Advertisements

ತನ್ನ ಗುಡಿಸಲಿಗೆ ಬಂದ ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಅಚ್ಚರಿಗೊಂಡ ಮಹಿಳೆ.! ಬಳಿಕ ಅಲ್ಲಿ ನಡೆದಿದ್ದೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಒಂದು ಸಣ್ಣ ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದ ಈ ಮಹಿಳೆ, ತನ್ನ ಮನೆಗೆ ಬಂದಿದ್ದ ಕರೆಂಟ್ ಬಿಲ್ ನೋಡಿ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಾರೆ.. ಯಾಕೆಂದರೆ ಸಾಮಾನ್ಯವಾಗಿ ಎಂತಹ ದೊಡ್ಡ ಮನೆಯಾದರು ಅಥವಾ ಸಣ್ಣಪುಟ್ಟ ಮನೆಯಾದರು ಕೇವಲ ಐನೂರು ಅಥವಾ ಸಾವಿರ ರೂಪಾಯಿ ಕರೆಂಟ್ ಬಿಲ್ ಬರುತ್ತದೆ, ಅದರೆ ಈ ಮಹಿಳೆ ಮನೆಗೆ ಬಂದಿರುವ ಕರೆಂಟ್ ಬಿಲ್ ನೋಡಿ ಅಧಿಕಾರಿಗಳೆ ಆಶ್ಚರ್ಯವಾಯಿತ್ತು.. ನಂತರ ಈ ಮಹಿಳೆ ಇರುವ ಮನೆಗೆ ಬಂದಿದ್ದ ಕರೆಂಟ್ ಬಿಲ್ ಬಗ್ಗೆ ಪರಿಶೀಲನೆ ಮಾಡಲು ಅಲ್ಲಿನ ಸಚಿವರು ಮಹಿಳೆ ಇರುವ ಮನೆಗೆ ಹೋಗುತ್ತಾರೆ.. ಗುಡಿಸಲು ಮನೆಗೆ ಭೇಟಿ ನೀಡಿದಾಗ ಅವರಿಗೆ ಒಂದು ದೊಡ್ಡ ಶಾಕ್ ಕಾದಿತ್ತು.. ಅಧಿಕಾರಿ ಆ ಮನೆಯಲ್ಲಿ ನೋಡಿದ್ದೇನ್ನು, ಈ ಘಟನೆ ನಡೆದಿರುವುದು ಎಲ್ಲಿ ಗೊತ್ತಾ?

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಕಂಡು ಬಂದಿದೆ, ಭೂಪಾಲ್ ನ ಭೀಮ್ ನಗರದ ಒಂದು ಸ್ಲಾಮ್ ನಲ್ಲಿ ವಾಸಿಸುತ್ತಿರುವ ನಿರ್ಮಲ ಬಾಯಿ ಎನ್ನುವ ಮಹಿಳೆ ಒಂದು‌ ಸಣ್ಣ ಜೋಪಡಿಯಲ್ಲಿ ವಾಸಮಾಡುತ್ತಿದ್ದರು, ಆದರೆ ಈ ಮಹಿಳೆ ಒಂದು ತಿಂಗಳ ಕರೆಂಟ್ ಬಿಲ್ ನೋಡಿ, ಆಕೆ ಒಂದು ಕ್ಷಣ ಶಾಕ್ ಆದಳು.. ಎಕೆಂದರೆ ಕರೆಂಟ್ ಬಿಲ್ ಒಂದು ಎರಡು ಸಾವಿರ ಅಲ್ಲ ಸುಮಾರು ೧೩ ಸಾವಿರ ರೂಪಾಯಿ, ಇನ್ನು ತನ್ನ ಮನೆಗೆ ಬಂದಿರುವ ಕರೆಂಟ್ ಬಿಲ್ ಅನ್ನು ತೆಗೆದುಕೊಂಡು ಹತ್ತಿರದ ಬೆಸ್ಕಾಂಗೆ ಬೇಟೆ ನೀಡಿದರು.. ಆದರೆ ಅಲ್ಲಿನ ಅಧಿಕಾರಿಗಳು ನಿರ್ಲಕ್ಷದಿಂದ ಆ ಮಹಿಳೆಗೆ ನಿನ್ನ ಹಳೆಯ ಕರೆಂಟ್ ಬಿಲ್ ಅನ್ನು ಪಾವತಿ ಮಾಡಿಲ್ಲ ಅದಕ್ಕೆ ಇಷ್ಟ ಬಂದಿದೆ ಹೋಗಿ ಕರೆಂಟ್ ಬಿಲ್ ಕಟ್ಟುವಂತೆ ಬೇಜವಾಬ್ದಾರಿಯಿಂದ ಹೇಳಿದರು..

