Advertisements

ಲಾಕ್ ಡೌನ್ ನಲ್ಲಿ ಸಮಯದಲ್ಲಿ ಸ್ಟೇಷನ್ ಬಳಿ ಸಹಾಯ ಕೇಳಿಕೊಂಡು ಬಂದ ಮಹಿಳೆಗೆ ಪೊಲೀಸ್ ಕಾನ್ಸ್‌ಟೇಬಲ್ ಮಾಡಿದ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸುಮಾರು ಏಳು ಎಂಟು ತಿಂಗಳುಗಳಿಂದ ದೇಶದಾದ್ಯಂತ ಈ ಕೋ’ರೋನ ಮಹಾಮಾರಿ ಕಾ’ಯಿಲೆ ಬಂದಾಗಿನಿಂದ ಬಡಜನರಿಗೆ ಹಾಗು ಸಾಮಾನ್ಯ ಜನರಿಗೆ ‌ಒಂದು ಒತ್ತಿನ ಊಟಕ್ಕೂ ತುಂಬಾನೇ ಕಷ್ಟ ಪಡುತ್ತಿದ್ದಾರೆ.. ಅದರಲ್ಲೂ ರಸ್ತೆಯಲ್ಲಿ ಭಿಕ್ಷೆ ಬೇಡಿ ಊಟ ಮಾಡುವವರು ಹಾಗು ಆ ದಿನವೇ ಸಂಪಾದನೆ ಮಾಡಿ ಅ ಆ ದಿನವೇ ತಿನ್ನುವಂತಹ ಜನರಿಗೂ ಕೂಡ ಊಟ ಸಿಗದೆ ಪರದಾಡುವ ಪರಿಸ್ಥಿತಿ ಇದೀಗ ಎದುರಾಗುತ್ತಿದೆ.. ಇಂತಹಾ ಪರಿಸ್ಥಿತಿಯಲ್ಲಿ ಕೇರಳದ ಪೊಲೀಸ್ ಠಾಣೆಗೆ ನನಗೆ ತಿನ್ನಲು ಊಟ ಇಲ್ಲ ಎಂದು ಒಬ್ಬ ಮಹಿಳೆ ಸ್ಟೇಷನ್ ಬಳಿ ಕೇಳಿಕೊಂಡು ಬಂದಾಗ ಅಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಮಾಡಿದ ಕೆಲಸ ಈಗ ಪ್ರತಿಯೊಬ್ಬರೂ ಕೂಡ ತಿರುಗಿ ನೋಡುವಂತೆ ಮಾಡಿದೆ.. ಆಸಲಿಗೆ ಪೊಲೀಸ್ ಠಾಣೆಯಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಕೇರಳದಲ್ಲಿ ಇರುವ ಪಾಲಾಡ್ ಪೊಲೀಸ್ ಸ್ಟೇಷನ್ ನಲ್ಲಿ ಒಬ್ಬ ಬಡ ಕುಟುಂಬದ ಮಹಿಳೆ ಅಲ್ಲಿಗೆ ಭ’ಯದಿಂದ ಬಂದಳು.‌. ಆಗ ಆ ಸ್ಟೇಷನ್ ನಲ್ಲಿ ಇದ್ದ ಒಬ್ಬ ಕಾನ್ಸ್‌ಟೇಬಲ್ ಅಧಿಕಾರಿ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಳು.. ನನಗೆ ತಿನ್ನಲು ಊಟವಿಲ್ಲ, ನನಗೆ ಪರವಾಗಿಲ್ಲ ಅದರೆ ನನ್ನ ಇಬ್ಬರು ಹೆಣ್ಣು ಮಕ್ಕಳು ಹಸಿವನ್ನು ತಡೆಯುವುದಿಲ್ಲ ಸ್ವಾಮಿ ದಯವಿಟ್ಟು ನನಗೆ ನೂರು ರೂಪಾಯಿ ಹಣ ನೀಡಿ ಸಹಾಯ ಮಾಡಿ ಎಂದು ಕೇಳಿದಳು.. ಆಗ ಪೊಲೀಸ್ ಅಧಿಕಾರಿ ಆ ಮಹಿಳೆಯನ್ನು ನೀವು ಏನು‌ ಕೆಲಸ ಮಾಡುತ್ತಿದ್ದೀರಾ ಅಮ್ಮ ಯಾಕೆ ನಿನ್ನ ಬಳಿ ಹಣ ಇಲ್ಲವೇ ಎಂದು ಮಹಿಳೆಯನ್ನು ಕೇಳಿದಾಗ ಆ ಮಹಿಳೆ ಈ ರೀತಿ ಹೇಳಿದಳು.. ನಾನು ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇ ಆದರೆ‌ ಈ ಕೋ’ರೋನ ಕಾ’ಯಿಲೆ ಬಂದಾಗಿನಿಂದ ಮನೆಯ ಕೆಲಸಕ್ಕೆ ಎಂದು ಮನೆಯ ಬಳಿ‌ ಯಾರು ಕೂಡ ಸೇರಿಸುತ್ತಿಲ್ಲ..

[widget id=”custom_html-2″]

ಇನ್ನೂ ನಾನು ಕೂಡಿಟ್ಟ ಹಣ ಕೂಡ ಖಾಲಿಯಾಗಿದೆ ಎಂದು ಕಣ್ಣೀರು ಹಾಕುತ್ತಾ ತನ್ನ ನೋವನ್ನು ಆ ಕಾನ್ಸ್‌ಟೇಬಲ್ ಬಳಿ ಹೇಳಿಕೊಳ್ಳುತ್ತಾಳೆ.. ಆಗ ಕಾನ್ಸ್‌ಟೇಬಲ್ ಆ ಮಹಿಳೆಗೆ ನೂರು ರೂಪಾಯಿ ಹಣವನ್ನು ಕೊಟ್ಟು ಜೊತೆಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಎಣ್ಣೆ ದಿನಸಿ ಪದಾರ್ಥಗಳನ್ನು ಕೂಡಿಸಿ ಸಹಾಯ ಮಾಡಿದ್ದರು.. ಮೊದಲು ಪೊಲೀಸ್ ಅಧಿಕಾರಿಗಳು ಅಂದರೆ ಭ’ಯ ಪಡುತ್ತಿದ್ದರು ಆದರೆ ಈಗಿನ ಸಮಯದಲ್ಲಿ ಅದೇ ಪೊಲೀಸ್ ಅಧಿಕಾರಿಗಳು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ.. ಈಗಂತೂ ಕೋ’ರೋನ ಇರುವ ಕಾರಣ ಪ್ರತಿಯೊಬ್ಬರು ಕೂಡ ತಮ್ಮ ಬಳಿ ಇರುವುದನ್ನು ಬಡವರಿಗೆ ಒಂದು ಒತ್ತು ಊಟ ಸಿಗದೆ ಇರುವವರಿಗೆ ಅವರ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ಪೋಲಿಸ್ ಅಧಿಕಾರಿ ಮಾಡಿದ ಸಹಾಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..