Advertisements

ಕೋ’ರೋನದಿಂದ ಒಂದೇ ದಿನದಲ್ಲೇ ಕೋಟ್ಯಾಧಿಪತಿ ಆದ ಈ ವ್ಯಕ್ತಿ! ಅದು ಹೇಗೆ ಸಾಧ್ಯವಾಯಿತು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸುಮಾರು ಒಂದು ವರ್ಷದಿಂದ ನಮ್ಮ ಭಾರತ ದೇಶಕ್ಕೆ ಈ ಕೋ’ರೋನ ಮಹಾಮಾರಿ ವೈ’ರಲ್ ಬಂದಾಗಿನಿಂದ ಜನರ ಜೀವನ ಶೈಲಿಯೇ ಅಸ್ತವ್ಯಸ್ತವಾಗಿದೆ.. ಹಲವಾರು ದೇಶಗಳಲ್ಲಿ ಜನರು ಕೂಡ ಈ ಕೋ’ರೋನ ವೈ’ರಸ್ ನಿಂದಾಗಿ ತತ್ತರಿಸಿ ಹೋಗಿದ್ದರು.. ಆದರೆ ಈ ಕೋ’ರೋನದಿಂದ ಒಬ್ಬರಿಗೆ ಅದೃಷ್ಟವನ್ನ ತಂದಿದೆ ಆ ವ್ಯಕ್ತಿಯ ಜೀವನ ಶೈಲಿಯನ್ನೇ ಬದಲಾವಣೆ ಮಾಡಿ ಬಿಟ್ಟಿದೆ.. ಈ ವ್ಯಕ್ತಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಕೋಟ್ಯಾಂತರ ರೂಪಾಯಿ ಹಣವನ್ನು ಪಡೆದಿದ್ದಾನೆ.. ನೀವು ಯೋಚಿಸಿ ಬಹುದು ವ್ಯಕ್ತಿ ಕೋ’ರೋನ ಸಮಯದಲ್ಲಿ ಕೋಟ್ಯಾಧಿಪತಿ ಆಗಿದ್ದು ಹೇಗೆ ಒಂದು ವೇಳೆ ಈ ಕೋ’ರೋನಗೆ ಔಷಧೀ ಏನಾದರೂ ತಯಾರು ಮಾಡಿದ್ನಾ ಅನ್ನೋ ಯೋಚನೆ ನಿಮಗೆ ಬಂದಿರಬಹುದು..

[widget id=”custom_html-2″]

Advertisements
Advertisements

ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ, ಈ ವ್ಯಕ್ತಿ ಒಬ್ಬ ಕಾರ್ ಕಾರ್ಪೆಂಟರ್ ಇತನ ಹೆಸರು ಅಬ್ದುಲ್ ಸಲಾಂ ಶಾನ್ ವಾಸ್ ಅಂತ.. ಈ ವ್ಯಕ್ತಿ ಮೂಲತಃ ಕೇರಳದ ತಿರುವನಂತಪುರಂ ನಲ್ಲಿ ವಾಸಿಸುತ್ತಿದ್ದನ್ನು ಈತನಿಗೆ 43 ವರ್ಷ ವಯಸ್ಸಾಗಿದೆ.. ಜೀವನ ಮಾಡುವುದಕ್ಕಾಗಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.. ಅನಂತರ ಸುಮಾರು ಎರಡು ವರ್ಷಗಳ ಹಿಂದೆ ಈ‌ ವ್ಯಕ್ತಿಯ ಗೆಳೆಯನೋಬ್ಬ ದುಬೈನಲ್ಲಿ ಕಲಸ ಕೋಡಿಸುತ್ತೇನೆ ಎಂದು ತನ್ನ ಜೊತೆಗೆ ಈ ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದ.. ಆಗ ಅಬ್ದುಲ್ ದುಬೈನಲ್ಲಿ ಕಾರ್ ಡ್ರೈವರ್ ಆಗಿ ಒಳ್ಳೆಯ ಸಂಪಾದನೆ ಕೂಡ‌ ಮಾಡುತ್ತಿದ್ದ.. ಅಷ್ಟರಲ್ಲೇ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಈ ಕೋ’ರೋನ ಮಹಾಮಾರಿ ಸೊಂ’ಕು ಹರಡುತ್ತಿರುವ ಸುದ್ದಿ ಬರುತ್ತಿದ್ದಂತೆ ಬೇರೆ ಕಡೆ ಹೋಗುವ ಆಲೋಚನೆ ಮಾಡಿದ..