[widget id=”custom_html-2″]

ನಂತರ ಈ ಮಹಿಳೆ ಮುಂದೆ ಎನ್ನು ಮಾಡಬೇಕು ಎಂದು ತಿಳಿಯದೆ ತನ್ನ ಮನೆಗೆ ಮೀಡಿಯಾದವರನ್ನ ಕರೆಸಿಕೊಂಡರು.. ಮಾಧ್ಯಮದ ಮೂಲಕ ತನ್ನ ಎಲ್ಲಾ ಕ’ಷ್ಟಗಳನ್ನ ಹೇಳಿಕೊಂಡರು, ಇನ್ನು ಈ ಮಹಿಳೆ ಮಾಧ್ಯಮದ ಮೂಲಕ ಹೇಳುತ್ತಿದ್ದ ವಿಷಯವನ್ನು ಕೇಳಿದ, ಮಧ್ಯಪ್ರದೇಶದ ಸಚಿವ ಪ್ರದ್ಯುಮನ್ ಸಿಂಗ್ ಅವರು ಕೂಡಲೇ ಆ ಮಹಿಳೆ ಇರುವ ಮನೆಗೆ ಬೇಟೆ ನೀಡಿದರು.. ನಂತರ ಮನೆಗೆ ಬಂದು ನೋಡಿದಾಗ ಆ ಮನೆಯಲ್ಲಿ ಒಂದು ಟಿವಿ, ಫ್ರಿಜ್, ಫ್ಯಾನ್, ಇತ್ಯಾದಿ ಯಾವುದೇ ಎಲೆಕ್ಟ್ರಿಕಲ್ ವಸ್ತುಗಳು ಇರಲಿಲ್ಲ.. ಅದರೆ ಒಂದು ವಿದ್ಯುತ್ ಬಲ್ಪ್ ಮಾತ್ರವೇ ಇತ್ತು, ಇನ್ನು‌ ಈ ಬಲ್ಪ್ ಅನ್ನು ಎರಡು ತಿಂಗಳ ಹಿಂದೆಯೇ ಅಳವಡಿಸಿದರು ಎಂದು ಅಧಿಕಾರಿಗೆ ತಿಳಿಸಿದರು..

ನಂತರ ಮಹಿಳೆಗೆ ಬಂದಿದ್ದ ೧೩ ಸಾವಿರ ರೂಪಾಯಿ ಕರೆಂಟ್ ಬಿಲ್ ಅನ್ನು ವಜಾ ಮಾಡಿ, ಕೇವಲ ೧೫೦ ರೂಪಾಯಿ ಅನ್ನು ಮಾತ್ರ ಆ ಮಹಿಳೆಯಿಂದ ಪಡೆದರು, ನೋಡಿದ್ರಲ್ವಾ ಸ್ನೇಹಿತರೆ ಈ ಬೆಸ್ಕಾಂ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರು ಇಲ್ಲದಿದ್ದರೆ ತಮ್ಮಗೆ ಇಷ್ಟ ಬಂದಂತೆ ಕರೆಂಟ್ ಬಿಲ್ ಹಾಕುತ್ತಾರೆ.. ಸ್ನೇಹಿತರೆ ಈ ಬೆಸ್ಕಾಂ ಅಧಿಕಾರಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..