Advertisements

ಹುಡುಗನಿಗೆ ಪಾ’ರ್ಶ್ವವಾಯು ಹೊಡೆದಿದೆ ಎಂದು ತಿಳಿದ ಮೇಲೆ ಈ‌ ಹುಡುಗಿ ಮಾಡಿದ ಕೆಲಸ ಏನು‌ ಗೊತ್ತಾ? ನೀವೇ ನೋಡಿ..

Inspire

ನಮಸ್ತೆ ಸ್ನೇಹಿತರೆ, ಪ್ರೀತಿ ಅನ್ನೊದು ಒಂದು ಮಾಯೆ ಇದ್ದಾಗೆ, ಈ ಮಾಯೆಯ ಒಳ್ಳಗೆ ಪ್ರತಿಯೊಬ್ಬರು ಬೀಳಲೇ ಬೇಕು ಯಾಕೆಂದರೆ ಮಾನವ ಸೃಷ್ಟಿ ಆಗಿರುವುದೇ ಭಾವನೆಗಳ ಮೂಲಕ ದೃದಯ ಸೌಂದರ್ಯವನ್ನು ನೋಡಿ ಹುಟ್ಟುವುದು ಪ್ರೀತಿ ಇನ್ನೂ ದೇಹ‌ ಸೌಂದರ್ಯವನ್ನು ನೋಡಿ ಹುಟ್ಟುವುದು ಆಕರ್ಷಣೆ, ಪ್ರೀತಿ ಶಾಶ್ವತವಾಗಿರುತ್ತದೆ ಆದರೆ ಆಕರ್ಷಣೆ ಕ್ಷಣಿಕ ಮಾತ್ರವೇ ಇರುತ್ತದೆ ಇನ್ನೂ ಹುಡುಗ‌ ಪಾರ್ಶ್ವವಾಯುವಿಗೆ ತುತ್ತಾಗಿದ್ದಾನೆ ಎಂದು ತಿಳಿದ ಮೇಲೆ ಈ ಹುಡುಗಿ ಮಾಡಿದ್ದೇನು ಗೊತ್ತಾ? ನೋಡ ಬನ್ನಿ.. ಹೌದು ಸ್ನೇಹಿತರೆ ಕೇರಳ ರಾಜ್ಯದ ಪ್ರಣಾವ್ ಎನ್ನುವ ಹುಡುಗ ಸುಮಾರು ಆರು ವರ್ಷಗಳ ಹಿಂದೆ ಕಾಲೇಜಿಗೆ ಹೋಗುತ್ತಿದ್ದಾಗ ರಸ್ತೆಯ ಅ’ಪಘಾತಕ್ಕೆ ತುತ್ತಾದ ಅಷ್ಟೇ ಅಲ್ಲದೆ ಪಾ’ರ್ಶ್ವವಾಯುಗೆ ತುತ್ತಾಗಿ ಒಂದು ಕೈ ಒಂದು ಕಾಲಿನ ಶಕ್ತಿಯನ್ನು ಕಳೆದುಕೊಂಡ..

[widget id=”custom_html-2″]

Advertisements
Advertisements

ಏಕಾಏಕಿ ವಿಲ್ ಚೇರ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಕಂಡ ಪ್ರಣವ್,  ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ.. ವಾಸ್ತವವನ್ನು ಒಪ್ಪಿಕೊಂಡು ಜೀವನವನ್ನು ಖುಷಿಯಿಂದ ಕಳೆಯಲು ನಿರ್ಧಾರ ಮಾಡಿದ.. ವಿಲ್ ಚೇರ್ ಮೂಲಕ ಸ್ಥಳೀಯ ಸಮಾರಂಭಗಳಿಗೆ ಹಾಗು ದೇವರ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಪ್ರಣವ್, ಹಾಗೆಯೇ ಅದನ್ನು ವೀಡಿಯೋ ಮಾಡಿ ಪೇಸ್ ಬುಕ್ ನಲ್ಲಿ ಶೇರ್ ಮಾಡುತ್ತಿದ್ದ..  ಇನ್ನೂ ಪ್ರಣವ್ ಅವರ ಆತ್ಮಸ್ಥೈರ್ಯ ನೋಡಿ ನೆಟ್ಟಿಗರು ವಾವ್ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದರು.. ಒಂದು ದಿನ ಪ್ರಣಬ್ ಮಾಡಿದ ವೀಡಿಯೋವನ್ನು ನೋಡಿದ ಶಹಾನಾ ಎನ್ನುವ ಹುಡುಗಿಗೆ ಅದು ಏನಾಯಿತು ಏನೋ ಗೊತ್ತಿಲ್ಲ..  ಪ್ರಣವ್ ಅವರ ಬಗ್ಗೆ ಅಭಿಮಾನ ಬೆಳೆಯಿತು ಕೆಲವು ತಿಂಗಳುಗಳ ನಂತರ ಪ್ರಣವ್ ಅವರ ಪೋನ್‌ ನಂಬರ್‌ ತೆಗೆದುಕೊಂಡ ಶಹಾನಾ ಅವನೊಂದಿಗೆ ಚಾಟಿಂಗ್ ಮಾಡುತ್ತಿದ್ದಳು..

