Advertisements

ಈ ಸುಂದರಿ ಹುಡುಗಿಗೆ ಕುರಿ ಕಾಯುವ ಈ ವ್ಯಕ್ತಿ ಮಾಡಿದ ಕೆಲಸ ಏನು ಗೊತ್ತಾ? ನೋಡಿದ್ರೇ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ..

Inspire

ನಮಸ್ತೆ ಸ್ನೇಹಿತರೆ, ಈ‌ ಸುಂದರ ಹುಡುಗಿ ಮತ್ತು ಕುರಿ ಕಾಯಿವವನ್ನ ಕಥೆ ಇಡೀ ದೇಶವೇ ಸಕ್ಕತ್ ವೈರಲ್ ಹಾಗುತ್ತಿದೆ. ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಏನೆಂದರೆ ಉಪಕರಣಕ್ಕೆ ಪ್ರತ್ಯುಪಕಾರವನ್ನು ಬಯಸಬೇಡಿ‌ ಬದಲಾಗಿ ನೀವು ಕಷ್ಟದಲ್ಲಿ ಇದ್ದಾಗ ದೇವರೆ ಯಾವುದಾದರೊಂದು ರೂಪದಲ್ಲಿ ನಿಮಗೆ ಫಲ ನೀಡುತ್ತಾನೆ ಎಂದು.. ಬಡತನ ಅನ್ನುವುದು ಪ್ರತಿಯೊಂದು ಹಳ್ಳಿಗಳಲ್ಲಿ ಇರುವುದು ಸರ್ವೇಸಾಮಾನ್ಯ ಬಡತನ ಇದ್ದರೂ ಸಹಾ ಅವರಿಗೆ ಒಳ್ಳೆಯ ಮನಸ್ಸು ಇರುವುದು ನಾವು ಕೇಳಿರುತ್ತೇವೆ.. ಇನ್ನೂ ಮಂಗೇಶ್ವರ್ ಎನ್ನುವ ವ್ಯಕ್ತಿ ಅಸ್ಸಾಂನಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿರುತ್ತಾನೆ.. ಪ್ರತಿದಿನದಂತೆ ಕುರಿಕಾಯಲು ಹೋದಾಗ ಈತನ ಒಂದು‌ ಕುರಿ ಕಾಡಿನ ಕಡೆಗೆ ಓಡಿ ಹೋಗುತ್ತದೆ..

[widget id=”custom_html-2″]

Advertisements
Advertisements

ಅದನ್ನು ಹಿಂಬಾಲಿಸಿಕೊಂಡು ಹೋದಾಗ ಅಲ್ಲಿ ಅವನಿಗೊಂದು ಆಶ್ಚರ್ಯವೇ ಕಾದಿತ್ತು.. ಅದೇನೆಂದರೆ ಒಬ್ಬ ಓರ್ವ ಹುಡುಗಿಯನ್ನು ಯಾರೋ ಅಪಹರಿಸಿ ಮರಕ್ಕೆ ಬಿಗಿಯಾಗಿ ಕಟ್ಟಿ ಹಾಕಿದ್ದರು ಆಗ ಮಂಗೇಶ್ವರ್ ಅಲ್ಲಿಂದ ಆ ಹುಡುಗಿಯನ್ನು ರಕ್ಷಣೆ ಮಾಡಿ ತನ್ನ ಮನೆಗೆ ಕರೆದುಕೊಂಡು ಬಂದು ಊಟ ಉಪಚಾರವನ್ನು ಮಾಡಿದ.. ಅನಂತರ ಆ ಹುಡುಗಿ ನಡೆದ ವಿಚಾರವನ್ನು ಪೂರ್ತಿಯಾಗಿ ವಿವರಿಸಿದ್ದಳು.. ಇನ್ನೂ ಆ ಹುಡುಗಿಯ ಹೆಸರು  ನೀತುಸಿಂಗ್.. ಆ ಹುಡುಗಿ ಕಾಲೇಜಿಗೆ ಹೋದಾಗ ನಾಲ್ಕು ಜನ ಸ್ನೇಹಿತರೆ ನಂಬಿಸಿ ಈ ರೀತಿ ಅಪಹರಿಸಿದರು ಅಂತ ಹೇಳಿದಳು. ಅನಂತರ ಮಂಗೇಶ್ವರ್ ಆ ಹುಡುಗಿಯನ್ನು ಅವರ ಮನೆಯವರಿಗೆ ಒಪ್ಪಿಸಿದರು ಇದೆಲ್ಲಾ ನಡೆದಿದ್ದು ಆ ಹುಡುಗಿ ಪಿಯುಸಿ ಓದುತ್ತಿರುವಾಗ ಅಂದರೆ ಸುಮಾರು 9 ವರ್ಷಗಳ ಹಿಂದೆ..

