Advertisements

55ನೇ‌ ವಯಸ್ಸಿನಲ್ಲಿ ಮದುವೆಯಾದ ಈ ಖ್ಯಾತ ನಟ‌! ಹುಡುಗಿಯ ವಯಸ್ಸು ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮದುವೆ ಅನ್ನೋದು ಹು’ಡುಕಾಟದ ವಿಶೇಷ ಅಲ್ಲ, ಈಗಿನ ಕಾಲದಲ್ಲಿ ಅಂತು ಮದುವೆ ಒಂದು ರೀತಿ ಆಟ ಹಾಗಿದೆ, ಮದುವೆಯಾಗುವ ಗಂಡು ಮತ್ತು ಹೆಣ್ಣಿನ ಮಧ್ಯೆ ಒಂದು ವಯಸ್ಸಿನ ಅಂತರ ಕೂಡ ಇಲ್ಲದೆ ಹಣ ಮತ್ತು ಆಸ್ತಿ ನೋಡಿ ಮದುವೆ ಮಾಡುತ್ತಾರೆ.. ಆದರೆ ಇಲ್ಲಿಯೂ ಕೂಡ ಅದೇರೀತಿ ಆಗಿದೆ, 55 ವರ್ಷ ವಯಸ್ಸಿನ ಖ್ಯಾತ ನಟ 24 ವರ್ಷದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದರೆ ಯಾರು ಕೂಡ ನಂ’ಬುವುದಿಲ್ಲ, ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನದಲ್ಲಿ ಕೆಲಸ ಮಾಡುವ ಗಗನ ಸಖಿಯನ್ನು ನೋಡಿ ಇಷ್ಟ ಪಟ್ಟು ನಂತರ ಅವರನ್ನು ಮದುವೆಯಾದ ನಟ ಯಾರು ಗೊತ್ತಾ?

[widget id=”custom_html-2″]

Advertisements
Advertisements

ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಚ್ಚು ಹೆಸರು ಮಾಡಿರುವ ನಟ ಮಿಲಿಂಡ್ ಸೊಮನ್ ತಮ್ಮ ವಿಭಿನ್ನ ನಟನೆಯ ಮೂಲಕ ಭಾರತ ಹಾಗು ವಿದೇಶದಲ್ಲೂ ಹೆಸರು ಗಳಿಸಿರುವ, ಈ ನಟನಿಗೆ 55 ವರ್ಷ ವಯಸ್ಸಾದರು ಕೂಡ 25 ವರ್ಷದ ಯುವಕನ ಹಾಗೆ ತನ್ನ ದೇಹವನ್ನು ಸ್ಲಿಮ್ ಮತ್ತು ಎಂಗ್ ಮ್ಯಾನ್ ಹಾಗಿ ಕಾಣುತ್ತಿದ್ದರು.. ಮಿಲಿಂಡ್ ಸೊಮನ್ ಅವರು ಒಂದು ದಿನ ವಿಮಾನದಲ್ಲಿ ಪ್ರಯಾಣಿಸುವಾಗ, ಆ ವಿಮಾನದಲ್ಲಿ ಕೆಲಸ ಮಾಡುತ್ತಿದ್ದ ಗಗನ ಸಖಿ ಅವರನ್ನು ಬಂದು ಮಾತನಾಡಿಸಿದ್ದರು. ಆ ಕ್ಷಣದಲ್ಲಿ ಇಬ್ಬರ ನಡುವೆ ಮಾತುಕತೆ ಬೆಳೆಯಿತು, ನಂತರ ಸ್ವಲ್ಪ ದಿನಗಳ ಕಾಲ ಪ್ರೇಡ್ಸ್ ಹಾಗಿದ್ದ ಇವರು ದಿನಗಳು ಕಳೆದಂತೆ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಪ್ರೇಮಿಗಳಾದರು..

[widget id=”custom_html-2″]

ಸುಮಾರು ಆರು ತಿಂಗಳಿನಿಂದ ಪ್ರೀತಿಸುತ್ತಿದ್ದ, ನಂತರ ಮಿಲಿಂಡ್ ಸೊಮನ್ ಮತ್ತು ಗಗನ ಸಖಿ ಅಂಕಿತ ಕೊನೆಗೂ ಹಿಂದು ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮಿಲಿಂಡ್ ಅವರಿಗೆ 55 ವರ್ಷ ಹಾಗು ಅಂಕಿತ ಅವರಿಗೆ ಇನ್ನು ಕೇವಲ 24 ವರ್ಷ ವಯಸ್ಸಾಗಿತ್ತು, ಇಬ್ಬರ ಮಧ್ಯೆ ಸುಮಾರು 35‌ ವರ್ಷ ವಯಸ್ಸಿನ ಅಂತರ ಇತ್ತು, ಆದರೆ ವಯಸ್ಸಿನ ಅಂತರವನ್ನು ತಲೆ ಕೆಡಿಸಿಕೊಳ್ಳದ ಇಬ್ಬರು ತಮ್ಮ ಮದುವೆಯಲ್ಲಿ ಕುಣಿದು ಕು’ಪ್ಪಳಿಸಿ ತಮ್ಮ ಹೊಸ ಜೀವನಕ್ಕೆ ನಾಂದಿಯಾಗಿದ್ದಾರೆ, ಮಿಲಿಂಡ್ ಅವರು ಈ ಹಿಂದೆ ಅಂದರೆ 2006 ರಲ್ಲಿ ಹಾಲಿವುಡ್ ನಟಿ ಮೈಲೀನ್ ಜಂಪಾನೊಯಿ ಅವರನ್ನು ಪ್ರೀತಿಸಿ ಮದುವೆಯಾದರು..

ಆದರೆ ಇವರಿಬ್ಬರ ಮದುವೆ ಕೇವಲ ಮೂರು ವರ್ಷಕ್ಕೆ ಮು’ರಿದು ಬಿ’ತ್ತು, ನಂತರ 2009 ರಲ್ಲಿ ವಿವಾಹ ವಿ’ಚ್ಛೇದನ ಪಡೆದರು.. ಇನ್ನು ಕೊನೆಗೆ ತಮ್ಮ 55 ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಿಲಿಂಡ್ ಸೊಮನ್ ಈಗ ಅಂಕಿತ ಅವರನ್ನು ಮದುವೆಯಾಗಿದ್ದಾರೆ, ಪ್ರೀತಿಗೂ ವಯಸ್ಸಿಗೂ‌ ಯಾವುದೇ ಸಂಭಂದ ಇಲ್ಲ ಎಂದು ತೋರಿಸಿದ ಈ ದಂಪತಿಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..