Advertisements

ರಾತ್ರಿ ಕಾರನ್ನು ಪಾರ್ಕ್ ಮಾಡಿ ಬೆಳಗ್ಗೆ ಎದ್ದು ನೋಡಿದಾಗ ಈ ದಂಪತಿಗೆ ಕಾಣಿಸಿದ್ದೇನೆ ಗೊತ್ತಾ.! ಒಂದು‌ ಕ್ಷಣ ಶಾಕ್ ಆದಾ ಈ ದಂಪತಿಗಳು..

Kannada Mahiti

ನಮಸ್ತೆ ಸ್ನೇಹಿತರೆ, ಉತ್ತರಗಳೆ‌ ಸಿಗದಂತಹ ಅದೆಷ್ಟೋ ವಿಸ್ಮಯಕಾರಿ, ವಿಚಿತ್ರಕಾರಿ ಘ’ಟನೆಗಳು ಈ‌ ಪ್ರಪಂಚದಲ್ಲಿ ನಡೆದಿದೆ.. ಕೆಲವೊಮ್ಮೆ ಊಹೆಗೂ ಸಿಗದಷ್ಟು ವಿಚಿತ್ರವಾದ ದೃಶ್ಯಗಳನ್ನ ನೋಡಿರುತ್ತೇವೆ. ಆದರೆ ಪ್ರತಿ ಕ್ಷಣ ನೂರಾರು ಕನಸ್ಸುಗಳನ್ನು ಕಾಣುವ ವ್ಯಕ್ತಿ ಸತ್ತ ತಕ್ಷಣವೇ ಮಣ್ಣಲ್ಲಿ ಮಣ್ಣಾಗುತ್ತಾನೆ, ಆಗ ಆ ವ್ಯಕ್ತಿ ಕಂಡ‌ ಕನಸುಗಳು ಗಾಳಿಯಲ್ಲಿ ಹಾರಿ ಹೋಗುತ್ತದೆ.. ಇನ್ನೂ ಕೆಲವೊಮ್ಮೆ ಮುಂದೆ ನಡೆಯುವ ಘ’ಟನೆಗಳು ನಮ್ಮ‌ ಕನಸಿನ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ, ನಂತರ ಕನಸಿನಲ್ಲಿ ಕಂಡ‌ ಘಟನೆಗಳು ನಿಜ ಜೀವನದಲ್ಲಿ ನಡೆಯಬಹುದು, ಇದು ಹೇಗೆ ಸಾದ್ಯ ಅನ್ನೋದು ದೊಡ್ಡ ವಿ’ಸ್ಮಯಕಾರಿ ಯಾಗಿರುತ್ತದೆ.. ಇನ್ನೂ ಇಂತಹದೇ ಒಂದು ಘ’ಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ, ಅದು ಏನು‌ ಗೊತ್ತಾ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈ ಒಂದು ಘ’ಟನೆ ಇಂಗ್ಲೆಂಡ್ ದೇಶದ ಸ್ಕಾರ್ತೋ ನಗರದಲ್ಲಿ ಕಂಡುಬಂದಿದೆ ಅಲ್ಲಿ ಸ್ಮಿತ್ ಎನ್ನುವ ದಂಪತಿಗಳು ವಾಸವಿದ್ದರು..‌ ಈಗ ಚಳಿಗಾಲ‌ ಇರುವುದರಿಂದ ವಾತಾವರಣ ಪೂರ್ತಿಯಾಗಿ ದಟ್ಟ ಮಂಜಿನಿಂದ ಕೂಡಿರುತ್ತದೆ.. ಆದರೆ ಒಂದು‌ ದಿನ ಸ್ಮಿತ್ ದಂಪತಿಗಳ ಮನೆಯ ಮುಂದೆ ದೊಡ್ಡ ವಿಸ್ಮಯ ದೃಶ್ಯ ಕಂಡುಬಂದಿತ್ತು.. ರಾತ್ರಿಯ ವೇಳೆ ಪ್ರತಿದಿನ ನಿಲ್ಲಿಸಲು ಹಾಗೆ ತಮ್ಮ ಕಾರನ್ನು ಮನೆಯ ಮುಂದೆ ಪಾರ್ಕ್ ಮಾಡಿದರು, ಆದರೆ ಬೆಳಗಿನ ಜಾವ ಎಂದು ನೋಡಿದಾಗ ಸ್ಮಿತ್ ದಂಪತಿಗಳಿಗೆ ಶಾ’ಕ್ ಆಗಿತ್ತು.. ಯಾಕೆಂದರೆ ತಮ್ಮ‌ ಮನೆಯ ಮುಂದೆ ನಿಲ್ಲಿಸಿದ ಕಾರಿನ ವೀಲ್ ಸೀಲ್ಟ್ ಹಾಗೂ ರೋಪ್ ಮೇಲೆ ವಿ’ಚಿತ್ರವಾದ ಹೆಜ್ಜೆ ಗುರುತುಗಳು ಕಾಣಿಸಿಕೊಂಡವು.. ಆದರೆ ಇದರಲ್ಲಿ ವಿಚಿತ್ರ ಏನೆಂದರೆ ಕಾರಿನಲ್ಲಿ ಮೇಲೆ ಕಾಣಿಸಿಕೊಂಡ ಹೆಜ್ಜೆ ಗುರುತುಗಳು ನಾಲ್ಕು ಬೆರಳು ಇರುವ ಹೆಜ್ಜೆ ಗುರುತು ಆಗಿತ್ತು..