[widget id=”custom_html-2″]

ಎಂದಿನಂತೆ ಕುರಿಗಾಯ ಮಂಗೇಶ್ವರ್ ತನ್ನ ಕುರಿಗಳನ್ನು ಮೇಯಿಸಿಕೊಂಡು ಮನೆಗೆ‌ ಬರುತ್ತಿದ್ದ ಇನ್ನೂ ಮನೆಯ ಬಳಿ ಬಂದಾಗ ಮನೆಯ ಮುಂದೆ ನಾಲ್ಕು ದೊಡ್ಡ ಸರ್ಕಾರಿ ಕಾರುಗಳು ನಿಂತಿರುತ್ತದೆ ಏನು ಅಂತ ವಿಚಾರಣೆ ಮಾಡಿ ನೋಡಿದಾಗ ಆ ಹುಡುಗಿ ಕಾರಿನಿಂದ ಇಳಿದು ಬಂದು ಆತನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾಳೆ.. ಅಪ್ಪಾಜಿ ನಿಮ್ಮಗೆ ನಾನು ನೆನಪು ಇದ್ದೇನಾ  ಒಂಬತ್ತು ವರ್ಷಗಳ ಹಿಂದೆ ನೀವು ಮಾಡಿದ ಸಣ್ಣ ಸಹಾಯದಿಂದ ನನ್ನ ಬಾಳನ್ನು ಬೆಳಗಿಸಿತು.. ಇಂದು ನಾನು ದೊಡ್ಡ ಸರ್ಕಾರಿ ಅಧಿಕಾರಿ ಆಗಿದ್ದೇನೆ ಎಂದು ಹೇಳಿ ಇನ್ನೂ ನಿಮ್ಮನ್ನು ಈ ಬಡತನದಲ್ಲಿ ಬಿಡಲು ನನಗೆ ಆ ಸಾದ್ಯ ಮತ್ತು ಅವರನ್ನು ಕೂಡಲೇ ತಾನು ಕೆಲಸ ಮಾಡುತ್ತಿದ್ದ ಗುಹಾಟಿಗೆ ಕರೆದುಕೊಂಡು ಹೋಗಿ ಒಂದು ಮನೆ ಕೊಡಿಸಿ ಅವರ ಇಬ್ಬರು ಮಕ್ಕಳನ್ನು ಪ್ರೈವೇಟ್ ಶಾಲೆಗೆ ಸೇರಿಸಿದರು..‌

[widget id=”custom_html-2″]

ಈಗ ಒಬ್ಬ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತೊಬ್ಬ ಎಂಟನೇ ತರಗತಿ ಓದುತ್ತಿದ್ದಾನೆ ಅವರಿಗೆ ಜೀವನ ಮಾಡಲು ಒಂದು ಬಟ್ಟೆ ಅಂಗಡಿಯನ್ನು ಕೂಡ ಹಾಕಿಕೊಟ್ಟಳು  ಮತ್ತು ಇವತ್ತಿಗೂ ಕೂಡ ವಾರದಲ್ಲಿ ಒಂದು ದಿನ ಮಂಗೇಶ್ವರ್ ಅವರ ಕುಟುಂಬದ ಜೊತೆ ಸಮಯ ಕಳೆಯುತ್ತಾರೆ.. ನೋಡಿದ್ರಲ್ಲ ಸ್ನೇಹಿತರೆ ನಾವು ಮಾಡಿದ ಸಹಾಯವನ್ನು ಹಲವಾರು ಮರೆತು ಹೋಗುತ್ತಾರೆ ಆದರೆ ನೀತುಸಿಂಗ್ ತನಗೆ ಮಾಡಿದ ಸಹಾಯವನ್ನು ಮರೆಯದೆ ಸುಮಾರು ಒಂಬತ್ತು ವರ್ಷಗಳ ನಂತರ ತನ್ನ ಋಣ ತೀರಿಸುವ ಪ್ರಯತ್ನವನ್ನು ಮಾಡಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ವಿಚಾರದಲ್ಲಿ ಯಾರು ಗ್ರೇಟ್ ಅಂತ ಕಾಮೆಂಟ್ ಮಾಡಿ ತಿಳಿಸಿ..