[widget id=”custom_html-2″]

ಈಗೆ ಕೆಲವು ದಿನಗಳು ಕಳೆದಂತೆ ನಾನು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಪ್ರಣವ್ ಗೆ ಹೇಳಿದಳು ಶಹಾನಾ.. ಈ ಮಾತನ್ನೂ ಕೇಳಿ ಶಾ’ಕ್ ಆದ ಪ್ರಣವ್ ನಂತರ ಆ ಹುಡುಗಿಗೆ ತನ್ನ ಪರಿಸ್ಥಿತಿಯ ಬಗ್ಗೆ ಪೂರ್ತಿಯಾಗಿ ವಿವರಿಸಿ ನಿನ್ನ ಆಲೋಚನೆಗಳನ್ನು ಬದಲಾವಣೆ ಮಾಡಿಕೋ ಎಂದು ಬುದ್ದಿ ಹೇಳಿದನು.. ಆದರೆ ಶಹಾನಾ ಮಾತ್ರ ತನ್ನ ಹಠವನ್ನು ಬಿಡಲಿಲ್ಲ.. ಈ ವಿಷಯವನ್ನು ತಿಳಿದ ಪ್ರಣವ್ ಪೋಷಕರು ಸಹಾ ಶಹಾನಾ ಜೊತೆಗೆ ಮಾತಾನಾಡಿ ನಿನ್ನ ಮದುವೆ ನಿರ್ಧಾರವನ್ನು ಬದಲಾಯಿಸಿ ಕೊಳ್ಳುವಂತೆ ಮನವರಿಕೆ ಮಾಡಿದರು.. ಆದರೆ‌ ಇವರ‌ ಮಾತಿಗೆ ಒಪ್ಪಲಿಲ್ಲ ಈ ಹುಡುಗಿ. ಇದರ ಮಧ್ಯೆ ಮದುವೆಯಾ ಪ್ರಸ್ತಾಪಕ್ಕೆ ತನ್ನ ಮನೆಯವರು ವಿರೋಧಿಸಿದ ಕಾರಣ ಮನೆ ಬಿಟ್ಟು ಬಂದ ಶಹಾನಾ ಪ್ರಣವ್ ನನ್ನು ಮದುವೆಯಾಗುವುದಾಗಿ ಹಠ ಹಿಡಿದಳು..

[widget id=”custom_html-2″]

ಇನ್ನೂ ಪ್ರಣವ್ ನನ್ನು ನೇರವಾಗಿ ನೋಡಿದ ಮೇಲೆ ಆಕೆಯ ಪ್ರೀತಿ ಮತ್ತಷ್ಟು ಹೆಚ್ಚಾಯಿತು.. ನಾನು ಪ್ರಣವ್ ದೇಹವನ್ನು ನೋಡಿ ಪ್ರೀತಿ ಮಾಡಿಲ್ಲ ಅವರ ಮನಸ್ಸನ್ನು ನೋಡಿ ಪ್ರೀತಿ ಮಾಡಿದ್ದೀನಿ ಎಂದು ಶಹಾನಾ ಹೇಳಿದಾಗ ಬೇರೆ ಯಾವುದೇ ದಾರಿ ಇಲ್ಲದೆ ಕುಟುಂಬದವರ ಹತ್ತಿರದ ದೇವಸ್ತಾನದ ಬಳಿ ಪ್ರಣವ್ ಮತ್ತು ಶಹಾನಾ ಮದುವೆಯನ್ನು ನೆರವೇರಿಸಿದರು.. ಈ ಎರಡು ದಂಪತಿಗಳನ್ನು ನೋಡುತ್ತಿದ್ದರೆ ನಿಷ್ಕಲ್ಮಶ ಪ್ರೀತಿ ಕಾಣುತ್ತದೆ ಹೊರತು ಮತ್ತೇನು ಕಾಣುವುದಿಲ್ಲ.. ಇದೇ ಅಲ್ಲವೇ ಪವಿತ್ರವಾದ ಪ್ರೀತಿ ಎಂದರೆ..  ಸ್ನೇಹಿತರೆ ಈ ನವ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..