Advertisements

ಟ್ರೈನ್ ಡ್ರೈವರ್ ಇಲ್ಲದೇ ಸುಮಾರು 50km ಚಲಿಸಿದ ಟ್ರೈನ್! ಆದರೆ ಟ್ರೈನ್ ನಿಲ್ಲಿಸಲು ಈ ಡ್ರೈವರ್ ಮಾಡಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಟ್ರೈನ್ ಆಗಿರಲಿ ವಿಮಾನ ಅಥವಾ ಬಸ್ ಆಗಿರಲಿ ಯಾವುದೇ ವಾಹನವಾದರೂ ಅದನ್ನು ಚಾಲನೆ ಮಾಡುವುದಕ್ಕೆ ಒಬ್ಬ ಡ್ರೈವರ್ ಇರಲೇಬೇಕು.. ಆದರೆ ಇಲ್ಲಿ ಟ್ರೈನ್ ಗೆ ಡ್ರೈವರ್ ಇಲ್ಲದೆ ಸುಮಾರು 50 ಕಿಮೀ ಚಲಿಸಿದೆ. ಆದರ ಈ ಟ್ರೈನ್ ಅನ್ನು ನಿಲ್ಲಿಸಲು ರೈಲ್ವೆ ಅಧಿಕಾರಿಗಳು ಪಟ್ಟ ಕಷ್ಟಕ್ಕೆ ಬೆಲೆನೆ ಕಟ್ಟಲು ಸಾಧ್ಯವೇ ಇಲ್ಲ ಬೀಡ.. ಅಷ್ಟಕ್ಕೂ ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ, ಟ್ರೈನ್ ಚಾಲಕ ಇಲ್ಲದೆ ಟ್ರೈನ್ ಇಷ್ಟು ದೂರ ಚಲಿಸಿದ್ದಾದ್ರೂ ಹೇಗೆ ಗೋತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಸಾಮಾನ್ಯವಾಗಿ ಟ್ರೈನ್ ಗಳಲ್ಲಿ ಪ್ರಯಾಣ ಮಾಡುವುದು ತುಂಬಾನೇ ಸುಂದರವಾಗಿರುತ್ತದೆ. ದೂರದ ಊರುಗಳಿಗೆ ಪ್ರಯಾಣ ಮಾಡಬೇಕು ಎಂದರೆ ಹೆಚ್ಚಾಗಿ ರೈಲಿನಲ್ಲಿ ಪ್ರಾಯಣ ಮಾಡುತ್ತೇವೆ ಅಷ್ಟೇ ಅಲ್ಲದೆ ವರ್ಷಕ್ಕೆ ಅಲ್ಲೊಂದು ಇಲ್ಲೊಂದು ಟ್ರೈನ್ ಅ’ಪಘಾತಗಳು ಆಗಿರುವುದನ್ನ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ..

[widget id=”custom_html-2″]

Advertisements
Advertisements

ಇನ್ನೂ ಟ್ರೈನ್ ಡ್ರೈವರ್ ಇಲ್ಲದೆನೇ ಸುಮಾರು 50 ಕಿಮೀ ಟ್ರೈನ್ ಚಾಲನೆ ಮಾಡಿದ್ರೇ ಟ್ರೈನ್ ನಲ್ಲಿ ಇದ್ದ ಪ್ರಯಾಣಿಕರ ಪರಿಸ್ಥಿತಿ ಏನಾಗಿರಬಹುದು ನೀವೇ ಯೋಚನೆ ಮಾಡಿ.. ಈ ಸುದ್ದಿ ಕೇಳಿ ಬಂದಿರೋದು ರಾಜಸ್ಥಾನ್ ನ್ನ ಸೋಜಿತ್ರೋನಿಂದ. ಈ ಜಾಗದಲ್ಲಿ ರೈಲ್ವೆ ಟ್ರಾಕ್ ಗಳನ್ನು ತಯಾರು ಮಾಡಲಾಗುತ್ತಿತ್ತು.. ಇದಕ್ಕೆ ಬೇಕಾದ ವಸ್ತುಗಳನ್ನು ಟ್ರೈನ್ ಮೂಲಕವೇ ಕಳುಹಿಸುತ್ತಿದ್ದರು.. ಒಂದು ಗೂಡ್ಸ್ ಟ್ರೈನ್ ನಲ್ಲಿ ಮೂರು ಬೋಗಿಗಳಷ್ಟು ಸಿಮೆಂಟ್ ಮತ್ತು ಇನ್ನೊಂದು ಬೋಗಿ ಕಾಲಿ ಇತ್ತು.. ಸಂಜೆ ಹಾಗುತ್ತಿದ್ದಂತೆ ಆ ಕೆಲಸ ಮುಗಿಸಿ ಅಲ್ಲಿನ ಅಧಿಕಾರಿಗಳು ತಮ್ಮ ತಮ್ಮ ಮನೆಗೆ ಹಿಂತಿರುಗಿದರು.. ಈ ಒಂದು ರೈಲ್ವೆ ಟ್ರ್ಯಾಕ್ ಗಳನ್ನು LNT‌ ಕಂಪನಿಯವರು ಸರ್ಕಾರದಿಂದ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡುತ್ತಿದ್ದರು..