[widget id=”custom_html-2″]

ಆ ಸಮಯದಲ್ಲಿ ಈ ವ್ಯಕ್ತಿಯ ಜೀವನ ಶೈಲಿಯನ್ನೇ ಬದಲಾವಣೆ ಮಾಡಿ ಬಿಟ್ಟಿತು.. ಹೌದು ಅಬ್ದುಲ್ ಭಾರತಕ್ಕೆ ಬರಲು ತನ್ನ ವಸ್ತುಗಳನ್ನು ತೆಗೆದುಕೊಂಡು ಅಬುದಾಬಿ ಎರ್ ಪೋರ್ಟ್ಗೆ ಬಂದು‌ ವಿಮಾನ ಕ್ಕಾಗಿ ಕಾಯುತ್ತಿದ್ದ.. ಆದರೆ ಭಾರತಕ್ಕೆ ಬರಬೇಕಾದ ವಿಮಾನ ಬರುವುದು ತಡವಾದ ಕಾರಣ ಅಲ್ಲಿಯೇ ಸುತ್ತಾಡುತ್ತಾ ಸಮಯ ಕಳೆಯುತ್ತಿದ್ದ ಆಗ ದುಬೈ ಏರ್ ಫೋರ್ಟ್ ನಲ್ಲಿ‌ ಫೇಮಸ್‌ ಬಿಗ್ ಟಿಕೆಟ್ ಲಾಟರಿಯನ್ನು ನೋಡಿದ್ದ.‌ ಆಗ ನಾನು ಹೇಗಿದ್ದರೂ ಭಾರತಕ್ಕೆ ಹೋಗುತ್ತಿದ್ದೇನೆ ಒಂದು‌ ಲಾಟರಿ ಟಿಕೆಟ್ ಭಾರತ ಹಣಕಾಸಿನ ಪ್ರಾಕಾರ 20 ಸಾವಿರ ರೂಪಾಯಿ, ಆಗ ಯಾವುದಕ್ಕೂ ಇರಲಿ ಎಂದು ಆ ಲಾಟರಿ ಟಿಕೆಟ್ ತೆಗೆದುಕೊಂಡು ಮಾರ್ಚ್ 2ರಂದು ಹಿಂದಿರುಗಿದ.. ಇನ್ನೂ ಬಿಗ್ ಟಿಕೆಟ್ ಲಾಟರಿ ಪ್ರತಿ ಶುಕ್ರವಾರ ತನ್ನ ವಿಜೇತರನ್ನ ಆಯ್ಕೆ ಮಾಡುತ್ತಿತ್ತು..

[widget id=”custom_html-2″]

ಮಾರ್ಚ್ 6 ರಂದು ಅಬ್ದುಲ್ ಸಾಲಂಗೆ ತಿಳಿದು ಬಂದಿದ್ದು ಏನೆಂದರೆ ಅವನು ಒಂದು ಮಿಲಿಯನ್ ನಷ್ಟು ಅಂದರೆ ಭಾರತದ ಹಣಕಾಸಿನ ಪ್ರಾಕಾರ‌ ಎರಡು ಕೋಟಿ ಐದು ಲಕ್ಷ ರೂಪಾಯಿ ಹಣ ಗೆದ್ದಿದ್ದಾನೆ ಎಂದು ತಿಳಿಯಿತು.. ಈಗ ಅಬ್ದುಲ್ ಸನಾಂ ಖುಷಿಯಲ್ಲಿ ತೇಲಾಡುತ್ತಿದ್ದ. ಏಕೆಂದರೆ ಈ ಹಣದಿಂದ ಜೀವನ ಪೂರ್ತಿಯಾಗಿ ಭಾರತ ದೇಶದಲ್ಲಿ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು.. ಆದರೆ ಬೇಸರದ ಸಂಗತಿ ಎನೆಂದರೆ ಹಣ ತೆಗೆದುಕೊಳ್ಳಲು ಈಗ ಅಬ್ದುಲ್ ಮತ್ತೆ ದುಬೈಗೆ ಹೋಗಬೇಕಾಗಿತ್ತು.. ಆದರೆ ಈ ಕೋ’ರೋನದಿಂದ‌ ಯಾವುದೇ ವಿಮಾನಗಳು ಸಿಗದಿದ್ದ ಕಾರಣ ಕಂಗಾಲಾಗಿದ್ದ.. ನೋಡಿದ್ರಲ್ಲ ಸ್ನೇಹಿತರೆ ಸಮಯ‌ ಎತ್ತರವನ್ನು ಬೇಕಾದರೂ ಬದಲಾವಣೆ ಮಾಡುತ್ತದೆ ಎಂದು, ಶೀಮಂತನನ್ನು ಬಡವಾನಾಗಿ ಬಡವವನ್ನು ಶ್ರೀಮಂತನಾಗಿ ಮಾಡುತ್ತದೆ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..