Advertisements

ಲಾಕ್ ಡೌನ್ ಇರುವಾಗ ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇಬ್ಬರು ಹುಡುಗರನ್ನು ಹಿಡಿದ ಪೊಲೀಸ್ ಅಧಿಕಾರಿಗಳು! ನಂತರ ಪೊಲೀಸರು ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗ ಇಡೀ ದೇಶದಲ್ಲಿ ಕೋ’ರೋನ ಲಾಕ್ ಡೌನ್ ಇರುವ ವಿಚಾರ ನಮಗೆ ತಿಳಿದಿರುವ ವಿಷಯ.. ಇದರಿಂದಾಗಿ ಪ್ರತಿಯೊಬ್ಬ ಜನ ಸಾಮಾನ್ಯರು ಕೂಡ ತಮ್ಮ ತಮ್ಮ ಮನೆಗಳಲ್ಲೇ ಉಳಿದಿದ್ದಾರೆ.. ಆದರೆ ತರಕಾರಿ ಮಾರಾಟ ಮಾಡುವವರು ಇನ್ನೂ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.. ಅದೇರೀತಿ ಇಲ್ಲಿ ಇಬ್ಬರು ಬಡ ಹುಡುಗರು ರಸ್ತೆಗಳಲ್ಲಿ ಓಡಾಡುತ್ತಾ ತರಕಾರಿಗಳನ್ನ ಮಾರಾಟ ಮಾಡುತ್ತಿದ್ದರು.. ಇನ್ನೂ ಅವರನ್ನ ನಿಲ್ಲಿಸಿ ಪೊಲೀಸ್ ಆ ಹುಡುಗರನ್ನು ವಿಚಾರ ಮಾಡಿದಾಗ. ಆಗ ಅವರಿಗೆ ಒಂದು ಆಶ್ಚರ್ಯಕರ ವಿಷಯ ತಿಳಿಯಿತು. ‌ಆಗ ಪೊಲೀಸರು ಹುಡುಗರಿಗೆ ಮಾಡಿದ್ದಾದ್ರೂ ಏನು ಗೊತ್ತಾ‌? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈಗ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಘೋಷಣೆ ಮಾಡಿದರು ಅದರೆ ಈಗಾಗಲೇ ಏಳು ಎಂಟು ದಿನಗಳು ಕಳೆದಿದ್ದು ಜನಸಾಮಾನ್ಯರು ಯಾರೊಬ್ಬರೂ ಕೂಡ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.. ಆದರೆ ಬೆಳಗಿನ ಜಾವ ರೈತರಿಗೆ ಕೃಷಿಕರಿಗೆ ಈ ಲಾಕ್ ಡೌನ್ ನಿಂದಾಗಿ ವಿನಾಯಿತಿ ನೀಡಲಾಗಿತ್ತು.. ಅದೇರೀತಿ ಉತ್ತರ ಪ್ರದೇಶದ ಅಲಿಗರ್ ನಲ್ಲಿ ತರಕಾರಿ ಗಾಡಿಯ ಮೇಲೆ ವಿವಿಧ ರೀತಿಯ ತರಕಾರಿಗಳು ರಸ್ತೆಯಲ್ಲಿ 10 ರಿಂದ15 ವರ್ಷದ ಹುಡುಗರು ಮಾರಾಟ ಮಾಡುತ್ತಿದ್ದರು.. ನಂತರ ಆ ಹುಡುಗರನ್ನು ನೋಡಿದ ಪೊಲೀಸ್ ಅಧಿಕಾರಿಗಳು ಅವರನ್ನು ನಿಲ್ಲಿಸಿ ಹುಡುಗರನ್ನು ವಿಚಾರಣೆ ಮಾಡಿದ್ದರು.. ಆಗ ನೀವು ಯಾಕೆ ರಸ್ತೆಯಲ್ಲಿ ತರಕಾರಿಗಳನ್ನ ಮಾರಾಟ ಮಾಡುತ್ತಿದ್ದೀರಾ ಅಂತ ಕೇಳಿದರು..

