Advertisements

ಒಂದೇ ದಿನದಲ್ಲಿ ಕೋಟ್ಯಾಧೀಶ್ವರ ಆಗುವ ಈ ವ್ಯಕ್ತಿ ಮಾಡುತ್ತಿದ್ದ ಕೆಲಸ ಏನು ಗೊತ್ತಾ? ಈ ವ್ಯಕ್ತಿ ಮಾಡುತ್ತಿದ್ದ ಕೆಲಸ ನೋಡಿ ಆಶ್ಚರ್ಯ ಪಟ್ಟ ಪೊಲೀಸರು..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಆಧುನಿಕ ಕಾಲದಲ್ಲಿ ಕಷ್ಟಪಟ್ಟು ದುಡಿಯುವಂತಹ ವ್ಯಕ್ತಿಗಳಿಗೆ ಯಾರು ಕೂಡ ಗೌರವ ಕೊಡುವುದಿಲ್ಲ.. ಕಷ್ಟಪಟ್ಟು ದುಡಿಯುವ ಬದಲು ಅ’ನ್ಯಾ ಮಾರ್ಗದ ಮೂಲಕ ದುಡಿದು ಹಣ ಮಾಡುವಂತಹ ಅನೇಕ ವ್ಯಕ್ತಿಗಳು ಈಗ ಸಮಾಜದಲ್ಲಿ ತುಂಬಾ ಜನರನ್ನ ನೋಡಿರುತ್ತೇವೆ..  ಅದೇರೀತಿ ಈ ಒಂದು ಘ’ಟನೆ ಈಗಿನ ಸಮಾಜದಲ್ಲಿ  ಹಣ ಮಾಡಲು ಏನೆಲ್ಲಾ ಮಾರ್ಗವನ್ನು ಅನುಸರಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.. ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ಹಣ ಇಲ್ಲ ಅಂದ್ರೆ ಏನೂ ಕೂಡ ಇಲ್ಲ ಒಂದು ವೇಳೆ ಹಣ ಇಲ್ಲದಿದ್ದರೆ ಈ ಸಮಾಜ ವ್ಯಕ್ತಿಯನ್ನು ನೋಡುವ ರೀತಿಯೇ ಬೇರೆ.. ಪ್ರಪಂಚದಲ್ಲಿ ಕಾಸಿಗೆ ಇರುವ ಬೆಲೆ ಯಾವೊಬ್ಬ ವ್ಯಕ್ತಿಗೂ ಇಲ್ಲ ಎಂದು ಹಲವಾರು ಹೇಳುತ್ತಾರೆ..

[widget id=”custom_html-2″]

Advertisements
Advertisements

ಇದರಿಂದಾಗಿ ಪ್ರತಿಯೊಬ್ಬರು ಕೂಡ ಹಣದಿಂದ ಓಡುತ್ತಾರೆ.. ಹಣ ಸಂಪಾದನೆಗಾಗಿ ಯಾವುದೇ ಕೆಲಸ ಬೇಕಾದರೂ ಮಾಡುತ್ತಾರೆ ಆದರೆ ಚೀನಾ ದೇಶದಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಒಂದೇ ಬಾರಿಗೆ ಕೋಟ್ಯಾಧೀಶ್ವರ ಆಗಬೇಕು ಎನ್ನುವ ಆಸೆಯಿಂದ ಮಾಡಿರುವ ಕೆಲಸ ಏನು ಗೊತ್ತಾ ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಚೀನಾದಲ್ಲಿ ಈ ವ್ಯಕ್ತಿ ಹೋಟೆಲ್ ನಲ್ಲಿ ಊಟ ಮಾಡೋದಕ್ಕೆ ರೆಸ್ಟೋರೆಂಟ್ ಗೆ ಹೋಗಿದಾಗ ಆತನ ಊಟದಲ್ಲಿ ಇಲಿ ಬಿದ್ದಿರುವ ಬಗ್ಗೆ ಸುದ್ದಿ ಒಂದು ಕೇಳಿ ಬಂದಿತ್ತು.. ಈ ವ್ಯಕ್ತಿ ಊಟ ಮಾಡೋದಕ್ಕೆ ಹೋಟೆಲ್ ಗೆ ಹೋದಾಗ ಆತನು ಊಟದಲ್ಲಿ ಸ’ತ್ತ ಇಲಿ ಸಿಕ್ಕಿತು ಆಗ ಅಲ್ಲಿಂದ ರೆಸ್ಟೋರೆಂಟ್ ಮಾಲಿಕರಿಗೆ ವಿಷಯ ತಿಳಿಸಿದ್ದನು ತಕ್ಷಣವೇ ಆ ವ್ಯಕ್ತಿಗೆ ನೀಡಿದ ಊಟವನ್ನು ತೆಗೆದು ಬೇರೆ ಊಟವನ್ನು ನೀಡಿದರು..