[widget id=”custom_html-2″]

ಇನ್ನೂ ಕಾರಿನ ಮೇಲೆ ಇದ್ದ ಹೆಜ್ಜೆ ಗುರುತು ಮನುಷ್ಯರದ್ದು‌ ಆಗಿರಲಿಲ್ಲ, ಯಾಕೆಂದರೆ ಮನುಷ್ಯನ ಕಾಲಿನಲ್ಲಿ ಐದು ಬೆರಳುಗಳು ಇರುತ್ತದೆ. ಆದರೆ‌ ಇಲ್ಲಿರುವ ಕಾಲಿನ ಗುರುತು ಕೇವಲ ನಾಲ್ಕು ಬೆರಳಿನ ಹೆಜ್ಜೆ ಗುರುತಾಗಿದೆ, ನಂತರ ಈ ಹೆಜ್ಜೆ ಗುರುತು ಯಾವುದೋ‌ ಪ್ರಾಣಿಗಳದ್ದು ಇರಬಹುದು ಎಂದು ಸ್ಮಿತ್ ದಂಪತಿಗಳು ತಮ್ಮ ಮನೆಗೆ ಅಳವಡಿಸಿದ ಸಿಸಿಟಿವಿ ಕ್ಯಾಮರಾವನ್ನು ನೋಡಿದಾಗ,‌ ಯಾವುದೇ ಪ್ರಾಣಿ ಕೂಡ ಅಲ್ಲಿಗೆ ಬಂದಿರಲಿಲ್ಲ.. ಇನ್ನೂ‌ ಚಳಿಗಾಲದಲ್ಲಿ ಯಾರು ಕೂಡ ಬರಿಗಾಲಿನಲ್ಲಿ ನಡೆಯಲು ಸಾದ್ಯವಿಲ್ಲ.. ಇಂತಹ ಹೆಜ್ಜೆ ಗುರುತನ್ನ ಇವರು ಹಿಂದೆಂದೂ ಸಹಾ ಕಂಡಿರಲಿಲ್ಲ..

ಇನ್ನೂ ಈ ವಿಷಯದ ಬಗ್ಗೆ ಈ ದಂಪತಿ..‌ ಈ ಹೆಜ್ಜೆ ಯಾರದ್ದು ಇರಬಹುದು ಎಂದು ಪೋಟೋವನ್ನು ತೆಗೆದು ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿದರು.. ಬಳಿಕ ಈ ವಿಷಯದ ಬಗ್ಗೆ ಹತ್ತಿರದ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದರು.. ವಿಚಿತ್ರ ಹಾಗು ವಿಸ್ಮಯಕಾರಿ ದೃಶ್ಯ ಉಂಟು ಮಾಡಿರುವ ಈ‌ ನಾಲ್ಕು ಬೆರಳಿನ ಹೆಜ್ಜೆಯ ಗುರುತು, ಯಾರದ್ದು‌ ಎಂದು‌ ಇಲ್ಲಿಯವರೆಗೆ ತಿಳಿದು ಬಂದಿಲ್ಲ.. ಸ್ನೇಹಿತರೆ ಈ ರೀತಿಯ ಹೆಜ್ಜೆ ಗುರುತನ್ನ‌ ಎಂದಾದರೂ ನೋಡಿದ್ದೀರಾ, ಈ ಹೆಜ್ಜೆ ಗುರುತಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..