[widget id=”custom_html-2″]

ಅದಕ್ಕೆ ಆ ಹುಡುಗರು ಹೇಳಿದ್ದು ಏನೆಂದರೆ ‘ಸರ್‌ ನಮ್ಮ ತಂದೆ ಸಾ’ವನ್ನಪ್ಪಿದರು ನಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ ಅದಕ್ಕಾಗಿ ನಾವು ರಸ್ತೆಯಲ್ಲಿ ಈ ರೀತಿಯಾಗಿ ತರಕಾರಿ ಮಾರಾಟ ಮಾಡಿದ್ದರೆ ನಮ್ಮ‌ ಜೀವನ ನಡೆಯುವುದು ಎಂದು ಹುಡುಗರು ಆ ಪೊಲೀಸರಿಗೆ ಹೇಳಿದರು.. ಇನ್ನೂ ಇವರು ಹೇಳಿದ ಮಾತು ಇದು ನಿಜಾನ ಅಥವಾ ಸುಳ್ಳಾ ಎಂದು ಪರಿಶೀಲಿಸುವ ಮಾಡಲು ಪೊಲೀಸರು ಅವರ ಮನೆಗೆ ಹೋದರು.. ಆಗ ಮನೆಗೆ‌ ಬಂದು ನೋಡಿದಾಗ ಅವರ ತಾಯಿ ಮನೆಯಲ್ಲಿಯೇ ಮಲಗಿದ್ದರು.. ನಂತರ ಈ ಹುಡುಗ ಹೇಳಿದ್ದು ಸರಿ ಎಂದು ತಿಳಿಯಿತು. ಈ ವಿಚಾರವನ್ನು ಅಲ್ಲಿನ ಡಿಸ್ಟಿಕ್ ಮ್ಯಾಜಿಸ್ಟ್ರೇಟರ್ ಆದ‌ ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿದ್ದರು.. ಅನಂತರ ಈ ಇಬ್ಬರು ಹುಡುಗರನ್ನು

[widget id=”custom_html-2″]

ನಾಳೆಯಿಂದ ರಸ್ತೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಕಳುಹಿಸಬಾರದು ಮತ್ತು ನಿಮಗೆ ಯಾವುದೇ‌ ದಿನಸಿ ಸಾಮಾಗ್ರಿಗಳು ಬೇಕಾಗಿದ್ದರೆ ಅದನ್ನು ಸರ್ಕಾರವೇ ನಿಮಗೆ ನೀಡುತ್ತದೆ.. ಮತ್ತು ಹಣದ ಅವಶ್ಯಕತೆ ಇದ್ದರೆ ನಾನೇ ನೋಡಿಕೊಳ್ಳುತ್ತೇನೆ ಎಂದು ಖುದ್ದಾಗಿ ಡಿಸ್ಟಿಕ್ ಮ್ಯಾಜಿಸ್ಟ್ರೇಟರ್ ಆದ‌ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದರು.. ಇನ್ನೂ ಈ ಮಹಾಮಾರಿ ಕೋ’ರೋನದಿಂದಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳು ಆಗುತ್ತಿದೆ ಅದರಲ್ಲೂ ದಿನಕೂಲಿ ವ್ಯಾಪಾರ ಮಾಡುವವರಿಗೆ ಕೂಲಿಗಾಗಿ ಕೆಲಸ ಮಾಡುವವರಿಗೆ ತುಂಬಾನೇ ತೊಂದರೆಗಳು ನಡೆಯುತ್ತಿದೆ.. ಸ್ನೇಹಿತರೆ ಈ ಪೊಲೀಸ್ ಅಧಿಕಾರಿ ಈ‌ ಕುಟುಂಬಕ್ಕೆ ಮಾಡಿದ ಸಹಾಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..