ನಮಸ್ತೆ ಸ್ನೇಹಿತರೆ, ವರದಕ್ಷಿಣೆ ಅನ್ನೊದು ಈ ಕೋ’ರೋನ ವೈ’ರಸ್ ಗಿಂತ ಹೆಚ್ಚು ಅ’ಪಾಯಕಾರಿ ಈ ಕೋ’ರೋನ ವೈ’ರಸ್ ಅನ್ನ ಹೇಗೋ ಮಾಡಿ ಜನರಿಂದ ದೂರ ಮಾಡಬಹುದಾದ ಆದರೆ ಹೆಣ್ಣಿನ ಕುಲಕ್ಕೆ ಈ ವರದಕ್ಷಿಣೆ ಅನ್ನೊದು ಕೋ’ರೋನ ವೈ’ರಸ್ ಗಿಂತಲೂ ದೊಡ್ಡ ವೈ’ರಸ್ ಅಂತಾನೇ ಹೇಳಿಬಹುದು.. ಯಾಕೆಂದರೆ ಈ ವರದಕ್ಷಿಣೆ ಅನ್ನೊ ಹೆಸರಿನಿಂದಾಗಿ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ತಮ್ಮ ತಂದೆ ತಾಯಿಯನ್ನು ಹಾಗು ತಮ್ಮ ಜೀವನದ ನೂರಾರು ಕನಸುಗಳು ಬಿಟ್ಟು ಮದುವೆಯಾಗಿ ಗಂಡನ ಮನೆಯಲ್ಲಿನ ಕಿ’ರುಕುಳದಿಂದ ಅದೆಷ್ಟೋ ಹೆಣ್ಣು ಮಕ್ಕಳು ಸಾ’ವನ್ನ’ಪ್ಪಿದಾರೆ.. ಆದರೆ ಇಲ್ಲೊಬ್ಬ ಯುವತಿಗೂ ಕೂಡ ಅದೇರೀತಿ ಆಗಿದೆ ಹೌದು ಸ್ನೇಹಿತರೆ ಕಳೆದ ವರ್ಷ ಅಂದರೆ ನವೆಂಬರ್ ನಲ್ಲಿ ಯುವತಿಯ ಮದುವೆ ನಡೆದಿತ್ತು. ಆದರೆ ಮದುವೆಯಾದ ಸ್ವಲ್ಪ ದಿನಗಳ ಬಳಿಕ ಯುವತಿಯ ಮನೆಯವರು

ವರದಕ್ಷಿಣೆಯ ಹಣವನ್ನು ಒತ್ತಾಯದಿಂದ ಕೇಳಿ ಹಣ ಕೊಡದಿದ್ದ ಕಾರಣ ಗಂಡನ ಕಡೆಯವರು ಯುವತಿಗೆ ಮಾ’ನಸಿಕ ರೀತಿಯಲ್ಲಿ ಅ’ಲೆಯನ್ನು ನಡೆಸಿ ಆ ಯುವತಿಗೆ ವಿ’ಷ ನೀಡಿ ಜೀ’ವ ತೆಗೆದಿದ್ದಾರೆ ಎಂದು ಹಲವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ.. ಹೌದು ನೆಲಮಂಗಲದಲ್ಲಿ ವಾಸಿಸುತ್ತಿದ್ದ ಮೋನಿಷಾ ಎನ್ನುವ ಈ ಮುದ್ದಾದ ಯುವತಿಯನ್ನ ದೊಡ್ಡಬೆಳವಂಗಳ ನಿವಾಸಿಯಾಗಿದ್ದ ಮುದ್ದೇಗೌಡ ಎನ್ನುವ ವ್ಯಕ್ತಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮದುವೆ ಆಗಿದ್ದರು.. ಆದರೆ ಮದುವೆಯಾಗಿ ಕೆಲವು ದಿನಗಳು ಕಳೆದ ಬಳಿಕ ವರದಕ್ಷಿಣೆಗಾಗಿ ಮೋನಿಷಾ ಹುಡುಗಿಯ ತವರು ಮನೆಯಿಂದ ಎಷ್ಟೋ ಬಾರಿ ಹುಡುಗನ ತಾಯಿ ಮತ್ತು ತಂಗಿ

ಪಿಡಿಸಿ ಹಣವನ್ನು ತೆಗೆದುಕೊಂಡು ಬಂದಿದ್ದರಂತೆ. ಆಗೆಯೇ ಆ ಯುವತಿಗೆ ಕಿ’ರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದ್ದು ಮೇ 9ರಂದು ಮೋನಿಷಾ ಹುಡುಗಿಗೆ ವಿ’ಷ ನೀಡಿ ಜೀ’ವ ತೆ’ಗೆದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿದು ಬಂದಿದೆ.. ಅಷ್ಟೇ ಅಲ್ಲದೆ ಸಾ’ವನ್ನಪ್ಪಿದ ಯುವತಿಯ ವಿಡಿಯೋಗಳು ಹಾಗು ಕೆಲವು ಪೋಟೋಗಳು ತುಂಬಾನೇ ವೈ’ರಸ್ ಆಗಿದ್ದವು.. ಆದರೆ ಈ ಒಂದು ವಿಚಾರ ಯಾವುದೇ ಮಾಧ್ಯಮದಲ್ಲಿ ಈ ಯುವತಿಯ ಬಗ್ಗೆ ಅಷ್ಟೇನೂ ಸುದ್ದಿ ಆಗಿರಲಿಲ್ಲ ಆದರೆ ಯುವತಿಯ ಗಂಡ ಮುದ್ದೇಗೌಡ ಹಣ ಕೊಟ್ಟು ಈ ಕೇ’ಸನ್ನು ಮುಚ್ಚಿ ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.. ಸ್ನೇಹಿತರೆ ಈ ಮುಗ್ಧ ಹೆಣ್ಣಿನ ಸುಂದರವಾದ ಜೀವನ ಆಕೆಯು ನೂರಾರು ಕನಸು ಈ ವರದಕ್ಷಿಣೆಯಿಂದಾಗಿ ಮದುವೆಯಾದ ಕೇವಲ ಆರು ತಿಂಗಳಿಗೆ ಕೊನೆಗೊಂಡಿತು..