[widget id=”custom_html-2″]

ಮತ್ತು ಅಲ್ಲಿನ ಕೆಲಸಗಾರರು ಅಲ್ಲಿಯೇ ಸಣ್ಣ ಪುಟ್ಟ ಗುಡಿಸಲು ಹಾಕಿಕೊಂಡು ರಾತ್ರಿಯ ವೇಳೆ ಅಡುಗೆ ಮಾಡುತ್ತಿದ್ದರು.. ಇನ್ನೂ ಅದೇ ಸಮಯದಲ್ಲಿ ಅಲ್ಲಿಂದ ಟ್ರೈನ್ ಅದರ ಪಾಡಿಗೆ ಹಿಂದಕ್ಕೆ ಚಲಿಸಲು ಶುರುಮಾಡಿತು.. ಆ ಟ್ರೈನ್ ಡ್ರೈವರ್ ಕೂಡ ಅಲ್ಲಿ ಇರಲಿಲ್ಲ ಮತ್ತು ಅಲ್ಲಿದ ಕೆಲಸಗಾರರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.. ಆಗ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.. ಮುಂಜಾನೆ ಎಂದು ಬಂದ ಅಧಿಕಾರಿಗಳು ಟ್ರೈನ್ ಅನ್ನು ಹುಡುಕುತ್ತಾ ಹೋದರು.. ಆಗ ಆ ಟ್ರೈನ್ ಬರೋಬ್ಬರಿ 50 ಕಿಲೋಮೀಟರ್ ನಷ್ಟು ಹಿಂದಕ್ಕೆ ಚಲಿಸಿತು.. ಮತ್ತು ಆ ಅಧಿಕಾರಿಗಳು ತುಂಬಾನೇ ಕಷ್ಟ ಪಟ್ಟು ಟ್ರೈನ್ ಬಳಿ ಹೇಗಿ ಅದನ್ನು ನಿಲಿಸಿ ಪುನಃ ರೈಲ್ವೆ ಸ್ಟೇಷನ್ ಬಳಿ ತಂದರು..

[widget id=”custom_html-2″]

ಟ್ರೈನ್ ಇಂಜಿನ್ ಆಫ್ ಇದ್ದರೂ ಸಹಾ ಈ ರೀತಿಯ ರೈಲು ಹಿಂದಕ್ಕೆ ಹೋಗಲು ಕಾರಣ ಎನೆಂದರೆ ಟ್ರೈನ್ ನ್ನ ಬೋಗಿಗಳಲ್ಲಿ ಮೂರು ಲೋಡ್ ನಷ್ಟು ಸ್ಟಾರ್ ಇದ್ದಿದ್ದರಿಂದ ಆ ತೂಕಕ್ಕೆ ಟ್ರೈನ್ ಇದಕ್ಕೆ ಚಲಿಸಿತು ಆಗೆಯೇ ನಿಧಾನವಾಗಿ 50 ಕಿಮೀ ದೂರ ಚಲಿಸಿತು.. ಅದಕ್ಕೆ ಸ್ನೇಹಿತರೆ ನೀವು ಕೂಡ ಟ್ರೈನ್ ಟ್ರಾಕ್ ಗಳ ಮೇಲೆ ಕಾಲಿ ಇದೇ ಎಂದು‌ ತಿಳಿದು ಟಿಕ್ ಟಾಕ್ ಮಾಡುವುದು ಆಥವಾ ಆಟವಾಡುವುದು ಪೋಟೋವನ್ನು ತೆಗೆದುಕೊಳ್ಳುವುದು ಮಾಡಬಾರದು ಈ ರೀತಿಯಾಗಿ ತಿಳಿಯದೆ ಅನಾಹುತಗಳು ಆಗಬಹುದು.. ಸ್ನೇಹಿತರೆ ಟ್ರೈನ್ ನಲ್ಲಿ‌ ಪ್ರಾಯಣ ಮಾಡುವುದಕ್ಕೆ ನೀವು ಕೂಡ ಇಷ್ಟ ಪಡ್ತೀರಾ ನಿಮ್ಮ ಅನಿಸಿಕೆ ತಿಳಿಸಿ..