿದ್ದೇನೆ‌ S5 ಬೋಗಿಯಲ್ಲಿ ಇದ್ದೇನೆ. ನನ್ನ ಮುಂದೆ 26 ಜನ ಹುಡುಗಿಯರು ಇದ್ದಾರೆ ಅವರನ್ನ ಕಾಪಾಡಿ ಎಂದು ರೈಲ್ವೆ ಮಂತ್ರಿಗೆ ಹಾಗು ಪ್ರಧಾನ ಮಂತ್ರಿ ಕಚೇರಿಗೆ ಟ್ವೀಟ್ ಮಾಡಿದ್ದ.. ಆಗ ರೈಲು ಮುಂದಿನ ಸ್ಟೇಷನ್ ಕಪ್ತಂಗಂಜ್ ಬರುವಷ್ಟರಲ್ಲಿ ಇಬ್ಬರು ಆರ್ಪಿ ಎಫ್‌ ಅಧಿಕಾರಿಗಳು ಬಂದು 26 ಜನ ಆ ಹುಡುಗಿಯರನ್ನ ಕಾಪಾಡಿದ್ದರು.. ಅನಂತರ ಆ ಹುಡುಗಿಯರ ಬಗ್ಗೆ ತಿಳಿದು ಬಂದ ವಿಷಯ ಏನೆಂದರೆ ಅಲ್ಲಿಂದ 26 ಜನ ಹೆಣ್ಣು ಮಕ್ಕಳು‌ ಸಹಾ, ಎಲ್ಲರೂ 10 ರಿಂದ 16 ವರ್ಷದ ಹುಡುಗಿಯರು ಇವರು ವೇಸ್ಟ್ ಬೆಂಗಾಲ್ ಗೆ ಸೇರಿದವರು..

ಇವರನ್ನು ಕೆಟ್ಟ ಕೆಲಸಕ್ಕಾಗಿ ಹೋರ ದೇಶಕ್ಕೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ತಿಳಿಯಿತು. ಅನಂತರ ಈ ಎಲ್ಲಾ ಹುಡುಗಿಯರನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಯಿತು. ಮತ್ತು ಇಷ್ಟು ಜನ ಹೆಣ್ಣು ಮಕ್ಕಳನ್ನು ಉಳಿಸಿದ ಆದರ್ಶ್ ಶ್ರೀವತ್ಸಗೆ ರೈಲ್ವೆ ಅಧಿಕಾರಿಯಿಂದ ಹಿಡಿದು ಪ್ರತಿಯೊಬ್ಬರು ಸಹಾ ಅಭಿನಂದನೆಗಳನ್ನ ಸಲ್ಲಿಸಿದ್ದರು.. ಸ್ನೇಹಿತರೆ 26 ಜನ ಹೆಣ್ಣು ಮಕ್ಕಳನ್ನ ಸೋಶಿಯಲ್ ಮೀಡಿಯಾ ಸಹಾಯದಿಂದ ಕಾಪಾಡಿದ ಆದರ್ಶ್ ಶ್ರೀವತ್ಸ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..