Advertisements

ಮದುವೆ ಮಂಟಪದಲ್ಲಿ ಲ್ಯಾಪ್ ಟಾಪ್ ಹಿಡಿದು ಸಿಕ್ಕಾ ಪಟ್ಟೆ ಕೆಲಸ ಮಾಡಿದ ಮದುಮಗಳು ! ಮದುಮಗ ಮಾಡಿದ್ದೇನು ಗೊತ್ತಾ.? ಫೇಮಸ್ ಆಯ್ತು ಈ ಜೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಮದುವೆ ಎಂದರೆ ಸಾಕು ಗಂಡು ಹೆಣ್ಣಿನ ಮನೆಯಲ್ಲಿ ಹಬ್ಬದ ರೀತಿ ಸ್ನೇಹಿತರು ಕುಟುಂಬದವರು ಹಾಗು ಬಂದು ಬಳಗದವರು ತುಂಬಿರುತ್ತಾರೆ,‌ ಇನ್ನೂ ಮದುವೆ ಮನೆಗಳಲ್ಲಿ ಕೂಡ ಬೇಕಾದಷ್ಟು ಕೆಲಸ‌ ಕಾರ್ಯಗಳು ಇದ್ದೆ ಇರುತ್ತದೆ, ಆದರೆ ಈ ಕೋರೋನ ಸಮಯದಲ್ಲಿ ಮದುವೆಗಳು ‌ತುಂಬಾನೇ ಸಿಂಪಲ್ ಹಾಗಿ ನಡೆದಿವೆ.. ಆದರೆ ಈ ಮದುವೆಯಲ್ಲಿ ಮಾತ್ರ ಮದುಮಗಳು ತನ್ನ ಮದುವೆಯ ಸಮಯದಲ್ಲಿ ಲ್ಯಾಪ್ ಟಾಪ್ ಹಿಡಿದು ಏನು ಮಾಡುತ್ತಿದ್ದಾರೆ ಗೊತ್ತಾ, ನೀವು ಆಶ್ಚರ್ಯ ಪಡ್ತೀರಾ.. ಅದೇನು ಅಂತ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಒಂದು ವರ್ಷದ ಹಿಂದೆಯಷ್ಟೇ ಮದುವೆ ಎಂದರೆ ಸಾಕಷ್ಟು ಆಡಂಬರ‌ ಹಾಗು ಅಧಿಕ ಪ್ರಮಾಣದ ಹಣ ಖರ್ಚಾಗುತ್ತಿತ್ತು..

[widget id=”custom_html-2″]

Advertisements
Advertisements

ಮತ್ತು ಸಾವಿರಾರು ಜನರು ಮದುವೆಗೆ ಬಂದು ಹೊಸ ನವ ಜೋಡಿಗೆ‌ ಶುಭ‌ ಹಾರೈಸಿ ಹೋಗುತ್ತಿದ್ದರು.. ಆದರೆ ಈ ಕೋರೋನ ಕಾರಣದಿಂದ ಈಗ ಮದುವೆಗಳು ಕೇವಲ ಗಂಡು ಹೆಣ್ಣಿನ ಕುಟುಂಬದವರು ಮತ್ತು 50 ರಿಂದ 100 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸುವಂತಾಗಿದೆ.. ಆದರೆ ದೆಹಲಿಯಲ್ಲಿ ನಡೆದ ಈ ಒಂದು ಮದುವೆ ಸೋಶಿಯಲ್ ಮೀಡಿಯಾದಲ್ಲಿ‌ ತುಂಬಾನೇ ಸದ್ದು ಮಾಡಿದೆ. ಅದೇನೆಂದರೆ ಮದುಮಗಳು ತನ್ನ ಮದುವೆ ಸಮಯದಲ್ಲಿ ಲ್ಯಾಪ್ ಟಾಪ್ ಹಿಡಿದು ಕೆಲಸ‌ ಮಾಡುತ್ತಿದ್ದರು.. ಹೌದು ಸ್ನೇಹಿತರೆ‌ ಈ ಕೋರೋನ ಕಾರಣದಿಂದ ಮನೆಯಲ್ಲೇ ಕುಳಿತು ಕೆಲಸ ಮಾಡುವ ಪರಿಸ್ಥಿತಿ ಬಂದಿದ್ದರಿಂದ, ತನ್ನ ಮದುವೆ ಸಮಯದಲ್ಲೇ ಕಂಪನಿ ಕೊಟ್ಟ ಟಾರ್ಗೆಟ್ ಕೆಲಸವನ್ನ ಮಾಡುತ್ತಿದ್ದರು..

[widget id=”custom_html-2″]

ಇನ್ನೂ ಆಗಾಗ ಮದುವೆ ಗಂಡು ಮದುಮಗಳ ಲ್ಯಾಪ್ ಟಾಪ್ ಅನ್ನು ಇಣುಕಿ ಇಣುಕಿ ನೋಡುತ್ತಿದ್ದ, ಈ ವಿಚಾರ‌ ಈಗ ತುಂಬಾನೇ ವೈರಲ್ ಹಾಗಿದೆ, ಅಲ್ಲದೆ ಮದುವೆಯ ವೀಡಿಯೋ ತುಂಬಾ ವೈರಲ್ ಹಾಗಲು‌ ಕಾರಣ ಏನೆಂದರೆ ಮದುಮಗಳನ್ನು ಅಲ್ಲಿನ ಜನರು ಟೀಕೆ ಮಾಡುತ್ತಿದ್ದರು.. ಯಾಕೆಂದರೆ ಮದುಮಗಳು ಎಲ್ಲರಿಗೂ ಬಿಲ್ಡಪ್ ಕೋಡೋಕ್ಕೆ ಮದುವೆ ಸಮಯದಲ್ಲಿ ಈ ರೀತ ಕೆಲಸ ಮಾಡುತ್ತಿದ್ದಾಳೆ ಎಂದು ಹಲವಾರು ಟೀಕಿಸುತ್ತಿದ್ದರು.. ಮದುವೆ ಮಂಟಪದಲ್ಲಿ ಇಷ್ಟೊಂದು ಕೆಲಸ ಮಾಡ್ತೀದ್ರೆ ಇನ್ನೂ ಮೊದಲ ರಾತ್ರಿಯ ವೇಳೆಯಲ್ಲಿ ಕೂಡ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡ್ತಾರಾ ಎಂದು ಹಲವಾರು ಪ್ರಶ್ನೆ ಮಾಡುತ್ತಿದ್ದಾರೆ.. ಸ್ನೇಹಿತರೆ ಈ ಮದುಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..