Advertisements

ನಡು ರಸ್ತೆಯಲ್ಲೇ ಕ್ಯಾಬ್ ಡ್ರೈವರ್ ಗೆ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ! ಈಗ ಆ ಮಹಿಳೆಯ ಪರಿಸ್ಥಿತಿ ಏನಾಗಿದೆ ಗೊತ್ತಾ?

News

ನಮಸ್ತೆ ಸ್ನೇಹಿತರೆ, ಮೊನ್ನೆ ಮೊನ್ನೆಯಷ್ಟೇ ಒಬ್ಬ ಕ್ಯಾಬ್ ಚಾಲಕನಿಗೆ ಇಷ್ಟ ಬಂದಂತೆ ರಸ್ತೆಯ ಮೇಲೆ ತಳಿಸಿರುವ ಘ’ಟನೆ ಒಂದು ಸ’ಕ್ಕತ್ ವೈ’ರಲ್ ಆಗಿದ್ದು ಎಲ್ಲೆಡೆ ಸುದ್ದಿಯಲ್ಲಿದೆ.. ಆದರೆ ಇನ್ನೂ ಯಾಕೆ ಆ ಮಹಿಳೆಯ ಮೇಲೆ ಶಿಸ್ತು ಕ್ರಮ ಕೈಕೊಂಡಿಲ್ಲ ಅಂತ ನೆಟ್ಟಿಗರು ಆ’ಕ್ರೋಶ ವ್ಯಕ್ತಪಡಿಸಿದ್ದಾರೆ.. ಹಾಗಾದರೆ ಆ ಮಹಿಳೆ ಟ್ರಾಫಿಕ್ ಸಿಗ್ನಲ್ ನಲ್ಲಿ ಆ ಕ್ಯಾಬ್ ಚಾಲಕನಿಗೆ ಹೊ’ಡೆಯಲು ಕಾರಣವೇನು. ಇಷ್ಟು ದಿನ ಕಳೆದರು ಇಷ್ಟೆಲ್ಲಾ ಅಭಿಯಾನಗಳು ಶುರುವಾಗುತ್ತಿದ್ದರು ಪೋಲಿಸರು ಇದರ ಬಗ್ಗೆ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಯಾಕೆ ಗೊತ್ತಾ? ಹೌದು ಸ್ನೇಹಿತರೆ ಲಕ್ನೋದ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ರಸ್ತೆ ದಾಟುವಾಗ ಕ್ಯಾಬ್ ಚಾಲಕನೊಬ್ಬ ತನ್ನ ಕಾಲಿಗೆ ಕಾರಿನಿಂದ ಗುದ್ದಿದ್ದ ಎಂದು ಆ ಯುವತಿ ಆತನಿಗೆ ಮನ ಬಂದಂತೆ ಹೊ’ಡೆದಿರುವ ಘ’ಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಚರ್ಚೆ ಯಾಗಿತ್ತು..

Advertisements
Advertisements

ಇನ್ನೂ ಆ ವೀಡಿಯೋದ ಪ್ರಕಾರ ಆ ಯುವತಿಯ ಕಾಲಿಗೆ ಕಾರು ತಾಕುವ ಮುನ್ನವೇ ಈ ಕ್ಯಾಬ್ ಚಾಲಕ ಬ್ರೇಕ್ ಹಾಕಿದ್ದ. ಆದರೂ ಕೂಡ ಆ ಯುವತಿ ಡೈವರ್ ನನ್ನು‌ ಇಳಿಯಲು ಹೇಳಿ ಮಹಿಳೆ ಕ್ಯಾಬ್ ಚಾಲಕನಿಗೆ ಮನಬಂದಂತೆ ಹ’ಲ್ಲೆ ಮಾಡಿದ್ದಾಳೆ. ಅವರನ್ನ‌ ಬಿಡಿಸಲು ಹೋದ ಬೇರೆ ಕಾರಿನ ಮಾಲಿಕನ ಮೇಲೆ ಕೂಗಾಡಿ ಆತನ ಮೇಲೂ ಹ’ಲ್ಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಕಾರಿನ ಗ್ಲಾಸ್ ಅನ್ನ ಪುಡಿ ಪುಡಿ ಮಾಡಿದ್ದಳು.. ಇನ್ನೂ ಅಲ್ಲಿನ ಟ್ರಾಫಿಕ್ ಪೋಲಿಸ್ ಕೂಡ ಬಂದು ಯಾಕೆ ರೀತಿ ಮಾಡುತ್ತಿದ್ದೀಯಾ ಅಂತ ಕೇಳಿದಾಗ ಟ್ರಾಫಿಕ್ ಪೋಲಿಸ್ ಮೇಲೆ ಕೂಡ ಕೂಗಾಡಿದ ಘ’ಟನೆ ಎಲ್ಲಾ ಕಡೆ ವೈ’ರಲ್ ಅಗಿದೆ.. ಇನ್ನೂ ಅಲ್ಲಿನ ಸಿಸಿಟಿಪಿ ದೃಶ್ಯವಳಿಗಳು ಹಾಗು ಆ ಯುವತಿ ಮಾತನಾಡುತ್ತಿದ್ದ ಮಾತುಗಳನ್ನ ಯಾರೋ ಒಬ್ಬ ವ್ಯಕ್ತಿ ರೆಕಾರ್ಡ್ ಮಾಡಿದ್ದು ಈ ಆ ಎರಡು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ‌ ವೈ’ರಲ್ ಆಗಿದೆ..

ಅದಕ್ಕಾಗಿ ಲಕ್ನೋ ಗರ್ಲ್ ಮತ್ತು ಜಸ್ಟೀಸ್ ಪರ್ ಕ್ಯಾಬ್ ಡ್ರೈವರ್ ಎಂಬ ಎರಡು ಅಭಿಯಾನವನ್ನ ಈಗ ಲಕ್ನೋದಲ್ಲಿ ಶುರುಮಾಡಲಾಗಿದೆ. ಈ ರೀತಿಯ ಘ’ಟನೆಯನ್ನ ಪುರುಷ ಏನಾದರೂ ಮಾಡಿದ್ದಲ್ಲಿ ಆ ವ್ಯಕ್ತಿಯನ್ನ‌ ಬಂಧಿಸುತ್ತಿದ್ದರು ಅಲ್ಲದೆ ಈ ಕ್ಯಾಬ್ ಡ್ರೈವರ್ ಒಬ್ಬ ಮುಸ್ಲಿಂ ಆಗಿದ್ದ ಕಾರಣ ಅವನಿಗೆ ನ್ಯಾಯಾ ಸಿಗಲು ಬಿಡುತ್ತಿಲ್ಲ ಅಂತ ಈಗ ಆ’ರೋಪವನ್ನ ಮಾಡುತ್ತಿದ್ದು ನೆಟ್ಟಿಗರು ಈ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ.. ಆದರೂ ಕೂಡ‌ ಪೋಲಿಸರು ಹಾಗು ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕೂಡ ಇದರ ಬಗ್ಗೆ ಯಾವುದೇ ದೂ’ರನ್ನ ಕೂಡ ದಾ’ಖಲು ಮಾಡಲಿ ಇದರ ಬಗ್ಗೆ ಕೇ’ಸ್ ಕೂಡ‌ ಮಾಡಲಿ.. ಈಗಾಗಿ ಈ ಪ್ರ’ಕರಣ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎಂದು ಕಾದು ನೋಡಬೇಕಾಗಿದೆ.. ನಿಮ್ಮ ಪ್ರಾಕಾರ ಇದರಲ್ಲಿ ತಪ್ಪು ಯಾರದ್ದು?