Advertisements

ಕೋ’ರೋನ ಲಾಕ್ ಡೌನ್ ನಿಂದ ಹಣ ಖಾಲಿಯಾಗಿದೆ ಎಂದು ಮನೆಯಲ್ಲಿ ಈ ವ್ಯಕ್ತಿ ಮಾಡುತ್ತಿದ್ದ ಕೆಲಸವೇನು ಗೊತ್ತಾ? ಗೊತ್ತಾದ್ರೆ ಅಚ್ಚರಿ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ವಿಚಾರವನ್ನು ನೋಡಿರಲು ಅಥವಾ ಕೇಳಿರಲು ಸಾದ್ಯವಿಲ್ಲ ಯಾಕೆಂದರೆ ಇದು ಕೋ’ರೋನ ಲಾಕ್ ಡೌನ್ ಸಮಯದಲ್ಲಿ ಕಂಡು ಬಂದಿದೆ.. ಆದರೆ ಈ ವಿಷಯ ಹಣಕ್ಕೆ ಸಂಬಂಧಿಸಿರುವ ವಿಷಯವಾಗಿದೆ ಯಾಕೆಂದರೆ ಈ ಕೋ’ರೋನದಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಜನರು ಹಣಕಾಸಿಗೆ ತುಂಬಾನೇ ಕಷ್ಟ ಪಟ್ಟಿದ್ದಾರೆ.. ಅಲ್ಲದೆ ಇದ್ದ ಹಣ ಕೂಡ ಒಂದು ಒತ್ತಿನ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ.. ಅವರಿಗೆ ವ್ಯಾಪಾರ ವಹಿವಾಟುಗಳು ಈ ಲಾಕ್ ಡೌನ್ ನಿಂದ ನಿಂತು ಹೋಗಿದ್ದವು.. ಆದರೆ ಇಲ್ಲೊಬ್ಬ ವ್ಯಕ್ತಿ ಲಾಕ್ ಡೌನ್ ಸಮಯವನ್ನ ಬಡವಾಳಾವಗಿ ಮಾಡಿಕೊಂಡು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾನೆ.. ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಕೋ’ರೋನ ಕಾರಣದಿಂದಾಗಿ ಇಲ್ಲಿಯವರೆಗೂ ನಾಲ್ಕು ಲಾಕ್ ಡೌನ್ ಜಾರಿಗೆ ಬಂದಿತ್ತು ಈಗ ಐದನೇ ರೀತಿಯ ಲಾಕ್ ಡೌನ್ ಶುರುವಾಗಿದೆ

[widget id=”custom_html-2″]

Advertisements
Advertisements

ಈಗಂತೂ ತರಕಾರಿ ದಿನಸಿ ಅಂಗಡಿಗಳಿಗೆ ಆಸ್ಪತ್ರೆ ಮತ್ತು ಪೆಟ್ರೋಲ್ ಬಕ್ ಗಳಿಗೆ ಮಾತ್ರವೇ ತಮ್ಮ‌ ಕೆಲಸ ಮಾಡಲು ಅವಕಾಶ ನೀಡಿದ್ದಾರೆ.. ಈ ಲಾಕ್ ಡೌನ್ ನಿಂದಾಗಿ ಅನೇಕ ಜನರಿಗೆ ಹಣಕಾಸಿನ ಕೊರತೆ ತುಂಬಾನೇ ಹೆಚ್ಚಾಗಿತ್ತು ಆ ಸಮಯದಲ್ಲಿ ಜನರು ಹಣಕ್ಕಾಗಿ ತುಂಬಾನೇ ಕಷ್ಟ ಪಟ್ಟಿದ್ದಾರೆ.. ಇಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ಒಂದು‌ ವಿಚಿತ್ರವಾದ ಘ’ಟನೆ ಬೆಳಕಿಗೆ ಬಂದಿತು. ಹೌದು ದೀಪಕ್ ಎನ್ನುವ ವ್ಯಕ್ತಿ ಕೋ’ರೋನ ಲಾಕ್ ಡೌನ್ ಇರುವ ಕಾರಣದಿಂದ ಯಾವುದೇ ಕೆಲಸ ಇಲ್ಲಿದೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು.. ಆದರೆ ಮನೆಯಲ್ಲಿಯೇ ಕುಳಿತುಕೊಂಡು ಈ ವ್ಯಕ್ತಿ ನಕಲಿ ನೋಟ್ ಗಳನ್ನು ತಯಾರು ಮಾಡುವ ಕೆಲಸ ಮಾಡುತ್ತಿದ್ದರು.. ಅದರಲ್ಲಿ 200‌ ರೂಪಾಯಿ ನಕಲಿ ನೋಟುಗಳು ಪೊಲೀಸರಿಗೆ ಪತ್ತೆಯಾಗಿದ್ದವು..

[widget id=”custom_html-2″]

ಇನ್ನೂ‌ ಈ‌ ನಕಲಿ ನೋಟುಗಳ ಮುದ್ರಣದ ಬಗ್ಗೆ ಕೂಲಂಕುಷವಾಗಿ ಪತ್ತೆ ಹಚ್ಚಿದ ಪೊಲೀಸರಿಗೆ ನಂಬಲಾಗದ ದೃಶ್ಯ ಕಂಡುಬಂದಿತು..‌ ಅದೇನೆಂದರೆ‌‌ ಈ ವ್ಯಕ್ತಿ ತನ್ನ ಮನೆಯಲ್ಲಿ ಇದ್ದುಕೊಂಡೆ 200‌ ರೂಪಾಯಿ ನಕಲಿ ನೋಟುಗಳನ್ನು ತಯಾರು ಮಾಡುತ್ತಿದ್ದ.. ದಿನಕ್ಕೆ 10‌ ದಷ್ಟು ನಕಲಿ ನೋಟುಗಳನ್ನು ಮುದ್ರಣ ಮಾಡುತ್ತಿದ್ದ ಇನ್ನೂ ಇದರ ಜೊತೆಗೆ 100 ಮತ್ತು 500‌ ರೂಪಾಯಿ ನಕಲಿ ನೋಟುಗಳನ್ನು ಮುದ್ರಣ ಮಾಡುತ್ತಿದ್ದನು.. ಕೇವಲ ಒಬ್ಬನೇ ಕುಳಿತುಕೊಂಡು ಇಷ್ಟೊಂದು ಹಣವನ್ನು ತಯಾರು ಮಾಡುತ್ತಿದ್ದನು ಎಂದು ತಿಳಿದು ಬಂದಿತ್ತು.. ನಂತರ ಈ ವ್ಯಕ್ತಿಯನ್ನು ಹಿಡಿದ ಪೊಲೀಸರು ಇದರ ಬಗ್ಗೆ  ವಿಚಾರಣೆಗೆ ಎಂದು ಒಳಪಡಿಸಿದರು. ಇದು ಇವನ ದಡ್ಡತನವಾ ಅಥವಾ ಜಾಣತನವಾ ಅಂತ ಗೊತ್ತಾಗುತ್ತಿಲ್ಲ.. ಕೆಲವು ಜನರು ಸರ್ಕಾರಕ್ಕೆ ವಿರುದ್ದವಾಗಿ ನಕಲಿ ನೋಟುಗಳನ್ನು ಮುದ್ದಣ ಮಾಡುವ ಕೆಲಸಗಳಿಗೆ ಕೈ ಹಾಕಲು ದೈರ್ಯ ಹೇಗೆ ಬರುತ್ತದೆ ಎನ್ನುವುದು ತಿಳಿಯದಂತೆ ಆಗಿದೆ..