Advertisements

ಕೆಲವು ದಿನಗಳಿಂದ ಆಟೋ ಓಡಿಸುತ್ತಿರುವ ಈ ಮಹಿಳೆ! ಆದರೆ ಈ ಮಹಿಳೆಯ ಬಗ್ಗೆ ನಿಜಾಂಶ ತಿಳಿದಾಗ ಎಲ್ಲರೂ ಕೂಡ ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವು ತಿಂಗಳುಗಳಿಂದ ಈ‌ ಮಹಿಳೆ ಆಟೋ ಓನಟಿಸುತ್ತಿದ್ದರು. ನಂತರ ಈ ಮಹಿಳೆ ಆಟೋ ಓಡಿಸಲು ನಿಜವಾದ ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಶಾ’ಕ್ ಆದರೂ ಅಸಲಿಗೆ ಈ ಮಹಿಳೆ ಯಾರು? ಈ ಮಹಿಳೆ ಆಟೋ ಓಡಿಸುವುದಕ್ಕೆ ಕಾರಣವಾದರು ಏನು‌ ಆದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಸುದ್ದಿ ಕೇಳಿ ಬಂದಿರೋದು ಅಹಮದಾಬಾದ್ ನಲ್ಲಿ 35 ವರ್ಷ ವಯಸ್ಸಿನ ಅಂಕಿತ ಎನ್ನುವ ಮಹಿಳೆ ಆಟೋ ಓಡಿಸಿ ಜೀವನ ಮಾಡುತ್ತಿದ್ದರು.. ಈ‌ ಮಹಿಳೆ ಆಟೋ ಓಡಿಸಲು ಕಾರಣ ಇವರ ತಂದೆ.. ಈ ಮಹಿಳೆಯ ಹೆಸರು ಅಂಕಿತ ಎಂದು. ಅಂಕಿತ ಅವರ ತಂದೆ ಮನೆಯ ಎಲ್ಲಾ ಜವಬ್ದಾರಿಯನ್ನ ನೋಡಿಕೊಳ್ಳುತ್ತಿದ್ದರು..

[widget id=”custom_html-2″]

Advertisements
Advertisements

ಆದರೆ ಕೆಲವು ವರ್ಷಗಳ ಹಿಂದೆ ತನ್ನ ತಂದೆಗೆ ಕ್ಯಾ’ನ್ಸರ್ ಕಾ’ಯಿಲೆ ಬಂದ ಕಾರಣ ಅಂಕಿತ ಅವರೆ ಮನೆಯ ಪೂರ್ತಿ ಜವಾಬ್ದಾರಿಯನ್ನ ತನ್ನ ಹೆಗಲ ಮೇಲೆ ಹಾಕಿಕೊಂಡಳು.. ಇನ್ನೂ ಅಂಕಿತ ಅವರಿಗೆ ಇಬ್ಬರೂ ತಂಗಿಯರು ಕೂಡ ಇದ್ದಾರೆ, ಅವರ ಓದು ಮದುವೆ ಜವಾಬ್ದಾರಿಯನ್ನು ಅಂಕಿತ ಅವರೆ ವಹಿಸಿಕೊಂಡಿದ್ದರು.. ನೀವು ಅಂದು ಕೊಳ್ಳಬಹುದು ಇದೇನು ದೊಡ್ಡ ವಿಷಯಾನ ಅಂತ.. ಆದರೆ‌ ಈ ರೀತಿಯ ವಿಷಯವನ್ನು ಟಿವಿಯಲ್ಲಿ ಪೇಪರ್ ಗಳು ನೋಡಿರುತ್ತೇವೆ‌‌ ಅಥವಾ ಕೇಳಿರುತ್ತೇವೆ.. ಆದರೆ ನಿಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಚಿಕ್ಕ ವಯಸ್ಸಿನಿಂದಲೂ ಆಟೋ ಓಡಿಸುತ್ತಿರುವ ಅಂಕಿತ ಅವರು ಪೋ’ಲಿಯೋ ಕಾರಣದಿಂದ‌ ಅವರ ಬಲಗಾಲನ್ನು ತೆ’ಗೆಯಬೇಕಿತ್ತು..

[widget id=”custom_html-2″]

ಕೇವಲ ತನ್ನ ಒಂದು ಕಾಲಿನಿಂದಲ್ಲೇ ತನ್ನ ಕುಟುಂಬದ ಪೂರ್ತಿ ಜವಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತು ಜೀವನ ಮಾಡುತ್ತಿದ್ದಾಳೆ ಈ ಮಹಿಳೆ.. ಇದಕ್ಕೂ ಮೊದಲು ಕಾಲ್ ಸೆಂಟರ್ ನಲ್ಲಿ ಅಂಕಿತ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಳು. ಅದರೆ ತಿಂಗಳಿಗೆ ಕೇವಲ 8 ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತಿತ್ತು.. ಬರುವ ಸಂಬಳದಲ್ಲಿ ಮನೆಯ ಬಾಡಿಗೆ ಔ’ಷಧಿಗಳಿಗೆ ತನ್ನ ತಂಗಿಯರ ವಿದ್ಯಾಭ್ಯಾಸಕ್ಕೆ ಮನೆಯ ದಿನಸಿಗೆ ಸಾಲುತ್ತಿರಲಿಲ್ಲ.. ಅದಕ್ಕೆ ಆ ಕೆಲಸವನ್ನು ಬಿಟ್ಟು ಬ್ಯಾಂಕ್ ನಲ್ಲಿ ಲೋನ್ ಪಡೆದು ಒಂದು ಆಟೋವನ್ನು ತೆಗೆದುಕೊಂಡರು..

[widget id=”custom_html-2″]

ಇದರಲ್ಲಿ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡಿ ತಿಂಗಳಿಗೆ 20 ರಿಂದ 24 ಸಾವಿರ ರೂಪಾಯಿ ಹಣವನ್ನು ದುಡಿಯುತ್ತಿದ್ದಾರೆ.. ಮತ್ತು ತನ್ನ ಕುಟುಂಬವನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದಾರೆ ಅಂಕಿತ ಅವರು.. ನೋಡಿದ್ರಲ್ಲ ಸ್ನೇಹಿತರೆ ಕೈಕಾಲು ಗಟ್ಟಿ ಮುಟ್ಟಾಗಿ ಇದ್ದರೂ ಸಹಾ ಕೆಲಸ ಮಾಡಲು ಕೆಲವರೂ ಸೋಂಬೇರಿಗಳಾಗುತ್ತಾರೆ.. ಆದರೆ ಇವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಬರುತ್ತದೆ.. ಸ್ನೇಹಿತರೆ ಅಂಕಿತ ಅವರು ಈ ಸಾಧನೆ ಬಗ್ಗೆ ನಿಮ್ಮ ಅನಿಸುತ್ತದೆ ತಿಳಿಸಿ..