Advertisements

ಮರು ಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ಬೆಲೆ 18 ಕೋಟಿ ಆದರೆ ಇದು ಬಂಗಾರ ವಜ್ರ ಅಲ್ಲ, ಇದ್ದನ್ನ ಖರೀದಿ ಮಾಡಲು ಮುಗಿಬಿದ್ದ ಜನ ಕಾರಣ ಗೊತ್ತಾದ್ರೆ ಬೇರೆಗಗ್ತೀರ..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ನಾವು ಮುಟ್ಟದ ನಾವು ನೋಡದ ಹತ್ತಾರು ವಿಸ್ತಾಯಗಳು ವಸ್ತುಗಳ ಇವೇ.. ಅವುಗಳನ್ನು ಮುಟ್ಟಬೇಕು ಅಂದರೆ ಹಣಬೇಕು.. ಆದರ ವಜ್ರ ಅಥವಾ ಬಂಗಾರದ ಕಲ್ಲು ಅಲ್ಲ ಆದರೆ ಇದರ ಬೆಲೆ ಬರೋಬ್ಬರಿ 18 ಕೋಟಿ ಕೇಳುವುದಕ್ಕೆ ವಿಚಿತ್ರ ಎನಿಸಬಹುದು. ಇನ್ನೂ ಈ‌ ಕಲ್ಲಿನ ಬಗ್ಗೆ ತಿಳಿದರೆ ಒಮ್ಮೆ ನಾವು ಇದ್ದನ್ನ ಮುಟ್ಟಿದರೆ ಸಾಕು ಎನಿಸುತ್ತದೆ. ಅಷ್ಟಕ್ಕೂ ಈ‌ ಕಲ್ಲಿಗೆ ಇರುವ ವೈಶಿಷ್ಟ್ಯ ಏನು ಈ ಎಲ್ಲಿಂದ ಬಂದಿದೆ ಎಂದು ನೋಡೋಣ ಬನ್ನಿ.. ಈ ಭೂಮಿಗೆ‌ ಸೇರಿರದ ಯಾವುದಾದರೂ ವಸ್ತು ನಿಮ್ಮಲ್ಲಿ ಇದೆಯಾ ಇದ್ದರೆ ಎಷ್ಟು ತ್ರೀಲ್ ಇರುತ್ತದೆ ಅಲ್ಲವೇ. ಎರಡು ವರ್ಷದ ಹಿಂದೆ ಸಹಾರಾ ಮರುಭೂಮಿಯಲ್ಲಿ ಸಿಕ್ಕಿ ಈ ಕಲ್ಲಿನ ತೂಕ 13.5‌ ಕೆಜಿಯಷ್ಟು ಹಾಗು ಇದರ ಪ್ರಾರಂಭಿಕ ಬೆಲೆ 18 ಕೋಟಿ 71 ಲಕ್ಷ ಈ ಕಲ್ಲಿನ ಅಷ್ಟು ಬೆಲೆ ಯಾಕೆ ಅಂತ ನಿಮಗೆ ಗೊತ್ತಾ?

Advertisements
Advertisements

ಈ ಕಲ್ಲು ಭೂಮಿಯದ್ದು ಅಲ್ಲ ಚಂದ್ರನಿಂದ ಭೂಮಿಗೆ ಬಂದ ಕಲ್ಲು. ಚಂದ್ರನಿಂದ ಭೂಮಿಯ ಮೇಲೆ ಕಲ್ಲು ಬರಲು ಹೇಗೆ ಸಾಧ್ಯ ಎಂದು‌ ನೀವು ಯೋಚಿಸಬಹುದು ಹೌದು ಸಾವಿರಾರು ವರ್ಷಗ ಹಿಂದೆ ಧೂಮಕೇತು ಡಿಕ್ಕಿ ಹೊಡೆದಾಗ ಚಂದ್ರನ ಮೇಲಿರುವ ಕಲ್ಲುಗಳು ಚುರು ಚುರಾಗಿ ಅದರಲ್ಲಿ ಕೆಲವು ಕಲ್ಪನ ಚುರುಗಳು ಭೂಮಿಯ ಮೇಲೆ ಬಂದು ಬಿದ್ದಿವೆ ಇದ್ದನು ಉಲ್ಕಶಿಲೆ ಅಥವಾ ಚಂದ್ರನ ಶಿಲೆ ಎಂದು ಕರೆಯಲಾಗುತ್ತದೆ. ಈಗ ಚಂದ್ರನಿಂದ ಕಲ್ಲುಗಳು ಬರುವುದು ಕಡಿಮೆ ಆಗಿದೆ ಆದರೆ ಸಾವಿರಾರು ವರ್ಷಗಳ ಹಿಂದೆ ಈ ರೀತಿಯ ಕಲ್ಲುಗಳು ಹೆಚ್ಚಾಗಿ ಬರುತ್ತಿತ್ತು ಇಲ್ಲಿಯವರೆಗೆ ಚಂದ್ರನಿಂದ ಭೂಮಿಗೆ ಬಂದ‌ 30 ಕಲ್ಲುಗಳನ್ನು ಶತಮಾನದ ಶೇಖರಣೆ ಮಾಡಲಾಗಿದೆ ಅದರಲ್ಲಿ ಈ ಕಲ್ಲು ಒಂದು ಕೂಡ..

ಈ ಕಲ್ಲು ಎರಡು ವರ್ಷದ ಹಿಂದೆ ಸಹಾರಾ ಮರುಭೂಮಿಯಲ್ಲಿ ದೊರೆತಿದ್ದು ಇದರ ತೂಕ 13.5 ಕೆಜಿಯಷ್ಟು ಇದನ್ನ‌ ಕ್ರಿಸ್ಟಿಯನ್ ಎನ್ನುವ ಸಂಸ್ಥೆ ಹರಾಜಿನ ಮೂಲಕ ಮಾರಟ ಮಾಡಲು ಮುಂದಾಗಿದ್ದು ಆರಂಭಿಕ‌ ಬೆಲೆಯನ್ನು 18.7 ಕೋಟಿಗೆ ನಿಗಧಿ ಮಾಡಲಾಗಿದೆ.. ಇದು ಪ್ರಪಂಚದಲ್ಲಿ ಅತ್ಯಂತ ವಿರಳವಾಗಿ ಸಿಗುವ ಕಲ್ಲು ಆಗಾಗಿ ಇದ್ದನು ತಮ್ಮ ಬಳಿ ಇರಿಸಿಕೊಳ್ಳಲು ಇದನ್ನು ಖರೀದಿ ಮಾಡಲು ಶ್ರೀಮಂತರು ಮುಗಿ ಬಿಳುತ್ತಿದ್ದಾರೆ ಭೂಮಿಗೆ ಸೇರಿರದ ಕಲ್ಲನ್ನು ನೇರಬಾಯ ನೋಡುವುದಕ್ಕೂ‌ ಅಥವಾ ಅದನ್ನು ಮುಟ್ಟುವುದಕ್ಕೂ‌ ಯಾರಿಗಾದರೂ ಸಕ್ಕತ್ ತ್ರೀಲ್‌ ಕೊಡುವುದಂತು ನಿಜ ಹಾಗಾಗಿ ಈ‌ ಕಲ್ಲು ಯಾವುದಾದರೂ ಶ್ರೀಮಂತ ವ್ಯಕ್ತಿಯ ಪಾರಾಗುವುದು ನಿಜ ನೀವು ನಾವು ಕೇವಲ ಪೋಟೋದಲ್ಲಿ ಮ್ಯೂಸಿಯಂ ನಲ್ಲಿ ನೋಡಬೇಕು ಅಷ್ಟೇ