[widget id=”custom_html-2″]

ಊಟದಲ್ಲಿ ಇಲಿ ಸಿಕ್ಕಿದ ವ್ಯಕ್ತಿಗೆ ಉಚಿತ ಊಟವನ್ನು ನೀಡಿದರು ನಂತರ ಈ ವಿಷಯವನ್ನು ಬೇರೆ ಎಲ್ಲಿಯೂ ಹೇಳಬಾರದು ಎಂದು ಅ ವ್ಯಕ್ತಿಯ ಬಳಿ ಮನವಿ ಮಾಡಿಕೊಂಡು ಆತನಿಗೆ ಹಣದ ಆಸೆಯನ್ನು ತೋರಿಸಿದರು.. ಇನ್ನೂ ಮಾದ್ಯಮ ವರದಿಯ ಪ್ರಕಾರ ರೆಸ್ಟೋರೆಂಟ್ ಮಾಲೀಕ  ಅ ವ್ಯಕ್ತಿಗೆ‌ 20 ಸಾವಿರ ಯುವಾನ್‌ ಅಂದರೆ ಸುಮಾರು ಎರಡು ಲಕ್ಷ ರೂಪಾಯಿ ಹಣವನ್ನ ನೀಡಿದರು.. ಆದರೆ ಆ ವ್ಯಕ್ತಿ‌ 5 ಮಿಲಿಯನ್ ಯುವಾನ್ ಅಂದರೆ 5 ಕೋಟಿ ಹಣವನ್ನು ಆ ರೆಸ್ಟೋರೆಂಟ್ ಮಾಲೀಕನಿಗೆ ಬೇಡಿಕೆ ಇಟ್ಟನ್ನು.. ಇನ್ನೂ ರೆಸ್ಟೋರೆಂಟ್ ಮಾಲೀಕ ಹಾಗು ಆ ವ್ಯಕ್ತಿಯ ನಡುವೆ ಈ ಹಣದ ಇತ್ಯರ್ಥ ಆಗದ ಈ ಪ್ರಕರಣ ಪೊಲೀಸ್ ಬಳಿಗೆ ತಲುಪಿತು..

[widget id=”custom_html-2″]

ಆಗ ಪೊಲೀಸರು ವಿಷಯವನ್ನು ತನಿಖೆ ಮಾಡಲು ಪ್ರಾರಂಭಿಸಿದರು ಆಗ ವ್ಯಕ್ತಿಯ ಊಟದಲ್ಲಿ‌ ಸ’ತ್ತ ಇಲಿಯನ್ನು ತಾನೇ ಹಾಕಿರುವುದು ಸತ್ಯ ಪೊಲೀಸರು ತನಿಖೆ ಮಾಡಿದಾಗ ಕಂಡುಬಂದಿತು ಅನಂತರ ಪೊಲೀಸರು ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿದರು.. ಇನ್ನೂ ಪೊಲೀಸ್ ತನಿಖೆಯಲ್ಲಿ ವ್ಯಕ್ತಿ ಹಣವನ್ನು ಸಂಪಾದನೆ ಮಾಡಲು ಈ ರೀತಿಯ ಪ್ಲಾನ್ ಮಾಡಿದ್ದ ಎಂದು ತಿಳಿದು ಬಂದಿತ್ತು ಈ ವ್ಯಕ್ತಿ ಮೊದಲು ಕೂಡ ಹಣ ಸಂಪಾದನೆಗಾಗಿ ಇದೇರೀತಿ ಪ್ರತಿದಿನ ಬೇರೆ ಬೇರೆ ಹೋಟೆಲ್‌ಗಳಲ್ಲಿ‌ ಇಂತಹ ಕೆಲಸ ಮಾಡುತ್ತಿದ್ದ ಎಂದು ತಿಳಿದ ಪೊಲೀಸರು ಆಶ್ಚರ್ಯ ಪಟ್ಟರು.. ಸ್ನೇಹಿತರೆ ಈ ವ್ಯಕ್ತಿ ಮಾಡುತ್ತಿದ್ದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..